Advertisements

ನೆನಪಿದ್ದಾರಾ ಸೂಪರ್ ಸ್ಟಾರ್ ನಾಯಕಿ ಅಸಿನ್ ಇವರನ್ನು ಚಿತ್ರರಂಗ ಬ್ಯಾನ್ ಮಾಡಿದ್ದು ಯಾಕೆ? ಇದ್ದಕಿದ್ದ ಹಾಗೆ ನಟನೆ ನಿಲ್ಲಿಸಿದ್ದು ಯಾಕೆ ಗೊತ್ತಾ?

Kannada News

ಹದಿನೈದನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ‌ ಕಾಲಿಟ್ಟು ನಟಿಸಿದ ಇವರಿಗೆ ಸಿವಿಲ್ ಪರೀಕ್ಷೆ ಬರೆಯಬೇಕು ಎಂಬ ಮಹಾದಾಸೆ ಹೊತ್ತಿದ್ದ ನಟಿ ಇವರು. ಅನಂತರ ಒಂದಾದ ಮೇಲೆ ಒಂದು ಹಿಟ್ ಚಿತ್ರಗಳನ್ನು ನೀಡುತ್ತಾ ಅಭಿಮಾ‌ನಿಗಳ ಮನಗೆದ್ದ ಆ ನಟಿ ಕೆಲವು ವರ್ಷಗಳ ನಂತರ ಚಿತ್ರರಂಗದಿಂದಲೆ ಮಾಯವಾಗಿ ಬಿಟ್ಟಿದ್ದಾರೆ. ಯಾರು ಆ ನಟಿ, ಆಕೆ ಚಿತ್ರರಂಗದಿಂದ ದೊರ ಸರಿದಿದ್ದಾದ್ರು ಏಕೆ ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಕೊನೆಯವರೆಗೂ ಓದಿ. ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ..

ಚಿಕ್ಕ ವಯಸ್ಸಿಗೆ ಅಭಿನಯಿಸಿ ಲೇಡಿ ಲಕ್ , ಲಕಿ ನಟಿ ಎಂದು ಸಿನಿ ರಂಗ ಇಕೆಯನ್ನು ಗುರುತಿಸಿತ್ತು.ಸೌತ ಇಂಡಿಯಾದ ಸೂಪರ್ ಹಿಟ್ ನಾಯಕಿ ಅನಂತರ ಬಾಲಿವುಡಯಗೆ ಪಾದಾರ್ಪಣೆ ಮಾಡಿದ್ದರು. ಬಾಲಿವುಡ್‌ನ ಸ್ಟಾರ್ ನಟರಾದ ನಟಿ ಅಕ್ಷಯ್ ಕುಮಾರ್, ಅಭಿಷೇಕ ಬಚ್ಚನ ಜೊತೆಗೆ ನಟಿಸಲು ನಿರಾಕರಿಸಿದ ನಟಿ ಬೇರೆ ಯಾರು ಅಲ್ಲ ಅವರೆ ಆಸಿನ್.

ಹೌದು ದಕ್ಷಿಣ ಭಾರತದಲ್ಲಿ ಖ್ಯಾತಿ ಪಡೆದ ಈ ನಟಿ ಸೈಬೊ ಮಲಬಾರನ ಕ್ಯಾಥೊಲಿಕ್ ಸಮುದಾಯದಲ್ಲಿ ಕೇರಳದ ಕೊಚ್ಚಿನ್ ಎಂಬಲಿ ಜನಿಸುತ್ತಾರೆ.‌ಇವರ ತಂದೆ ಉದ್ಯಮಿಯಾಗಿದ್ದು ತಾಯಿ ಸರ್ಜನ್ ಆಗಿದ್ದರು. ಸೌಂದರ್ಯದ ಜೊತೆಗೆ ಭಾಷಾ ಪ್ರವೀಣೆಯಾಗಿದ್ದ ಆಸಿನ್ ಸುಮಾರು ಏಳು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಹಿಂದಿ, ಮಲಯಾಳಂ,ತೆಲುಗು , ಇಂಗ್ಲೀಷ್ ಹಾಗೂ ಪ್ರೆಂಚ್ ಕಲಿತ್ತಿದ್ದು ಅವರು ಬಹುಭಾಷಾ ಚಿತ್ರಗಳಲ್ಲಿ ನಟಿಸಿ ತಮ್ಮನ್ನು ಗುರುತಿಸಿಕೊಳ್ಳಲು ಸಹಾಯವಾಯಿತು.

2001 ರಲ್ಲಿ ಮೊದಲ ಚಿತ್ರದಲ್ಲಿ ನಟಿಸಿದ್ದರು. ಮೊದಲ‌ ಚಿತ್ರದಿಂದ ಹಲವು ಅವಕಾಶಗಳು ಆಸಿನ್ ಪಾಲಿಗೆ ತರೆದುಕೊಂಡವು. ಇದಾದ ಬಳಿಕ ಮಾಡಲಿಂಗ್ ಶುರು ಮಾಡಿದ್ದ ನಟಿ ಮುಂದೆ ದೊಡ್ಡ ದೊಡ್ಡ ಪಿಲ್ಮಗಳಿಗೆ ಸಹಿ ಹಾಕುದ್ದರು. 2003 ರಲ್ಲಿ ತೆಲುಗಿನ ರವಿತೇಜಾ ಜೊತೆ ಅಮನಾನ್ ಒತಳು ಅಮ್ಮಾಯಿ ಚಿತ್ರದಲ್ಲಿ ನಟಿಸಿದ್ದರು. ಇದರ ಯಶ್ಸಿನ ಬೆನ್ನಲ್ಲೇ ಶಿವಕಾಶಿ, ಪೊಕ್ರಿ,ಗಜನಿ, ದಶಮ್ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.

ಒಂದರ ಬೆನ್ನಲ್ಲೆ ಒಂದು ಚಿತ್ರಗಳು ಹಿಟ್ ಆದ ಕಾರಣ ಇವರನ್ನು ಲೆಡಿ ಲಕ್, ಲಕ್ ನಟಿ ಎಂದು ಕರೆಯಲು ಪ್ರಾರಂಭಿಸಿದರು. ಭಾಷೆಯ ಮೇಲೆ ಹಿಡಿತ ಸಾಧಿಸಿ ಆಸಿನ್ ಯಾರದ್ದೆ ಸಹಾಯವಿಲ್ಲದೆ ತಮ್ಮ ಚಿತ್ರಕ್ಕೆ ತಾವೆ ಧ್ವನಿ ನೀಡುತ್ತಿದ್ದರು. ಸ್ಟಾರ್ ನಟರಾದ ರವಿ,ರಜೀತ, ಸೂರ್ಯ ಹಾಗೂ ಕಮಲ ಹಾಸನ, ರವಿತೇಜಾ ಜಯಂ ರವಿ ಜೊತೆ ನಟಿಸಿ ಖ್ಯಾತಿ ಪಡೆದ ಇವರು ದಕ್ಷಿಣ ಭಾರತದ ಸ್ಟಾರ್ ನಟಿಗಳಲ್ಲಿ ಒಬ್ಬರಾಗಿ ಮಿಂಚಿದರು.

ಅವರ ಈ ಯಶಸ್ಸಿನಂದಲೆ ಬಾಲಿವುಡ್ ನಿಂದ ಬರುವ ಸಣ್ಣ ಚಿತ್ರಗಳ ಬೇಡಿಕೆಯನ್ನು ನಿರಾಕರಿಸಿದರು. ಬಚ್ ನಾ ಎ ಹಸಿನಾ, ಡೆಲಿ ಸಿಕ್ಸ್ ಚಿತ್ರಗಳ ಆಫರ್ ಕೂಡ ಅವರು ಅಲ್ಲಗಳೆದರು. 2008 ರಲ್ಲಿ ತರೆಕಂಡ ತಮಿಳಿನ ಗಜನಿ ಚಿತ್ರ ಹಿಟ್ ಗಳಿಸಿದ ಬಳಿಕ ಅಮೀರಖಾನ್ ಹಿಂದಿ ಭಾಷೆಯಲ್ಲಿ ಗಜನಿ ಚಿತ್ರ ತೆಗೆಯಲು ಮುಂದಾಗ್ತಾರೆ. ತಮ್ಮ ಚಿತ್ರಕ್ಕೆ ನಾಯಕಿಯನ್ನಾಗಿ ಆಸಿನ್ ಅವರನ್ನು ಆಯ್ಕೆ ಮಾಡುತ್ತಾರೆ. ಆ ಚಿತ್ರ ಡಬ್ಬಿಂಗ್ ಆದರು ಸಹ ಹಿಂದಿ ಭಾಷೆಯಲ್ಲಿ ಸೂಪರ್ ಹಿಟ್ ಸ್ಥಾನ ಪಡೆದು ಬಾಕ್ಸ್ ಆಫೀಸಿನಲ್ಲಿ ಸದ್ದು ‌ಮಾಡುತ್ತದೆ.

ನಟ ಸಲ್ಮಾನ ಖಾನ್‌ರೊಂದಿಗೆ ರೆಡಿ ಚಿತ್ರದಲ್ಲಿ ಹಾಗೂ ಅಕ್ಷಯ್ ಕುಮಾರ್ ರೊಂದಿಗೆ ‌ನಟಿಸಿದ ಬಳಿಕ ಆಸಿನ್ ನಟ ಸಲ್ಮಾನರೊಂದಿಗೆ ಪಾರ್ಟಿಗಳಲ್ಲಿ, ಮಾಧ್ಯಮಗಳ ಮುಂದೆ ಆಗಾಗ ಕಾಣಿಸಿಕೊಳ್ಳುತ್ತಾರೆ. ಈ ವಿಷಯ ನಿತಿ ಮುಖೇಶರಿಗೆ ಬೇಸರ ಉಂಟು ಮಾಡುತ್ತದೆ. ಆಸಿನ್ ಹಲವು ನಟರೊಂದಿಗೆ ಸಲಿಗೆಯಿಂದ ವರ್ತಿಸುವುದು ಸರಿಯಲ್ಲ ಎಂದು ನಿತಿ‌ ಮುಖೇಶ್‌ ತಿಳಿಸಿದರು ಸಹ ‌ಆಸಿನ್ ಅವರ ಯಾವ ಮಾತಿಗು ಸ್ಪಂದಿಸುವುದಿಲ್ಲ.‌ ಇದರಿಂದ ಕೋಪಗೊಂಡ ನಿತಿ ಮುಖೇಶ್ ಮಾಧ್ಯಮಗಳ ಎದುರಿಗೆ ತನ್ನ ಹಾಗು ಆಸಿನ್ ಸಂಬಂದದ ಕುರಿತು, ತನ್ನ ಕುಟುಂಬವನ್ನು ಆಕೆ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದಾಳೆ ಎಂದು ದೂರು‌ ನೀಡಿದ್ದರು.

ಈ‌ ಘಟನೆಯ ಬಳಿಕೆ ಇಬ್ಬರ ಸಂಬಂಧದಲ್ಲಿ ಬಿರಿಕು ಮೂಡಿದ್ದರು ಇದ್ಯಾವುದಕ್ಕೂ ತಲೆ‌ಕೆಡಿಸಿಕೊಳ್ಳದ ಆಸಿನ
ಸಿನೆಮಾ,‌ಸ್ಕ್ರಿಪ್ಟ ಪಾರ್ಟಿ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಆರಾಮಗಿದ್ದರು. ಶ್ರೀಲಂಕಾದಲ್ಲಿ ನಡೆದಿದ್ದ ಐಫಾ ಪ್ರಶಸ್ತಿ ಸಮಾರಂಭ ಆಸಿನ್ ಭಾಗವಹಿಸಿದ್ದು ಕೇರಳಿಗರನ್ನು ಕೆರಳಿಸಿತ್ತು. ಕಾರಣ ಶ್ರೀಲಂಕಾ ಹಾಗೂ ಕೇರಳ ಮೊದಲಿನಿಂದಲೂ ಸರಿ ಹೊಂದುತ್ತಿರಲಿಲ್ಲ. ಅವರ ಹೇಳಿಕೆಯನ್ನು ನಿರಾಕರಿಸಿ ಶ್ರೀಲಂಕಾಗೆ ಹೋಗಿದ್ದೆ ಇವರ ಚಿತ್ರರಂಗದ ಭವಿಷ್ಯಕ್ಕೆ ಮುಳುವಾಯಿತು. ತಮಿಳು ಚಿತ್ರರಂಗದಿಂದ ಇವರನ್ನು ಹೊರಹಾಕಲಾಯಿತು.

ಆದರೆ ಇತ್ತ ಬಾಲಿವುಡ್ ನಲ್ಲಿ ಸಹ ಆಕೆಗೆ ಮೀಡಿಯಾಗಳಿಂದ ಅನೇಕ ಪ್ರಶ್ನೆಗಳು ಬರಲಾರಂಭಿಸಿದ್ದವು. ಆವೇಳೆ ಅವರು ಸಲ್ಮಾನ ಖಾನ್ ಅವರೊಂದಿಗೆ ಸ್ವಲ್ಪ ಆಪ್ತರಸಗಿದ್ದರು.‌ ಈ ಕುರಿತು ತನಗೂ ಹಾಗೂ ಸಲ್ಮಾನ ಖಾನ್ ಇರುವ ಸಂಬಂಧ ಕುರಿತಾಗಿ ಮಾಧ್ಯಮಗಳ ಮುಂದೆ ಅವರು ನನ್ನ ಉತ್ತಮ ಸ್ನೇಹಿತ ಎಂದು ಹೇಳಿಕೊಂಡರು.

ಇದಾದ ಬಳಿಕ ನಟ ಅಕ್ಷಯ್ ಕುಮಾರ್ ಜೊತೆ ಕಿಲಾಡಿ 786 ಚಿತ್ರದಲ್ಲಿ ಸಹ ನಟಿಸಿದ್ದರು. ಮೈಕ್ರೋಮ್ಯಾಕ್ಸ್ ಫೋನ್ ಲಾಂಚಿಂಗ್ ಕಾರ್ಯಕ್ರಮದಲ್ಲಿ ಅದರ ಮಾಲೀಕರಾದ ರಾಹುಲ್ ಪರಿಚಯಿಸಿದ್ದರು. ಮುಂದೆ ಅವರು ಮದುವೆಯಾಗುತ್ತಾರೆ. ಅವರಿಗೊಂದು ಹೆಣ್ಣು ಮಗು ಸಹ ಜನಿಸುತ್ತದೆ. ಕೇರಳದಲ್ಲಿ ತಮ್ಮ ಕುಟುಂಬ ಸಮೇತವಾಗಿ ಆಸಿನ್ ನೆಲೆಸುತ್ತಾರೆ. ಮದುವೆಯ ನಂತರ ಚಿತ್ರ ರಂಗಕ್ಕೆ ಗುಡ್ ಬಾಯ್ ಹೇಳಿದ್ದಾರೆ. ಅವರ ಕುಟುಂಬದೊಂದಿಗೆ ಸುಖಾವಾಗಿದ್ದರೆ. ಹೀಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ ನಟಿ ಆಸಿನ್ ಈಗ ಚಿತ್ದರಂಗದಿಂದ ದೂರವಾಗಿ ಬದುಕು ಸಾಗಿಸುತ್ತಿದ್ದಾರೆ.