ನಟ ಚಿರಂಜೀವಿ ಸರ್ಜಾ ನಿ’ಧ’ನರಾದ ಬಳಿಕ ಅವರ ಪತ್ನಿ ಮೇಘನರಾಜ್ ಸಂಪೂರ್ಣ ಕು’ಸಿ’ದು ಹೋ’ಗಿ’ದ್ದರು.. ಆ ಸಂದರ್ಭದಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಅವರಿಗೆ ದಿಕ್ಕೇ ತೋಚದಂತಾಗಿತ್ತು. ಪುತ್ರ ರಾಯನ್ ರಾಜ್ ಸರ್ಜಾ ಜನನವಾದ ಬಳಿಕ ಅವರು ನಿಧಾನಕ್ಕೆ ಅವರು ಚೇತರಿಸಿಕೊಳ್ಳಲು ಆರಂಭಿಸಿದ್ದರು..
[widget id=”custom_html-5″]
ಈಗ ಅವರು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿದ್ದಾರೆ ಎನ್ನಬಹುದು. ಅದಕ್ಕೆ ಸಾಕ್ಷಿ ಎಂಬಂತೆ ಅವರು ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದಾರೆ. ಖಾಸಗಿ ವಾಹಿನಿಯ ಹೊಸ ರಿಯಾಲಿಟಿ ಶೋಗೆ ಮೇಘನರಾಜ್ ಜಡ್ಜ್ ಆಗಿದ್ದಾರೆ.. ಈ ಕಾರ್ಯಕ್ರಮದಲ್ಲಿ ಚಿರು ಬಗ್ಗೆ ಹಾಗು ಪುತ್ರ ರಾಯನ್ ರಾಜ್ ಸರ್ಜಾ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
[widget id=”custom_html-5″]
[widget id=”custom_html-5″]

[widget id=”custom_html-5″]
ಖಾಸಗಿ ವಾಹಿನಿಯಲ್ಲಿ ಡ್ಯಾನ್ಸ್ ಚಾಂಪಿಯನ್ ಶೋ ಆರಂಭವಾಗಿದೆ.. ಪ್ರತೀ ಶನಿವಾರ ಮತ್ತು ಭಾನುವಾರ ಈ ಕಾರ್ಯಕ್ರಮ ಪ್ರಸಾರವಾಗುತ್ತದೆ. ಇದರಲ್ಲಿ ಮೇಘನ ರಾಜ್ ಅವರು ಸೆಲೆಬ್ರಿಟಿ ಜಡ್ಜ್ ಆಗಿ ಭಾಗವಹಿಸಿದ್ದಾರೆ.. ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಒಂದು ಪ್ರೋಮೋ ಹಂಚಿಕೊಂಡಿದ್ದು ಅದರಲ್ಲಿ ಮೇಘನ ಮಾತುಗಳ ಜಲಕ್ ಇದೆ. ಚಿರು ಮತ್ತು ರಾಯನ್ ಗುಣಗಳ ಬಗ್ಗೆ ಮೇಘನ ಮಾತನಾಡಿದ್ದಾರೆ.. ರಾಯನ್ ಸೇಮ್ ಅವರ ಅಪ್ಪನ ರೀತಿಯಲ್ಲೇ ತರಲೆ ಅಮ್ಮ ಅನ್ನು ಅಂಥ ಹೇಳಿದ್ರೆ ವಾಪಸ್ ತಿರುಗಿ ಅಪ್ಪ ಅಂತಾನೆ.
[widget id=”custom_html-5″]

ಇನ್ನೂ ಚಿರು ಬಗ್ಗೆ ಯೋಚಿಸಿದ್ರೆ ಯಾವಾಗಲೂ ಒಂದು ನಗು ಇರ್ತದೆ.. ಅವರುವ ಯಾವಾಗಲೂ ಖುಷಿಯಾಗಿ ಇರ್ತಿದ್ರು. ಖುಷಿ ಹಂಚುತ್ತಿದ್ರು. ಅದು ಎರಡನ್ನು ನೆನೆಸಿಕೊಳ್ತಾರೆ ಎಂದಿದ್ದಾರೆ ಮೇಘನ.. ಜೀವನದಲ್ಲಿ ಚಿರು ನನಗೆ ಹೇಳಿಕೊಟ್ಟಿದ್ದು ಒಂದೇ ಮುಂದೆ ಏನಾಗುತ್ತೋ ಆಗ್ಲಿ ಹಿಂದೆ ಏನಾಗಿದೆ ಅನ್ನೋದು ಬೇಕಾಗಿಲ್ಲಾ.. ಇವತ್ತು ನಾವಿಲ್ಲಿರೋದು ಮುಖ್ಯ. ನಾನು ಈ ಕ್ಷಣವನ್ನ ಎಂಜಾಯ್ ಮಾಡ್ಬೇಕು ಚಿರು ಕೂಡ ಇದನ್ನೇ ಮಾಡ್ತಿದ್ರು ಅಂಥ ಹೃದಯ ಸ್ಪರ್ಶಿಯಾಗಿ ಮೇಘನ ಮಾತನಾಡಿದ್ದಾರೆ..
[widget id=”custom_html-5″]