Advertisements

ಜಮೀನಿನಲ್ಲಿ ಅತ್ತೆ ಮತ್ತು ಹೆಂಡತಿಯನ್ನು ಮತ್ತೊಬ್ಬನ ಜೊತೆ ನೋಡಬಾರದ ಸ್ಥಿತಿಯಲ್ಲಿ ನೋಡಿ ಬೆಚ್ಚಿಬಿದ್ದ ಗಂಡ ಮಾಡಿದ್ದೇನು ಗೊತ್ತಾ.. ಬೆಚ್ಚಿಬಿದ್ದ ಗ್ರಾಮಸ್ಥರು..

Kannada News

ಮಕ್ಕಳು ಕೆಟ್ಟ ದಾರಿ ತುಳಿದಾಗ ಸರಿದಾರಿಗೆ ತರುವವಳೇ ತಾಯಿ.. ಮಕ್ಕಳೆಂದೂ ಕೆಟ್ಟ ದಾರಿ ತುಳಿಯದಂತೆ ಬುದ್ಧಿವಾದ ಹೇಳುವವಳೇ ಅಮ್ಮ.. ಮಕ್ಕಳ ಒಳಿತಿಗಾಗಿ ಏನು ಬೇಕಾದರೂ ಮಾಡುವಳು.. ತನ್ನ ಜೀವದ ಕೊನೆಯ ಕ್ಷಣದಲ್ಲಿಯೂ ಸಹ ಮಕ್ಕಳ ಒಳಿತನ್ನೇ ಬಯಸುವವಳು.. ಅದೇ ಕಾರಣಕ್ಕೆ ತಾಯಿಗೆ ಅಷ್ಟೊಂದು ಮಹತ್ವ ಗೌರವ ಎಲ್ಲವೂ ನಮ್ಮ ಮಣ್ಣಿನಲ್ಲಿ ನೀಡಲಾಗುತ್ತದೆ.. ಆದರೆ ಅಲ್ಲೊಬ್ಬ ಇಲ್ಲೊಬ್ಬ ಮಹಿಳೆಯರು ಮಾಡುವ ಕೆಲಸ ನಿಜಕ್ಕೂ ತಾಯಿಯ ಕುಲಕ್ಕೇ ಕಳಂಕ ತಂದುಬಿಡುತ್ತಾರೆ.. ಹೌದು ನಿಜಕ್ಕೂ ಇಂತಹವರಿಗೆ ಈ ರೀತಿಯ ಕೆಲಸ ಮಾಡಲು ಅದೇಗೆ ಮನಸ್ಸು ಬರುವುದೋ ಆ ದೇವರೆ ಬಲ್ಲ..

ಹೌದು ಆ ಯುವತಿಗೆ ಮದುವೆಯಾಗಿತ್ತು.. ಎರಡು ಪುಟ್ಟ ಮಕ್ಕಳೂ ಇದ್ದರು.. ಆದರೂ ಸಹ ಆಕೆ ತನ್ನ ತಾಯಿಯ ಜೊತೆ ಸೇರಿಕೊಂಡು ಮಾಡಿದ ಕೆಲಸಕ್ಕೆ ಇದೀಗ ಗ್ರಾಮವೇ ಬೆಚ್ಚಿಬಿದ್ದಿದೆ.. ಇತ್ತ ಆ ಎರಡು ಕಂದಮ್ಮಗಳ ಗತಿ ಏನು ಎನ್ನುವಂತಾಗಿದೆ.. ಹೌದು ಇಂತಹದೊಂದು ಘಟನೆ ನಡೆದಿರೋದು ಬೇರೆಲ್ಲೂ ಅಲ್ಲ ನಮ್ಮದೇ ರಾಜ್ಯದ ಹಾಸನದಲ್ಲಿ.. ಹೌದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದ್ದು ಗಂಡನೇ ಕಣ್ಣಾರೆ ತನ್ನ ಹೆಂಡತಿಯನ್ನು ಆ ಸ್ಥಿತಿಯಲ್ಲಿ ಮತ್ತೊಬ ಪುರುಷನ ಜೊತೆ ನೋಡಿದ್ದಾನೆ..

ಹೌದು ಆಕೆಯ ಹೆಸರು ಮಂಜುಳಾ ವಯಸ್ಸಿನ್ನಿ ಇಪ್ಪತ್ತೆಂಟು.. ಈಕೆ ಕೆಲ ವರ್ಷಗಳ ಹಿಂದ್ವ್ ಶ್ರೀಧರ್ ಎಂಬುವವರನ್ನು ಮದುವೆಯಾಗಿದ್ದಳು.. ಸುಖವಾದ ಸಂಸಾರ.. ಆ ಸಂಸಾರಕ್ಕೆ ಎರಡು ಮುತ್ತಿನಂತ ಮಕ್ಕಳು.. ಇನ್ನೇನು ನಮ್ಮ ಜೀವನ ನೆಮ್ಮದಿಯಾದ ಜೀವನ ಎಂದುಕೊಂಡು ಸಂಸಾರ ಸಾಗಿಸಬೇಕಾದ ಸಮಯದಲ್ಲಿ ಮಂಜುಳಾಗೆ ಇಂತಹ ಬುದ್ಧಿ ಅದ್ಯಾಕೆ ಬಂತೋ‌ ಇಂದು ಕನಸಿನಲ್ಲಿಯೂ ಊಹಿಸದ ಸ್ಥಿತಿಯಲ್ಲಿದ್ದಾಳೆ.. ಹೌದು ಸುಂದರವಾಗಿದ್ದ ಸಂಸಾರವನ್ನು ತನ್ನ ಕೈಯ್ಯಾರೆ ಮಂಜುಳ ಹಾಳು ಮಾಡಿಕೊಂಡುಬಿಟ್ಟಳು.. ಗಂಡನಿದ್ದರೂ ಸಹ ಮಂಜುಳ ರಂಗಾಪುರ ಎಂಬ ಗ್ರಾಮದ ಯುವಕನೊಬ್ಬನ ಜೊತೆ ಸಂಬಂಧ ಬೆಳೆಸಿದ್ದಾಳೆ..

ಈಕೆಯ ಈ ಕೆಲಸಕ್ಕೆ ಮಂಜುಳಾಳ ಹೆತ್ತ ತಾಯಿ ಭಾರತಿಯೇ ಸಾಥ್ ನೀಡಿದ್ದಾಳೆ.. ತನ್ನ ಮಗಳು ಮಂಜುಳ ಆ ಯುವಕನೊಂದಿಗೆ ಸೇರಲು ತಾಯಿಯೇ ಸಹಕಾರ ನೀಡುತ್ತಿದ್ದಳಂತೆ.. ಅದ್ಯಾವ ದುರ್ಬುದ್ಧಿ ಬಂದಿತ್ತೋ ಏನೋ ಮಗಳು ತಪ್ಪು ಹೆಜ್ಜೆ ಇಡುವಾಗ ತಿದ್ದಬೇಕಾದ ತಾಯಿಯೇ ಆಕೆಯ ಅನಾಚಾರಕ್ಕೆ ಕೈಜೋಡಿಸಿಬಿಟ್ಟಳು.. ಇತ್ತ ಹೆಂಡತಿಯ ವಿಚಾರ ಗ್ರಾಮದಲ್ಲಿ ಹೊಗೆಯಾಡಲು ಶುರುವಾಯಿತು.. ಒಬ್ಬರಿಂದ ಒಬ್ಬರಿಗೆ ಹರಡಿತ್ತು.. ಈ ವಿಚಾರ ಮಂಜುಳಾಳ ಪತಿ ಶ್ರೀಧರ್ ಗೂ ಸಹ ತಿಳಿಯಿತು.. ದುಡುಕುವುದು ಬೇಡವೆಂದು ಹೆಂಡತಿಗೆ ಚೆನ್ನಾಗಿ ಬುದ್ಧಿವಾದ ಹೇಳಿದ್ದಾನೆ.. ಸಂಸಾರ ಹಾಳು ಮಾಡಿಕೊಳ್ಳುವುದು ಬೇಡ ಎಂದಿದ್ದಾನೆ..

ಆದರೆ ಗಂಡ ಅದೆಷ್ಟು ಬುದ್ಧಿ ಹೇಳಿದರೂ ಸಹ ಕೇಳದ ಮಂಜುಳ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದ್ದಾಳೆ.. ಹೌದು ಇದೇ ಸೋಮವಾರ ಸಂಜೆ ಮಂಜುಳ ಜಮೀನಿನ ಬಳಿಆ ಯುವಕನೊಂದಿಗೆ ಸೇರಿದ್ದಳು.. ಆಕೆಯ ತಾಯಿಯೂ ಸಹ ಅಲ್ಲಿಯೇ ಇದ್ದಳು.. ವಿಚಾರ ತಿಳಿದು ಜಮೀನಿನ ಬಳಿ ಬಂದ ಶ್ರೀಧರ್ ತನ್ನ ಹೆಂಡತಿಯನ್ನು ನೋಡಬಾರದ ಸ್ಥಿತಿಯಲ್ಲಿ ಮತ್ತೊಬ್ಬ ಯುವಕನೊಂದಿಗೆ ನೋಡಿದ್ದಾನೆ.. ನೋಡಿದ ಕೂಡಲೇ ಕೆಂಡಾಮಂಡಲವಾದ ಶ್ರೀಧರ್ ಹೆಂಡತಿಯನ್ನು ಅಟ್ಟಾಡಿಸಿಕೊಂಡು ಹೋಗಿ ದೊಣ್ಣೆಯಲ್ಲಿ ಆಕೆಗೆ ಸರಿಯಾಗಿ ಬಾ ರಿಸಿದ್ದಾನೆ.. ಇತ್ತ ಮಂಜುಳಾಳ ಗಂಡ ಬಂದೊಡನೆ ಆ ಯುವಕ ಅಲ್ಲಿಂದ ಬಟ್ಟೆ ಬರೆ ಹಾಕಿಕೊಂಡು ಪರಾರಿಯಾಗಿದ್ದಾನೆ..

ಇನ್ನೂ ಹೆಂಡತಿಯ ತಾಯಿಯನ್ನು ಅದೇ ಜಾಗದಲ್ಲಿ ನೋಡಿ ಮಗಳ ಕೆಲಸಕ್ಕೆ ಸಹಕರಿಸಿದ್ದನ್ನು ಕಂಡು ಆಕೆಗೂ ಸಹ ಕೈ ಮಾಡಿದ್ದಾನೆ.. ಅಮ್ಮ ಮಗಳು ಇಬ್ಬರೂ ಸಹ ಅದೇ ಜಮೀನಿನಲ್ಲಿ ಬಿದ್ದು ಜೀವ ಕಳೆದುಕೊಂಡಿದ್ದಾರೆ.. ವಿಚಾರ ತಿಳಿದು ಸ್ಥಳಕ್ಕೆ ಬಂದ ಗ್ರಾಮಸ್ಥರು ಅವರಿಬ್ಬರ ಸ್ಥಿತಿ ನೋಡಿ ಬೆಚ್ಚಿಬಿದ್ದಿದ್ದಾರೆ.. ಇತ್ತ ಪೊಲೀಸರಿಗೆ ವಿಚಾರ ತಿಳಿಸಿದ್ದು ಸ್ಥಳಕ್ಕೆ ಆಗಮಿಸಿದ ಗಂಡಸಿ ಠಾಣೆ ಪೊಲೀಸರು ಶ್ರೀಧರ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.. ಅಪ್ಪ ಪೊಲೀಸರ ಪಾಲಾದ.. ಇತ್ತ ಅಮ್ಮ ಹಾಗೂ ಅಜ್ಜಿ ತಾವು ಮಾಡಿದ ತಪ್ಪಿಗೆ ಜೀವ ಕಳೆದುಕೊಂಡರು.. ಆದರೆ ಅನಾಥವಾದ ಆ ಎರಡು ಪುಟ್ಟ ಮಕ್ಕಳು ಮಾಡಿದ ತಪ್ಪಾದರು ಏನು.. ಬೆಳಿಗ್ಗೆಯಷ್ಟೇ ಅಪ್ಪ ಅಮ್ಮ ಇಬ್ಬರೂ ಇದ್ದರು..

ಆದರೆ ಸಂಜೆಯಾಗುವಷ್ಟರಲ್ಲಿ ಇಬ್ಬರೂ ಜೊತೆಗಿಲ್ಲ.. ಆ ಮಕ್ಕಳಿಗೆ ಯಾರು ದಿಕ್ಕು.. ಅವರ ಭವಿಷ್ಯದ ಕತೆ ಏನು.. ದಯಮಾಡಿ ಯಾರೇ ಆಗಲಿ ಜೀವನದಲ್ಲಿ ತಪ್ಪು ಹೆಜ್ಜೆ ಇಡುವ ಮುನ್ನ ನಿಮ್ಮನ್ನು ನಂಬಿಕೊಂಡ ಕುಟುಂಬದ ಬಗ್ಗೆ ಒಮ್ಮೆ ಆಲೋಚಿಸಿ.. ಈಗ ಆ ಮಕ್ಕಳ ಮುಂದಿನ ಜೀವನವನ್ನು ಊಹಿಸಿಕೊಂಡರೆ ನಿಜಕ್ಕೂ ಮನಕಲಕುತ್ತದೆ.. ಅಪ್ಪನಿಲ್ಲದೇ ಅಮ್ಮನಿಲ್ಲದೇ ಎಳೆ ವಯಸ್ಸಿನಲ್ಲಿ ಬದುಕು ಕಟ್ಟಿಕೊಳ್ಳುವುದಾದರು ಹೇಗೆ.. ಆ ಮಕ್ಕಳಿಗೆ ಯಾರು ದಿಕ್ಕು.. ದಯವಿಟ್ಟು ಯಾರೇ ಆಗಲಿ ಜೀವನ ಚಿಕ್ಕದು ಇರುವಷ್ಟು ದಿನ ನಮ್ಮವರಿಗಾಗಿ ನಮ್ಮ ಕುಟುಂಬಗಳಿಗಾಗಿ ಬದುಕುವ‌‌.. ಯಾವುದೋ ಆಸೆಗೋ ಮೋಹಕ್ಕೋ ಒಳಗಾಗಿ ಈ ರೀತಿ ಸುಂದರವಾಗಿರಬೇಕಾದ ಸಂಸಾರಗಳು ಹಾಳಾಗದಿರಲಿ…