ದಕ್ಷಿಣ ಭಾರತ ಚಿತ್ರರಂಗದಲ್ಲಿ ತನ್ನು ಬ್ಯೂಟಿ ಇಂದ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡ ನಟಿ ಅಂದರೆ ಅದು ಸಮಂತಾ ರುತ್ ಪ್ರಭು. ದಕ್ಷಿಣ ಭಾರತ ಚಿತ್ರರಂಗದಲ್ಲಿ ಟಾಪ್ ಪೊಸಿಷನ್ ನಲ್ಲಿ ಮಿಂಚುತ್ತಿದ್ದಾರೆ. ಈ ಚೆಂದುಳ್ಳಿ ಚೆಲುವೆ ಸೋಶಿಯಲ್ ಮೀಡಿಯಾ ದಲ್ಲಿ ಒಂದು ಫೋಟೋ ಹಾಕಿದರೆ ಸಾಕು ಅದು ವೈ’ರಲ್ ಆಗಿ ಬಿಡುತ್ತದೆ, ಲಕ್ಷಗಟ್ಟಲೆ ಲೈಕ್ಸ್ ಪಡೆದುಕೊಳ್ಳುತ್ತದೆ. ಇವರು ಕೇವಲ ದಕ್ಷಿಣ ಭಾರತ ಮಾತ್ರವಲ್ಲದೆ, ಬಾಲಿವುಡ್ ರಂಗದಲ್ಲಿಯೂ ಸಖತ್ ಡಿಮಾಂಡ್ ಕ್ರಿಯೇಟ್ ಮಾಡಿರುವ ಬೆಡಗಿ.
ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ಸಮಂತಾ ರುತ್ ಪ್ರಭು ತಮ್ಮ ಖಾತೆಯಲ್ಲಿ ಒಂದಲ್ಲ ಒಂದು ಫೋಟೋ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಅದು ಅಭಿಮಾನಿಗಳ ಮೆಚ್ಚುಗೆಗು ಪಾತ್ರ ವಾಗುತ್ತದೆ. ಇದೀಗ ಸಮಂತಾ ಅವರು ಸಖತ್ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಟೂ ಪೀಸ್ ನಲ್ಲಿ ಫೋಟೋ ತೆಗೆಸಿಕೊಂಡಿರುವ ಸಮಂತಾ ಅವುಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ..
ಈ ಫೋಟೋಗಳು ಸಾಮಾಜಿಕ ಜಾಲತಾಣಗಳ ಟೆಂ’ಪರೇಚರ್ ಜಾಸ್ತಿ ಮಾಡಿದೆ. ಇನ್ನು ಪ’ಡ್ಡೆ ಹುಡುಗರಂತೂ ಸಮಂತಾ ಬ್ಯೂಟಿಗೆ ಮೂ’ರ್ಛೆ ಹೋಗಿದ್ದಾರೆ. ಸಮಂತಾ ಅವರು ತಾನು ಪ್ರೀತಿಸಿ ಮದುವೆಯಾದ ನಾಗಚೈತನ್ಯ ಅವರಿಗೆ ಡಿವೋ-ರ್ಸ್ ಕೊಟ್ಟು ಬಹಳ ಸುದ್ದಿ ಆಗಿದ್ದರು. ಇವರಿಬ್ಬರ ಡಿವೋ-ರ್ಸ್ ಹಿಂದೆ ನಾನಾ ಕಥೆಗಳು ಹುಟ್ಟಿ ಕೊಂಡಿದ್ದವು. ಸಮಂತಾ ರುತ್ ಪ್ರಭು ಅವರು ‘ದಿ ಪ್ಯಾಮಿಲಿ ಮ್ಯಾನ್ 2, ಸೀರಿಸ್ ನಲ್ಲಿ ಬೋ’ಲ್ಡ್ ಆಗಿ ನಟಿಸಿದ್ದೇ ಇದಕ್ಕೆ ಕಾರಣ ಅನ್ನಲಾಗಿತ್ತು.
ಆದರೆ ಅದೇನೇ ಇದ್ದರೂ ಸಮಂತಾ ಅವರು ತಮ್ಮ ವಿಚ್ಛೇ-ದನ ನಂತರದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿ ಬಿಟ್ಟಿದ್ದಾರೆ. ಆ ನಂತರದಿಂದಲೇ ಸಿನಿಮಾಗಳಲ್ಲಿ ಸಕತ್ ಬೋ’ಲ್ಡ್ ಆಗಿ ನಟಿಸುತ್ತಿದ್ದಾರೆ. ‘ಪುಷ್ಪಾ’ ಸಿನಿಮಾದ ಊ ಅಂಟವಾ ಹಾಡಿಗೆ ಅವರ ಡ್ಯಾನ್ಸ್ ಅಂತೂ ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು. ಹಾಟ್ ಆಗಿ ಡ್ರೆಸ್ ಮಾಡಿಕೊಂಡು ಮಿಂಚುತ್ತಿರುವ ಸಮಂತಾ ಸದ್ಯ ಟಾಕ್ ಆಫ್ ದಿ ಟೌನ್ ಅಂದರೆ ತಪ್ಪಾಗಲ್ಲ.

ಸಮಂತಾ ಅವರು ವಿಚ್ಚೇ -ದನ ಆದ ನಂತರದಲ್ಲಿಯೇ ಬೋ’ಲ್ಡ್ ಸಿನಿಮಾಗಳಲ್ಲಿ ಅದೇ ರೀತಿ ಬೋ’ಲ್ಡ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡು ಇದೀಗ ಎಲ್ಲಾ ನಟಿಯರನ್ನು ಹಿಂದಿಕ್ಕಿ ನುಗ್ಗುತ್ತಿದ್ದಾರೆ. ಇವರಿಗೆ ಸಿನಿಮಾಗಳಲ್ಲಿ ಮಾತ್ತ ಅಲ್ಲದೆ ಜಾಹೀರಾತು ಕ್ಷೇತ್ರದಲ್ಲಿಯು ಸಕತ್ ಡಿಮಾಂಡ್ ಇದೆ. ಇತ್ತೀಚೆಗೆ ಅವರನ್ನು ಕಾರ್ಯಕ್ರಮಕ್ಕೂ ಲಕ್ಷಾಂತರ ಸಂಭಾವನೆ ಕೊಟ್ಟು ಕರೆಸಲಾಗುತ್ತಿದೆ ಅನ್ನುವ ಸುದ್ದಿ ಆಗಿತ್ತು.
ತನ್ನದೇ ರೀತಿಯ ಸ್ಟೈಲ್, ಅದೇ ರೀತಿ ಸಖತ್ ಆಗಿ ಫಿಟ್ ನೆಸ್ ಮೈಂಟೈನ್ ಮಾಡುತ್ತಿರುವ ಸಮಂತಾ ರುತ್ ಪ್ರಭು ಅವರ ಕೈನಲ್ಲಿ ಇದೀಗ ಸಾಲು ಸಾಲು ಸಿನಿಮಾಗಳು ಇವೆ. ಹೀಗಾಗಿ ಸಕತ್ ಬ್ಯುಸಿ ಇರುವ ಸಮಂತಾ ಅವರಿಗೆ ಬಾಲಿವುಡ್ ಹಾಲಿವುಡ್ ಹೀಗೆ ಎಲ್ಲಾ ಕಡೆಯಿಂದ ಬುಲಾವ್ ಬರುತ್ತಿದೆ. ಒಟ್ಟಿನಲ್ಲಿ ಸಿನಿಮಾ ಕೆರಿಯರ್ ಬಗ್ಗೆ ಸೀರಿಯಸ್ ಆಗಿ ಕೆಲಸ ಮಾಡುತ್ತಿರುವ ಸಮಂತಾ ರುತ್ ಪ್ರಭು ಟಾಪ್ ನಟಿಯಾಗಿ ಮಿಂಚುತ್ತಿದ್ದಾರೆ. ಸಮಂತಾ ಕುರಿತ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.