Advertisements

ಅಮೂಲ್ಯ ನೋಡಲು ದಿಢೀರನೆ ಆಸ್ಪತ್ರೆಗೆ ಬಂದ ಮೇಘನಾ ರಾಜ್! ಅವಳಿ ಮಕ್ಕಳ ಬಗ್ಗೆ ಹೇಳಿದ್ದೇನು ನೋಡಿ..

Cinema

ನಟಿ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ವಿಷಯ ನಿಮಗೆಲ್ಲ ಗೊತ್ತೇ ಇದೆ ನಟಿ ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ವಿಚಾರವನ್ನು ಅಮೂಲ್ಯ ಪತಿ ಜಗದೀಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ ಮೊನ್ನೆ 11:45 ಕ್ಕೆ ನಟಿ ಅಮೂಲ್ಯ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಿಲೆವರಿ ಆಗಿದ್ದು ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಕನ್ನಡದ ನಟಿ ಒಬ್ಬರಿಗೆ ಅವಳಿ ಮಕ್ಕಳು ಆಗಿರುವುದು ಇದು ಮೊದಲು ಹಾಗಾಗಿ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ ನಟಿ ಅಮೂಲ್ಯ ಅವರಿಗೆ ಅವಳಿ ಮಕ್ಕಳಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಾಗೂ ಕರೆ ಮಾಡುವ ಮೂಲಕ ಶುಭಾಶಯಗಳನ್ನು ತಿಳಿಸಿದರು

Advertisements
Advertisements

ಆದರೆ ಚಿರಂಜೀವಿ ಸರ್ಜಾ ಪತ್ನಿ ನಟಿ ಮೇಘನರಾಜ್ ಅವರು ಇಂದು ಸ್ನೇಹಿತೆ ಅಮೂಲ್ಯ ಅವರನ್ನು ನೋಡಲು ಜಯನಗರದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಕಳೆದ ವರ್ಷ ಮೇಘನಾರಾಜ್ ಯವರು ತನ್ನ ಮಗನಿಗೆ ಜನ್ಮ ನೀಡಿದ ಸಮಯದಲ್ಲಿ ಅಮೂಲ್ಯ ಜಗದೀಶ್ ದಂಪತಿಗಳು ಬಂದು ಆರೋಗ್ಯವನ್ನು ವಿಚಾರಿಸಿಕೊಂಡು ಹೋಗಿದ್ದರು ಇನ್ನು ರಾಯನ್ ರಾಜ್ ಸರ್ಜ ಹುಟ್ಟುಹಬ್ಬಕ್ಕೆ ಬಂದು ವಿಶೇಷವಾದ ಉಡುಗೊರೆ ಕೂಡ ನೀಡಿದ್ದರು

ಇದೀಗ ಮೇಘನರಾಜ್ ಕೂಡ ಮಗ ರಾಯನ್ ಜೊತೆ ಆಸ್ಪತ್ರೆಗೆ ಬಂದು ಅಮೂಲ್ಯ ಹಾಗೂ ಮಕ್ಕಳ ಆರೋಗ್ಯವನ್ನು ವಿಚಾರಿಸಿದ್ದಾರೆ ಮೇಘನಾ ಅಮೂಲ್ಯ ಅವರಿಗೆ ಕೆಲವು ತಾಯ್ತನದ ಟಿಪ್ಸ್ ಗಳನ್ನು ಕೂಡ ಕೊಟ್ಟಿದ್ದಾರಂತೆ ಮೇಘನ ರಾಜ್ ಹಾಗೂ ರಾಯನ್ ರಾಜ್ ಸರ್ಜ ನನ್ನು ನೋಡಿ ಅಮೂಲ್ಯ ಅವರು ತುಂಬಾನೇ ಖುಷಿ ಪಟ್ಟಿದ್ದಾರೆ
ನೀವು ಕೂಡ ಅಮೂಲ್ಯ ಅವರಿಗೆ ವಿಶ್ ಮಾಡುವುದಾದರೆ ಕಾಮೆಂಟ್ ಮೂಲಕ ತಿಳಿಸಿ..