Advertisements

ಯಾರು ಊಹಿಸಿರದ ಗುಡ್ ನ್ಯೂಸ್ ಕೊಟ್ಟ ನಟಿ ಮೇಘನಾ ರಾಜ್!! ರಾಯನ್ ಜೀವನದಲ್ಲಿ ಹೊಸ ತಿರುವು..

Cinema

ನಮಸ್ಕಾರ ವೀಕ್ಷಕರೆ ಯಾರು ಊಹಿಸಿರದ ಸಿಹಿ ಸುದ್ದಿ ಕೊಟ್ಟ ಮೇಘನಾ ರಾಜ್ ಸರ್ಜಾ ಅದೇನು ಗೊತ್ತಾ ನಿಜಕ್ಕೂ ಶಾಕ್ ಆಗುತ್ತೀರಾ ಈ ಸಂಪೂರ್ಣ ಮಾಹಿತಿ ಓದಿ ನೋಡಿ ಹೌದು ಕನ್ನಡ ಚಿತ್ರರಂಗದ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಅಭಿನಯದ ಕೊನೆಯ ಸಿನಿಮಾ ರಾಜಮಾರ್ತಾಂಡ ಬಿಡುಗಡೆಗೆ ಸಿದ್ಧವಾಗಿದ್ದು ಇದು ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ವಾಗಿದ್ದರಿಂದ ದೊಡ್ಡ ಮಟ್ಟದಲ್ಲಿಯೆ ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ ಇನ್ನೂ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡವು ವಿಶೇಷ ಪೂಜೆಯನ್ನು ಆಯೋಜಿಸಿದ್ದು ವಿಶೇಷವೆಂದರೆ ಈ ಸಿನಿಮಾದ ಬಗ್ಗೆ ರಾಜಮಾರ್ತಾಂಡ ಚಿತ್ರದ ನಿರ್ದೇಶಕ ರಾಮ್ ನಾರಾಯಣ್ ಅವರು ಇದೀಗ ಇಂಟರೆಸ್ಟಿಂಗ್ ಸುದ್ದಿ ಒಂದು ನೀಡಿದ್ದಾರೆ ಹೌದು ಚಿರು ಅವರ ಕೊನೆಯ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಅವರ ಪುತ್ರ ರಾಯನ್ ರಾಜ್ ಸರ್ಜಾ ಕೂಡ ಕಾಣಿಸಿ ಕೊಳ್ಳಲಿದ್ದಾರೆ ಎನ್ನುವ ಮಾಹಿತಿಯೊಂದು ಸದ್ಯ ಇದೀಗ ಬಹಿರಂಗಪಡಿಸಿದ್ದಾರೆ

Advertisements
Advertisements

ಇನ್ನೂ ರಾಜಮಾರ್ತಾಂಡ ಸಿನಿಮಾ ರೆಡಿಯಾಗಿ ಒಂದು ವರ್ಷವೇ ಆಗಿದ್ದು ರಾಯನ್ ರಾಜ್ ಸರ್ಜಾ ಹುಟ್ಟುವ ಮೊದಲೇ ಈ ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದವು, ಇದೀಗ ಬಿಡುಗಡೆಗೆ ಸಿದ್ಧವಾಗಿರುವುದಲ್ಲದೆ ಅಪ್ಪನ ಸಿನಿಮಾದಲ್ಲಿ ರಾಯನ್ ಕೂಡ ಕಾಣಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದು ರಾಯನ್ ಎಂಟ್ರಿ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.. 2020ರಲ್ಲಿ ಚಿರಂಜೀವಿ ಸರ್ಜಾ ಹೃ’ದಯಘಾ’ತದಿಂದ ಅಗಲಿದ್ದು ಚಿರು ಅಸುನೀಗುವುದಕ್ಕೂ ಮೊದಲು ಸಿನಿಮಾದ ಚಿತ್ರೀಕರಣ ಸಂಪೂರ್ಣ ಗೊಂಡಿತ್ತು ಆದರೆ ಡಬ್ಬಿಂಗ್ ಕೆಲಸಗಳು ಇನ್ನೂ ಬಾಕಿ ಉಳಿದಿದ್ದು ಇದೀಗ ಅಣ್ಣನ ಸಿನಿಮಾಗೆ ತಮ್ಮ ಧ್ರುವ ಸರ್ಜಾ ಡಬ್ ಮಾಡುವುದರ ಮೂಲಕ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದಾರೆ ವಿಶೇಷ ಹೋಮ ಮಾಡುವ ಮೂಲಕ ಸಿನಿಮಾ ತಂಡ ರಿಲೀಸ್ ಕೆಲಸ ರೆಡಿಯಾಗಿದ್ದು ಅಂದಹಾಗೆ ರಾಯನ್ ರಾಜ್ ಸರ್ಜಾ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ

ರಾಯನ್ ಫೋಟೋಗಳು ಆಗಾಗ ವೈರಲ್ ಆಗುತ್ತಿರುತ್ತವೆ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ಲೈಕ್ಸ್ ಹಾಗೂ ಕಾಮೆಂಟ್ಸ್ ಹರಿದುಬರುತ್ತಿದ್ದು ಇದೀಗ ರಾಯನ್ ಮೊದಲ ಬಾರಿಗೆ ತೆರೆಮೇಲೆ ಬರುತ್ತಿರುವುದನ್ನು ನೋಡಲು ಸರ್ಜಾ ಕುಟುಂಬದ ಅಭಿಮಾನಿಗಳು ಕಾಯುತ್ತಿದ್ದಾರೆ ರಾಜಮಾರ್ತಾಂಡ ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎಂದು ಸದ್ಯದಲ್ಲೇ ಸಿನಿಮಾ ತಂಡ ಮಾಹಿತಿ ನೀಡಲಿದೆ ಇನ್ನು ಮೇಘನಾರಾಜ್ ಅವರು ಮತ್ತೆ ಸಿನಿಮಾ ಕೆಲಸಗಳಿಗೆ ಮರಳಿದ್ದು ಸದ್ಯ ಡ್ಯಾನ್ಸಿಂಗ್ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿರುವ ಕಾರಣ ಮೇಘನರಾಜ್ ಅವರು ಒಂದು ಸಿನಿಮಾಗೆ ಮಾತ್ರ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಪತಿಯನ್ನು ಕಳೆದುಕೊಂಡ ಬಳಿಕ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದು ಇದೀಗ ಪುತ್ರ ರಾಯನ್ ಕೂಡ ಭರ್ಜರಿ ಎಂಟ್ರಿ ಕೊಡಲಿದ್ದಾರೆ ಹಾಗಾಗಿ ಮತ್ತಷ್ಟು ಕುತೂಹಲ ಹೆಚ್ಚಾಗಿದೆ ಎನ್ನಬಹುದು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಕಾಮೆಂಟ್ ಮೂಲಕ ತಿಳಿಸಿ..