ನಮಸ್ಕಾರ ವೀಕ್ಷಕರೇ ಪುನೀತ್ ಅಗಲಿಕೆಯನ್ನು ಯಾರಿಂದಲೂ ಸಹ ಮರೆಯೋಕೆ ಸಾಧ್ಯವಿಲ್ಲ ಇದೇ ಕಾರಣಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ರಾಧಿಕಾ ಪಂಡಿತ್ ನಿರ್ಧಾರ ಮಾಡಿದ್ದಾರೆ ಈ ವರ್ಷ ಯಾರು ಹುಟ್ಟುಹಬ್ಬ ಆಚರಿಸಲು ಬರಬೇಡಿ ಎಂದು ಅಭಿಮಾನಿಗಳಿಗೆ ರಾಧಿಕಾ ಪಂಡಿತ್ ಅವರು ಮನವಿ ಮಾಡಿಕೊಂಡಿದ್ದಾರೆ ಆದರೂ ಕುಟುಂಬದವರು ಹಾಗೂ ಸ್ನೇಹಿತರು ಸೇರಿ ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ ರಾಧಿಕಾ ಪಂಡಿತ್ ಅವರ ಸ್ನೇಹಿತರಾದ ನಟಿ ಮೇಘನರಾಜ್ ಕೂಡ ರಾಧಿಕಾ ಪಂಡಿತ್ ಮನೆಗೆ ಸರ್ಪ್ರೈಸ್ ವಿಸಿಟ್ ಕೊಟ್ಟಿದ್ದಾರೆ

ಹಾಗಾದ್ರೆ ಮೇಘನಾ ರಾಧಿಕಾ ಪಂಡಿತ್ ಅವರಿಗೆ ಕೊಟ್ಟ ಉಡುಗೊರೆ ಏನು ನೋಡೋಣ ಬನ್ನಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ರಾಧಿಕಾ ಪಂಡಿತ್ ನಿರ್ಧರಿಸಿದ್ದಾರೆ ಅಪ್ಪು ನಿಧನದಿಂದಾಗಿ ಈ ಬಾರಿ ಯಾವ ತಾರೆಯರು ಸಹ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ ಅವರ ಸಾಲಿಗೆ ಈಗ ರಾಧಿಕಾ ಪಂಡಿತ್ ಅವರು ಸಹ ಸೇರಿಕೊಂಡಿದ್ದಾರೆ

ಇನ್ನೂ ರಾಧಿಕಾ ಪಂಡಿತ್ ಮನೆಗೆ ಮೇಘನಾರಾಜ್ ಪ್ರಜ್ವಲ್ ದೇವರಾಜ್ ದಂಪತಿಗಳು ನಟ ಗಣೇಶ್ ಪ್ರೇಮ ದಂಪತಿಗಳು ಸೇರಿದಂತೆ ಕೆಲ ನಟ ನಟಿಯರು ಸಹ ಬಂದು ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ್ದಾರೆ ಮೇಘನಾ ರಾಜ್ ಮಗ ರಾಯನ್ ರಾಜ್ ಸರ್ಜಾ ಜೊತೆ ಬಂದು ಸ್ನೇಹಿತೆಗೆ ವಿಶ್ ಮಾಡಿದ್ದಾರೆ ಹಾಗೂ ವಿಶೇಷವಾದ ವಾಚ್ ಒಂದನ್ನು ರಾಧಿಕಾ ರವರಿಗೆ ಉಡುಗೊರೆಯಾಗಿ ನೀಡಿದ್ದಾರೆ ಮೇಘನಾ ರಾಜ್ ರವರು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..