Advertisements

ತಾಳಿ ಕಟ್ಟುವ ಸಮಯದಲ್ಲಿ ಮದುವೆನೇ ಬೇಡ ಎಂದ ಮದುಮಗಳು.! ಕಾರಣ ಕೇಳಿದ್ರೆ ಶಾಕ್ ಆಗ್ತೀರ..

Kannada News

ನಮಸ್ತೆ ಸ್ನೇಹಿತರೆ, ನಾವು ಕೇಳಿರುವ ಪ್ರಕಾರ ಮದುವೆಯ‌ ಸಮಯದಲ್ಲಿ ಮದುಮಗ ಮಂಟಪದಿಂದ ಓಡಿ ಹೋದ, ಅದೇ ರೀತಿ ಮದುಮಗಳು ಮದುವೆ ಮಂಟಪದಿಂದ ಪರಾರಿಯಾದ ಎಷ್ಟೋ ಘ’ಟನೆಗಳು ನಾವು ಸಿನಿಮಾಗಳ ವಿಡಿಯೋಗಳಲ್ಲಿ ನೋಡಿರುತ್ತೇವೆ. ಇಂತಹ ಘ’ಟನೆಗಳು ನಿಜ ಜೀವನದಲ್ಲೂ ಸಹ ನಡೆದಿದೆ. ಆದರೆ, ಮಮೀರತ್ನಲ್ಲಿ ನಡೆದ ಮದುವೆಯ ಘಟನೆ ಮಾತ್ರ ಎಲ್ಲವನ್ನೂ ಮೀರಿಸುವಂತಿದೆ. ಹೌದು, ಮದುವೆ ಮಂಟಪದಲ್ಲಿ ಮದುಮಗ ಇನ್ನೇನು ತಾಳಿ ಕಟ್ಟವ ಸಮಯದಲ್ಲಿ ನನಗೆ ಈ ಮದುವೆ ಇಷ್ಟವಿಲ್ಲ ಎಂದು ಮದುಮಗಳು ಎಲ್ಲರಿಗೂ ಶಾ’ಕ್ ಕೊಟ್ಟಿದ್ದಾಳೆ. ಹೀಗೆ ಯಾರನ್ನಾದರೂ ಪ್ರೀತಿಸಿದ್ದಾಳೆ ಎಂಬ ಸಂದೇಹ ನಿಮಗೆ ಮೂಡಿರಬಹುದು. ಆದರೆ, ನಿಮ್ಮ ಸಂದೇಶ ಮಾತ್ರ ತಪ್ಪು. ಯಾಕೆಂದರೆ ಮದುಮಗಳು ಹೀಗೆ ಏಕಾಏಕಿ ಮದುವೆ ಕ್ಯಾನ್ಸಲ್ ಮಾಡಲು ಕಾರಣ ಮಾತ್ರ ಆಕೆಯ ಚಿಕ್ಕಪ್ಪ. ಇದನ್ನು ಕೇಳಿ ನಿಮಗೆ ಅ’ಚ್ಚರಿ ಆಗಿರಬಹುದು.. ಅದು ಹೇಗೆ ಅಂತ ನೋಡೋಣ ಬನ್ನಿ.

Advertisements
Advertisements


ಈ ಹುಡುಗಿಯ ಊರು ಮೀರತ್. 22 ವರ್ಷದ ಈ ಹುಡುಗಿಗೆ ಪಕ್ಕದ ಊರಿನ ಹುಡುಗನೊಂದಿಗೆ ಮದುವೆ ಫಿಕ್ಸ್ ಆಗಿತ್ತು. ಆ ಮದುವೆಗಾಗಿ ಎಲ್ಲ ತಯಾರಿಯೂ ಸಹ ಅದ್ದೂರಿಯಿಂದ ನಡೆದಿತ್ತು. ಎಲ್ಲರೂ ಮದುವೆಯ ಸಮಯದಲ್ಲಿ ಹಾಡುಗಳಿಗೆ ಸ್ಟೆಪ್ಸ್ ಹಾಕುತ್ತಾ ಕುಣಿಯುತ್ತಿದ್ದರು. ಈ ವೇಳೆ ಹುಡುಗನ ಸಂಬಂಧಿಕರು ಮದುವೆ ಹಾಲ್​ ಬಳಿ ಎಂಜಾಯ್ ಮಾಡಲು ಗಾಳಿಯಲ್ಲಿ ಗುಂಡು ಹಾರಿಸಿದರು, ಅದು ಹೇಗೋ ಬುಲೆಟ್ ಬಂದು ಹುಡುಗಿಯ ಚಿಕ್ಕಪ್ಪನಿಗೆ ತಾಕಿ ಆತನಿಗೆ ಗಾಯವಾಗಿತ್ತು. ಬಳಿಕ ಇದೇ ವಿಷಯಕ್ಕೆ ಹುಡುಗಿಯ ಚಿಕ್ಕಪ್ಪ ಹಾಗೂ ಹುಡುಗನ ಮನೆಯವರ ಮಧ್ಯೆ ದೊಡ್ಡ ಜಗಳವೇ ಜಗಳ ನಡೆಯಿತು. ಇದನ್ನು ನೋಡಿ ಬೇಜಾರಾದ ಹುಡುಗಿಯು ನನಗೆ ಈ ಮದುವೆಯ ಬೇಡ ಎಂದು ಕೊನೆಯ ಕ್ಷಣದಲ್ಲಿ ಎಲ್ಲರಿಗೂ ಶಾ’ಕ್ ಕೊಟ್ಟಿದ್ದಾಳೆ.


ತುಂಬಾ ಕೋಪದಿಂದ ಆ ಹುಡುಗಿಯು ಎಲ್ಲರ ಮುಂದೆ ಅರಚುತ್ತಾ ನನಗೆ ಈ ಮದುವೆಯೇ ಬೇಡ ಎಂದಿದ್ದಾಳೆ. ಎಲ್ಲರ ಮುಂದೆಯೇ ನನ್ನ ಸಂಬಂಧಿಕರ ಜೊತೆ ಈ ರೀತಿ ದುರ್ವರ್ತನೆ ತೋರಿದ ಈ ಹುಡುಗನ ಕಡೆಯವರು, ಇನ್ನು ನಾನು ಒಂಟಿಯಾಗಿದ್ದಾಗ ಯಾವ ರೀತಿಯ ವರ್ತನೆ ತೋರುತ್ತಾರೋ ಎಂಬ ಭಯ ನನಗೆ ಮೂಡಿದೆ. ಇಷ್ಟಾದರೂ ನಾನು ಈತನನ್ನು ಮದುವೆ ಆದರೆ ನನಗಿಂತ ದಡ್ಡಿ ಯಾರೂ ಇರುವುದಿಲ್ಲ ಎಂದಿದ್ದಾಳೆ. ಅಪಾಯ ನಮ್ಮ ಮುಂದೆ ಬರುವ ಮುಂಚೆಯೇ ಈಗಲೇ ಮದುವೆ ನಿಲ್ಲಿಸುವುದು ಒಳ್ಳೆಯದು ಎಂದು ಆಕೆ ಖಡಾಖಂಡಿತವಾಗಿ ಈ ಮದುವೆ ಬೇಡವೇ ಬೇಡ ಎಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾಳೆ.