Advertisements

ವೇದಿಕೆ ಮೇಲೆ ಅಪ್ಪು ಪೋಟೊ ಹಿಡಿದು ಮೇಘನಾ ಎಂಥಹ ಕೆಲಸ ಮಾಡಿದ್ದಾರೆ ನೋಡಿ ! ಕಣ್ಣೀರು ಬರುತ್ತೆ !

Cinema

ನಮಸ್ಕಾರ ವೀಕ್ಷಕರೆ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರು ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು ಆದರೆ ಚಿರಂಜೀವಿ ಸರ್ಜಾ ದಿಡೀರ್ ಹೃದಯಘಾತದಿಂದ ಅಕಾಲಿಕ ಮರಣ ಹೊಂದಿದರು ಹಲವು ತಿಂಗಳುಗಳ ಕಾಲ ಮೇಘನಾ ರಾಜ್ ತುಂಬಾ ಕೊರಗಿ ನೊಂದು ಬೆಂದು ಹೋಗಿದ್ದರು ತುಂಬಾನೇ ನೋವು ಅನುಭವಿಸಿದ್ದ ಮೇಘನಾ ರಾಜ್ ಅವರು ಇದೀಗ ಮಗ ರಾಯನ್ ಸರ್ಜಾ ಜೊತೆ ಖುಷಿ ಸಂತೋಷ ದಿಂದ ಸಮಯವನ್ನು ಕಳೆಯುತ್ತಿದ್ದಾರೆ..

[widget id=”custom_html-5″]

ಮೇಘನ ರಾಜ್ ತನ್ನ ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ ನಟಿ ಮೇಘನರಾಜ್ ಆಗಾಗ ತಮ್ಮ ಪ್ರೀತಿಯ ಪುತ್ರ ಮಗನಾದ ರಾಯನ್ ಸರ್ಜಾ ಅವರ ಫೋಟೋಗಳನ್ನು ವೀಡಿಯೋ ಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ ಚಿರಂಜೀವಿ ಸರ್ಜಾ ಹೋದ ವರ್ಷಗಳ ನಂತರ ಮತ್ತೆ ಸಿನಿಮಾದ ಹೊಸ ಜೀವನಕ್ಕೆ ಹೆಜ್ಜೆ ಇಟ್ಟಿರುವ ಮೇಘನಾ ಅವರಿಗೆ ಸಾಲು ಸಾಲು ಸಿನಿಮಾ ಆಫರ್ ಗಳು ಹುಡುಕಿಕೊಂಡು ಬರುತ್ತಿವೆ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಇನ್ನು ಮೇಘನಾ ರಾಜ್ ಖಾಸಗಿ ವಾಹಿನಿ ಯಲ್ಲಿ ಜೀ ಕನ್ನಡ ಡ್ಯಾನ್ಸಿಂಗ್ ಶೋ ದಲ್ಲಿ ಜಡ್ಜ್ ಆಗಿ ಬಂದಿರೋದು ನಿಮಗೆಲ್ಲ ಗೊತ್ತಿರುವ ವಿಷಯ ನಮ್ಮೆಲ್ಲರ ಪ್ರೀತಿಯ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಇದೀಗ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ ಆದರೆ ಅಪ್ಪು ಅವರ ನೆನಪು ಸದ ಎಲ್ಲರನ್ನು ಕಾಡುತ್ತಿದೆ ಪ್ರತಿಯೊಬ್ಬರ ಮನೆ ಮಗನಾಗಿದ್ದ ಪುನೀತ್ ರಾಜ್ ಕುಮಾರ್ ಉಸಿರಾಡುವುದು ನಿಲ್ಲಿಸಿದ್ದು ಎಲ್ಲರ ಹೃದಯ ಹೊಡೆದು ಹೋಗಿತ್ತು ಯಾರಿಗೂ ಕೆಟ್ಟದ್ದನ್ನು ಬಯಸಿದ ವ್ಯಕ್ತಿ ಅಲ್ಲ ಯಾರನ್ನು ದ್ವೇಷದಿಂದ ನೋಡುತ್ತಿರಲಿಲ್ಲ ಯಾರನ್ನೂ ಕೂಡ ಇದುವರೆಗೂ ಕೋಪದಿಂದ ಮಾತನಾಡಿಸಿಲ್ಲ ಪ್ರತಿಯೊಬ್ಬರನ್ನು ಪ್ರೀತಿಸುತ್ತ ಬಂದ ವ್ಯಕ್ತಿ ಸರಳತೆಯ ಸರದಾರ ನಗುಮುಖದ ರಾಜಕುಮಾರ ಅಪ್ಪು ಅವರು,

[widget id=”custom_html-5″]

ಹಾಗೂ ಮೇಘನ ರಾಜ್ ಅವರು ಕೂಡ ಡ್ಯಾನ್ಸಿಂಗ್ ಶೋ ವೇದಿಕೆ ಮೇಲೆ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಭಾವುಕರಾಗಿದ್ದಾರೆ ಅಪ್ಪು ಸರ್ ನಮ್ಮ ಕುಟುಂಬದ ಆಪ್ತರಾಗಿದ್ದರು ಅವರ ಅಗಲಿಕೆ ಯನ್ನು ಮಾತ್ರ ನಮ್ಮ ಕುಟುಂಬ ಮಾತ್ರವಲ್ಲ ಇಡೀ ಕರುನಾಡಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ನಾವೆಲ್ಲ ಪುನೀತ್ ರಾಜ್ ಕುಮಾರ್ ಸರ್ ಅವರಿಗಾಗಿ ಒಂದು ನಿಮಿಷ ಮೌನ ಆಚರಣೆ ಮಾಡೋಣ ಅಂತ ಎದ್ದು ನಿಂತು ಗೌರವ ನಮನ ಸಲ್ಲಿಸಿದ್ದಾರೆ ಅಷ್ಟೇ ಅಲ್ಲದೆ ವೇದಿಕೆ ಮೇಲೆ ವೇದಿಕೆ ಮೇಲೆ ಪುನೀತ್ ರಾಜ್ ಕುಮಾರ್ ಅವರ ಫೋಟೋವೊಂದನ್ನು ಅಭಿಮಾನಿ ಒಬ್ಬರು ನಟಿ ಮೇಘನ ರಾಜ್ ಅವರಿಗೆ ಕೊಟ್ಟಾಗ ಮೇಘನಾ ಅವರು ಕಣ್ಣೀರು ಹಾಕಿದ್ದಾರೆ ಅಪ್ಪು ಸರ್ ಇಷ್ಟು ಬೇಗ ನಮ್ಮೆಲ್ಲರನ್ನು ಬಿಟ್ಟು ಹೋಗಬಾರದಿತ್ತು ಎಂದು ಗೋಳಾಡಿದ್ದಾರೆ..

[widget id=”custom_html-5″]