Advertisements

ಯಾರಿಗೂ ಗೊತ್ತಿಲ್ಲದೇ ಚಿರು ಮೇಘನಾ ಗಾಗಿ ಬಿಟ್ಟು ಹೋದ ಆಸ್ತಿ ಎಷ್ಟು ಗೊತ್ತಾ ? ಮೇಘನಾ ತೋರಿಸಿದ್ದೇನು ?

ನಮಸ್ಕಾರ ವೀಕ್ಷಕರೇ ಕನ್ನಡ ಚಲನ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ ಹೃದಯ ಘಾತದಿಂದ ದಿಡೀರ್ ಆಗಿ ಅಕಾಲಿಕ ನಿಧನ ಎಲ್ಲರಿಗೂ ಗೊತ್ತೇ ಇದೆ ಯಾರು ಸಹ ಅಂದುಕೊಳ್ಳದ ರೀತಿ ಇದ್ದಕ್ಕಿದ್ದಂತೆ ಕುಸಿದುಬಿದ್ದ ಚಿರಂಜೀವಿ ಸರ್ಜಾ ನಮ್ಮೆಲ್ಲರನ್ನು ಬಿಟ್ಟು ಅಗಲಿದರು ಹೌದು ಚಿರಂಜೀವಿ ಸರ್ಜಾ ಇಲ್ಲವಾದ ಬಳಿಕ ಒಂದೂವರೆ ವರ್ಷದಿಂದ ಅವರ ಪತ್ನಿ ಮೇಘನಾ ರಾಜ್ ಸರ್ಜಾ ಅವರು ತುಂಬಾ ಕಷ್ಟ ಅನುಭವಿಸುತ್ತಾ ಚಿರಂಜೀವಿ ಸರ್ಜಾ ಅವರನ್ನು ಪ್ರತಿದಿನವೂ ನೆನಪಿಸಿ ಕೊಂಡು ಕಣ್ಣೀರು ಹಾಕುತ್ತಿರುತ್ತಾರೆ .

[widget id=”custom_html-5″]

ಚಿರಂಜೀವಿ ಸರ್ಜಾ ಹಾಗೂ ಮೇಘನ ರಾಜ್ ಅವರು ಇಬ್ಬರು ತುಂಬಾ ವರ್ಷಗಳಿಂದ ಪ್ರೀತಿಸಿ ಒಬ್ಬರನ್ನೊಬ್ಬರು ಅರ್ಥ ಮಾಡಿ ಕೊಂಡು ಮನೆಯಲ್ಲಿ ಒಪ್ಪಿಸಿ ಕ್ಯೂಟ್ ಜೋಡಿ ಮದುವೆಯಾದರು ಮದುವೆಯಾದ ಬಳಿಕವೂ ಈ ಬ್ಯೂಟಿಫುಲ್ ಜೋಡಿಗಳು ತುಂಬಾ ಖುಷಿ ಸಂತೋಷದಿಂದ ಜೀವನ ಸಾಗುತ್ತಿರುತ್ತಾರೆ ಆದರೆ ದೇವರ ಕಣ್ಣು ಇವರ ಮೇಲೆ ಬಿತ್ತು ಎನಿಸುತ್ತದೆ ಏಕೆಂದರೆ ಚಿರಂಜೀವಿ ಸರ್ಜಾ ಅವರು ತನ್ನ ಮಗುವನ್ನು ನೋಡುವುದಕ್ಕಿಂತ ಮುಂಚೆ ಉಸಿರು ನಿಲ್ಲಿಸಿದರು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಈ ಆಘಾತದಿಂದ ಮೇಘನಾ ರಾಜ್ ಅವರು ತೀವ್ರವಾದ ದುಃಖತಪ್ತರಾಗಿದ್ದರು. ಹಾಗೂ ತುಂಬಾ ದಿನಗಳ ಕಾಲ ನೋವಿನಲ್ಲಿದ್ದ ಮೇಘನಾ ರಾಜ್ ಬಾಳಲ್ಲಿ ಚಿರಂಜೀವಿ ಸರ್ಜಾ ಪ್ರತಿರೂಪವಾಗಿ ರಾಯನ್ ರಾಜ್ ಸರ್ಜಾ ಆಗಮನವು ಆಗಿದೆ ಹೌದು ಇಷ್ಟು ವರ್ಷ ಯಾವ ಕಾರ್ಯ ಕ್ರಮಗಳಲ್ಲೂ ಹಾಗೆ ಸಿನಿಮಾ ಗಳಲ್ಲೂ ಕಾಣಿಸಿಕೊಳ್ಳದ ನಟಿ ಮೇಘನ ರಾಜ್ ಅವರು ಇತ್ತೀಚೆಗೆ ಡ್ಯಾನ್ಸ್ ಶೋ ಒಂದು ಕಾರ್ಯ ಕ್ರಮದಲ್ಲಿ ಜಡ್ಜ್ ಆಗಿ ಕಾಣಿಸಿ ಕೊಂಡರು ಅವರ ನೋವನ್ನು ಕೊಂಚ ಮರೆತು ರಾಯನ್ ರಾಜ್ ಸರ್ಜಾ ಮಗುವಿನ ಮುಖ ನೋಡಿಕೊಂಡು ಜೀವನ ಮಾಡುತ್ತಿದ್ದಾರೆ ಹೌದು ಮೊನ್ನೆಯಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮವು ಪ್ರಸಾರವಾಗಿತ್ತು ಈ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮಕ್ಕೆ ಮೇಘನ ರಾಜ್ ಹಾಗೂ ಅವರ ಸ್ನೇಹಿತರು
ಬಂದಿದ್ದರು..

[widget id=”custom_html-5″]

ಹೌದು ಚಿರಂಜೀವಿ ಸರ್ಜಾ ಬಗ್ಗೆ ಅವರ ಸ್ನೇಹಿತರ ಬಗ್ಗೆ ಹೆಚ್ಚು ಮಾತನಾಡಿದ ನಟಿ ಮೇಘನಾ ರಾಜ್ ಸರ್ಜಾ ಅವರು ಹೆಚ್ಚು ವಿಷಯವನ್ನು ಹಂಚಿಕೊಂಡರು ಚಿರಂಜೀವಿ ಸರ್ಜಾ ನನಗಾಗಿ ಬಿಟ್ಟು ಹೋಗಿರುವ ದೊಡ್ಡ ಆಸ್ತಿ ಎಂದರೆ ಅವರ ಸ್ನೇಹಿತರು ನನ್ನ ಕಷ್ಟದ ಸಂದರ್ಭದಲ್ಲಿ ಅವರೆಲ್ಲರೂ ನನ್ನ ಜೊತೆ ನಿಂತಿದ್ದಾರೆ ಪ್ರತಿಯೊಂದು ಹೆಜ್ಜೆಯಲ್ಲಿ ಅವರ ಸ್ನೇಹಿತರು ನನ್ನ ಜೊತೆಯಾಗಿದ್ದಾರೆ ಚಿರಂಜೀವಿ ಸರ್ಜಾ ಹೇಳಿದ ಹಾಗೆ ಅವರ ಸ್ನೇಹಿತರೆ ನನಗೆ ಎಲ್ಲಾ ಆಗಿದ್ದಾರೆ
ಎಲ್ಲರಿಗೂ ಧನ್ಯವಾದ ಇದೇ ನನಗೆ ಚಿರು ಬಿಟ್ಟುಹೋದ ದೊಡ್ಡ ಆಸ್ತಿ ಚಿರು ಕಟ್ಟಿಕೊಟ್ಟಿರುವ ಪ್ರೀತಿಯ ಗೂಡು ಎಂದು ಭಾವುಕರಾಗಿ ಚಿರಂಜೀವಿ ಸರ್ಜಾ ಅವರನ್ನು ನೆನಪಿಸಿಕೊಂಡು ಗಳಗಳನೆ ಕಣ್ಣೀರು ಹಾಕಿದ್ದಾರೆ ಮೇಘನ ರಾಜ್..

[widget id=”custom_html-5″]