Advertisements

ಗಂಡ ಕೆಲಸಕ್ಕೆ ಹೋದ್ರೆ ಸಾಕು ಮನೆಯಲ್ಲಿ ಈಕೆಯ ಆಟ ಶುರುವಾಗುತ್ತಿತ್ತು, ಮಾವನನ್ನು ಬಲೆಗೆ ಹಾಕಿಕೊಂಡು ಈ ಐನಾತಿ ಆಂಟಿ ಮಾವನ ಜೊತೆ ಏನು ಮಾಡುತ್ತಿದ್ದಳು ಗೊತ್ತಾ? ಅಬ್ಬಬ್ಬಾ ಐನಾತಿ ಆಂಟಿ!!

Kannada News

ಇತ್ತೀಚಿಗೆ ಕೋರ್ಟ್ ಕಚೇರಿಗಳಲ್ಲಿ, ಪೊಲೀಸ್ ಸ್ಟೇಷನ್ ಗಳಲ್ಲಿ ಕೊ-ಲೆ ದ-ರೋಡೆ ಸು-ಲಿಗೆ ಅತ್ಯಾ-ಚಾರ ಇಂತಹ ಪ್ರಕರಣಗಳಿಗಿಂತ ಸಂಸಾರದ ಗಲಾಟೆಗಳ ದೂರುಗಳೇ ಹೆಚ್ಚಾಗಿ ಕಂಡು ಬರುತ್ತದೆ. ಅದ್ರಲ್ಲೂ ಈ ನ್ಯೂಸ್ ಚಾನೆಲ್ ಹಾಕಿದರೆ ಸಾಕು ಪತಿಗೆ ಅನೈತಿಕ ಸಂಬಂಧ, ಪತ್ನಿ ಯಾರ ಜೊತೆನೋ ಓಡಿ ಹೋದಳು, ಪ್ರಿಯಕರನಿಗಾಗಿ ಗಂಡ ಮಕ್ಕಳ ಕೊಲೆ, ಪ್ರಿಯತಮೆಗಾಗಿ ಪತ್ನಿಯ ಕೊಲೆ ಇಂತಹ ಸುದ್ದಿಗಳೇ ಪ್ರಸಾರ ಆಗುತ್ತಿರುತ್ತದೆ. ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ ಕೂಡ ಇಂತಹ ಸುದ್ದಿಗಳೇ ಹರಿದಾಡುತ್ತಿರುತ್ತದೆ

Advertisements
Advertisements

ಒಂದು ಹೆಣ್ಣು ಹೆತ್ತ ಕುಟುಂಬ ತನ್ನ ಮಗಳು ಬೆಳೆದು ದೊಡ್ಡವಲಾಗುತ್ತಿದ್ದಂತೆ ಆಕೆಯ ಮದುವೆ ಬಗ್ಗೆ ನಾನಾ ಕನಸುಗಳನ್ನು ಕಾಣಲು ಶುರು ಮಾಡುತ್ತಾರೆ. ತನ್ನ ಮಗಳಿಗೆ ಒಳ್ಳೆಯ ಕಡೆ ಸಂಬಂಧ ಹುಡುಕಬೇಕು, ಪ್ರೀತಿಸುವ ಗಂಡ ಸಿಗಬೇಕು, ಅಪ್ಪ ಅಮ್ಮನಂತೆ ನೋಡಿಕೊಳ್ಳುವ ಅತ್ತೆ ಮಾವ ಬೇಕು ಅಂತೆಲ್ಲಾ ಮಗಳ ಹಿತದ ಬಗ್ಗೆನೇ ಯೋಚನೆ ಮಾಉತ್ತಾರೆ. ತನ್ನ ಮನೆಯಲ್ಲಿ ಮಗಳಿಗೆ ಸ್ವಲ್ಪವೂ ಕಷ್ಟ ಅನ್ನುವುದನ್ನು ಕೊಡದೆ, ಬಂಗಾರವನ್ನು ನೋಡಿಕೊಳ್ಳುವಂತೆ ಮಗಳನ್ನು ನೋಡುತ್ತಾರೆ. ಇನ್ನು ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವಂತೆ ಮಗಳು ಅದು ಹೇಗೆ ಇದ್ದರೂ ಅವರಿಗೆ ಅದು ಮುದ್ದಾಗಿಯೇ ಕಾಣಿಸುತ್ತದೆ.

ಆದರೆ ಇದು ಮುಂದೆ ಆಕೆಯ ಸಂಸಾರದಲ್ಲಿ ಸಮಸ್ಯೆ ತರುತ್ತದೆ, ಆಕೆಗೆ ಹೊಂದಿಕೊಳ್ಳಲು ಹೋಗಲು ಆಗದೆ ಸಂಸಾರ ಸಾಗಿಸಲು ಕಷ್ಟವಾಗುತ್ತದೆ ಅನ್ನುವ ಬಗ್ಗೆ ಕಿಂಚಿತ್ ಯೋಚನೆ ಕೂಡ ಮಾಡುವುದಿಲ್ಲ. ಇದಕ್ಕೆ ಒಂದು ಉದಾಹರಣೆ ಇಲ್ಲಿದೆ. ಮಗಳಿಗೆ ಅಪ್ಪ ಅಮ್ಮ ಮದುವೆ ಮಾಡಿಕೊಡುತ್ತಾರೆ, ಆ ಮನೆಯಲ್ಲಿ ಅತ್ತೆ ಮಾವ ಕೂಡ ಇರುತ್ತಾರೆ. ಇನ್ನು ಅವರಿಗೆ ತಮ್ಮ ಮನೆಗೆ ಸೊಸೆಯಾಗಿ ಬಂದ ಹೆಣ್ಣಿನ ಮೇಲೆ ಅಪಾರ ಪ್ರೀತಿ. ಮಗಳಂತೆ ನೋಡಿಕೊಳ್ಳುತ್ತಾರೆ. ಆದರೆ ಯಾವಾಗಲೂ ಅತ್ತೆ ಮಾವನೇ ಕೆಟ್ಟವರಾಗಿರಬೇಕು ಅಂತೇನಿಲ್ಲ. ಈ ಸೊಸೆ ಮನೆಗೆ ಬಂದ ಕೆಲವೇ ದಿನಗಳಲ್ಲಿ ಅತ್ತೆ ಮಾವನ ಮೇಲೆ ಅಧಿಕಾರ ಚಲಾಯಿಸಲು ಶುರು ಮಾಡುತ್ತಾಳೆ.

ಗಂಡನ ಬಳಿ ಅತ್ತೆ ಮಾವ ಹಿಂಸೆ ಕೊಡುತ್ತಾರೆ ಅಂತೆಲ್ಲಾ ದೂರು ಹೇಳುತ್ತಾಳೆ. ಇದು ಗೊತ್ತಾದ ಅತ್ತೆ ಮಾವ ತಮ್ಮ ಮಗ ಸೊಸೆ ಚೆನ್ನಾಗಿರಲಿ ಅಂತ ಬೇರೆ ಮನೆಗೆ ಹೋಗುತ್ತಾರೆ. ಆದರೆ ಅಷ್ಟಕ್ಕೂ ಸುಮ್ಮನಾಗದ ಈ ಸೊಸೆ ತನ್ನ ಅತ್ತೆ ಮಾವ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದಾರೆ ಎಂದು ದೂರು ಕೊಟ್ಟಿದ್ದಳು. ಇದರಿಂದ ತನ್ನ ಕುಟುಂಬದ ಮರ್ಯಾದೆ ಹೋಯಿತು ಎಂದು ತೀವ್ರವಾಗಿ ನೊಂದ ಮಾವ ಕೊನೆಗೆ ತನ್ನ ಮೇಲೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೊನೆಗೆ ಇದೆಲ್ಲಾ ಸೊಸೆ ಹೇಳಿದ ಸುಳ್ಳಿನಿಂದಾದ ಘಟನೆ ಎಂದು ಗೊತ್ತಾಗುವ ವೇಳೆಗೆ ಸಮಯ ಮೀರಿತ್ತು. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ..

ಡೈವೋರ್ಸ್ ಆದ ಮೇಲೆ ಮೈಮೇಲಿನ ಬಟ್ಟೆ ತುಂಬಾ ಜಾರಿ ಹೋಗುತ್ತಿದೆ ಎಂದು ನಟಿ ಸಮಂತಾಗೆ ಕಾಮೆಂಟ್ ಮಾಡಿದ ವ್ಯಕ್ತಿಗೆ, ನಟಿ ಸಮಂತಾ ಕೊಟ್ಟ ಮೈ ಜುಮ್ ಎನ್ನುವ ಉತ್ತರ ಹೇಗಿತ್ತು ಗೊತ್ತಾ?

ಇಂದು ಸಿನಿಮಾ ರಂಗದಲ್ಲಿ ಹೆಚ್ಚು ಕೇಳಿ ಬರುತ್ತಿರುವುದು ಸಮಂತಾ ಅವರ ಹೆಸರು. ಇದೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಸಮಂತಾ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಕೂಡ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇತ್ತೀಚಿಗೆ ಬಾಲಿವುಡ್ ನ ಫೇಮಸ್ ಶೋ ಕಾಫಿ ವಿತ್ ಕರಣನಲ್ಲಿಯೂ ಕೂಡ ಸಮಂತಾ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದರು.

ಹೌದು, ನಟಿ ಸಮಂತಾ ಈಗ ಬಹು ಬೇಡಿಕೆಯ ನಟಿ ಜೊತೆಗೆ ಅತ್ಯಂತ ದುಬಾರಿ ಸಂಭಾವನೆ ಪಡೆಯುವ ನಟಿಯು ಹೌದು. ಸಮಂತ ಅವರು ಸಿನಿಮಾ ಮಾತ್ರವಲ್ಲದೆ ಜಾಹೀರಾತುಗಳಲ್ಲಿಯೂ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆ ಜೊತೆಯಲಿ ತಮ್ಮದೇ ಆದ ಬ್ಯುಸಿನೆಸ್ ಕೂಡ ಆರಂಭಿಸಿದ್ದಾರೆ ಸಮಂತಾ. ನಟಿ ಸಮಂತಾ ಫ್ಯಾಮಿಲಿ ಮ್ಯಾನ್ 2 ವೆಬ್ ಸಿರಿಸ್ ನಲ್ಲಿ ಅಭಿನಯಿಸಿದ ನಂತರ ಅವರ ಬೇಡಿಕೆಯೂ ಹೆಚ್ಚಾಯಿತು.

ಫ್ಯಾಮಿಲಿ ಮ್ಯಾನ್ ನಲ್ಲಿ ಸಮಂತಾ ಅವರ ಬೋಲ್ಡ್ ಆಕ್ಟಿಂಗ್ ಗೆ ಎಲ್ಲರೂ ಫಿದಾ ಆಗಿದ್ದರು. ಇನ್ನು ಈ ಬೋರ್ಡ್ ಆಕ್ಟಿಂಗ್ ನಿಂದಾಗಿಯೇ ಸಮಂತಾ ಅವರ ಜೀವನದಲ್ಲಿ ಬಿರುಗಾಳಿ ಎದ್ದಿದ್ದು ಎಂದು ಕೂಡ ಹಲವರು ಹೇಳುತ್ತಾರೆ ಯಾಕೆಂದರೆ ಫ್ಯಾಮಿಲಿ ಅಭಿನಯಿಸಿದ ನಂತರ ಸಮಂತಾ ಹಾಗೂ ನಾಗಚೇತನ್ಯ ಅವರ ವಿ-ಚ್ಛೇದನವು ಆಯ್ತು. ಬಹಳ ಪ್ರೀತಿಸುತ್ತಿದ್ದ ಸಮಂತಾ ಹಾಗೂ ನಾಗಚೈತನ್ಯ ಜೋಡಿ ದೂರಾಗಿರುವುದಕ್ಕೆ ಸಾಕಷ್ಟು ಜನರಿಗೆ ಈಗಲೂ ಬೇಸರವಿದೆ.

ಇವರಿಬ್ಬರ ನಡುವಿನ ಮನಸ್ತಾಪಕ್ಕೆ ಕಾರಣ ಏನು ಅನ್ನೋದು ಯಾರಿಗೂ ಗೊತ್ತಿಲ್ಲ. ವಿ-ಚ್ಛೇದನ ವಾದ ಬಳಿಕ ಸಮಂತ ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದು ತಮ್ಮ ವೈಯಕ್ತಿಕ ಜೀವನದ ನೋವನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ. ನಟಿ ಸಮಂತಾ, ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ‘ಹೂಂ ಅಂಟಾವ ಮಾಮ ಉಹುಂ ಅಂಟವ’ ಹಾಡು ತುಂಬಾನೇ ಫೇಮಸ್ ಆಗಿದೆ.

ನಟಿ ಸಮಂತ ಮಧ್ಯಪಾನದ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದರು. ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಸಾಮಾನ್ಯವಾಗಿ ಸಿನಿಮಾದ ನಾಯಕ ನಟಿಯರು ಅಂದ್ರೆ ಜನರಿಗೆ ಅವರ ಬಗ್ಗೆ ವಿಶೇಷವಾದ ಗೌರವ, ಪ್ರೀತಿ ಇರುತ್ತೆ. ಅಲ್ಲದೆ ಸಿನಿಮಾ ತಾರೆಯರು ಸಾಮಾನ್ಯರಿಗೆ ಮಾದರಿಯು ಆಗಿರಬೇಕು. ಆದರೆ ಕೆಲವೊಮ್ಮೆ ತಾರೆಯರು ನಡೆದುಕೊಳ್ಳುವ ರೀತಿ ಅವರ ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ.

ಹಾಗೆಯೇ ಸಮಂತಾ ಅರೆಬರೆ ಬಟ್ಟೆ ತೊಟ್ಟು ಮದ್ಯಪಾನದ ಜಾಹೀರಾತಿನಲ್ಲಿ ನಟಿಸಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಜನರಿಗೆ ಮಾದರಿಯಾಗಬೇಕಿದ್ದ ನಟಿ ಹೀಗೆಲ್ಲಾ ಮಧ್ಯಪಾನ ಸೇವಿಸಿ ಅಂತ ಜನರಿಗೆ ಪ್ರವೋಕ್ ಮಾಡೋದು ಎಷ್ಟು ಸರಿ ಅಂತ ಜನ ಪ್ರಶ್ನಿಸಲಾರಂಬಿಸಿದ್ರು. ಆದರೆ ನಟಿ ಸಮಂತಾ ಇದ್ಯಾವುದಕ್ಕೂ ತಲೆಕೆಡಿಸಿಕೊಂಡವರಲ್ಲ. ತಾವು ಅಂದುಕೊಂಡಿದ್ದನ್ನ ಅಂದುಕೊಂಡ ಹಾಗೆ ಮಾಡುತ್ತಾರೆ.

ಟ್ರೋಲ್ ಗಳಿಗೆ ಹೆಚ್ಚು ಯೋಚನೆ ಮಾಡದೆ ತಮ್ಮ ಪ್ರತಿ ಜೀವನದ ಕಡೆಗೆ ಹೆಚ್ಚು ಗಮನಹರಿಸಿದ್ದಾರೆ ನಟಿ ಸಮಂತಾ. ವಿಜೇತವಾದರೂ ಸಮಂತ ಹಾಗೂ ನಾಗಚೈತನ್ಯ ಒಬ್ಬರ ಬಗ್ಗೆ ಒಬ್ಬರು ಕೆಟ್ಟದಾಗಿ ಮಾತನಾಡಿಲ್ಲ ಯಾರು ಯಾರನ್ನು ದೂರಿಲ್ಲ. ಹಾಗಾಗಿ ಈ ಜೋಡಿ ಮತ್ತೆ ಒಂದಾದ್ರೆ ಚೆನ್ನಾಗಿರುತ್ತೆ ಅನ್ನೋದು ಅಭಿಮಾನಿಗಳ ಆಶಯ. ಅದಕ್ಕೆ ತಕ್ಕ ಹಾಗೆ ನಾಗ ಚೈತನ್ಯ ಸಮಂತಾ ತನ್ನ ಎದುರಿಗೆ ಬಂದರೆ ನಾನು ಅವಳನ್ನು ತಬ್ಬಿಕೊಂಡು ಹಾಯ್ ಹೇಳುವೆ ಎನ್ನುವ ಮಾತು ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ. ಸ್ನೇಹಿತರೆ, ನಟಿ ಸಮಂತಾ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ನಮಗೆ ತಿಳಿಸಿ.