ನಟ ಚಿರಂಜೀವಿ ಸರ್ಜಾ ಅವರ ಬಗ್ಗೆ ಮಾತನಾಡಿದ ನಟಿ ಮೇಘನರಾಜ್ ಅವರ ತಂದೆ ಸುಂದರರಾಜ್ ಅವರು ಚಿರು ಬಗ್ಗೆ ಕೆಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ ಚಿರು ಸ್ನೇಹಿತರಿಗೆ ನೀಡುತ್ತಿದ್ದ ಗೌರವ ಸ್ನೇಹಿತರ ಜೊತೆಗೆ ಸಂಪಾದಿಸಿದ ಪ್ರೀತಿ ಬಗ್ಗೆ ಕೂಡ ಸುಂದರರಾಜ ಅವರು ಮಾತನಾಡಿದರು ಅದರ ಜೊತೆಗೆ ಈ ಹಿಂದೆ ನಡೆದ ಒಂದು ಅವಘಡದ ಬಗ್ಗೆಯೂ ಅಂಚಿ ಕೊಂಡಿದ್ದಾರೆ ಹೌದು ಚಿರು ಅವರು ಬದುಕಿದ್ದಾಗ ತಮ್ಮ ಸ್ನೇಹಿತರ ಬಗ್ಗೆ ಏನನ್ನು ತಪ್ಪಾಗಿ ಮಾತನಾಡಬೇಡ ಎಂದು ಪತ್ನಿ ಮೇಘನ ಗೆ ಹೇಳಿದ್ದರಂತೆ ಮುಂದೊಂದು ದಿನಾ ನನ್ನ ಸ್ನೇಹಿತರೆಲ್ಲರೂ ನಿನಗೆ ಆಗುತ್ತಾರೆ ಎಂದಿದ್ದಾರಂತೆ ಅದೇ ರೀತಿ ಚಿರಂಜೀವಿಯವರ ಸ್ನೇಹಿತರು ಮೇಘನಾ ರವರಿಗೆ ಈಗಲೂ ಬೆನ್ನೆಲುಬಾಗಿ ನಿಂತಿದ್ದಾರೆ ಅವರ ಪ್ರತಿಯೊಂದು ಕೆಲಸದಲ್ಲೂ ಉತ್ಸಾಹ ನೀಡುತ್ತಿದ್ದಾರೆ

ಜೊತೆಗೆ ಚಿರಂಜೀವಿ ಸರ್ಜಾ ಅವರ ನೋವನ್ನು ಸಹ ಕಡಿಮೆ ಮಾಡುತ್ತಿದ್ದಾರೆ ಇದೀಗ ರಾಯಲ್ಸ್ ಹುಟ್ಟಿದ್ದಾನೆ ರಾಯಲ್ ಸರ್ಜಾ ಹುಟ್ಟುವ ಮೂರು ತಿಂಗಳ ಮುಂಚೆ ಸುಂದರ್ ರಾಜ್ ಹಾಗೂ ಮೇಘನಾರಾಜ್ ಎಲ್ಲರೂ ಕೂಡ ನೋವಿನಲ್ಲಿ ಇದ್ದರಂತೆ ಆಗ ಮೇಘನರಾಜ ಒಂದು ದಿನ ಹೊರಗಡೆ ಹೋಗುತ್ತೇನೆ ಅಪ್ಪ ಎಂದು ಕಾರಲ್ಲಿ ತಾನೇ ಡ್ರೈವ್ ಮಾಡಿಕೊಂಡು ಹೋದಳು ಆಗ ನಾನು ಚೀರುವನ್ನು ನೆನೆಸಿಕೊಂಡು ಭಯವಾಯಿತು ಮಗಳು ತುಂಬಾ ನೋವಿನಿಂದಲೇ ಕಾರ್ ಸೀಟಿನ ಮೇಲೆಕುಳಿತಿರುತ್ತಾಳೆ ಆ ಸಂದರ್ಭದಲ್ಲಿ ಅವನಿಗೆ ಏನ್ ಆಗಿಬಿಡುತ್ತದೆ

ಎಂಬ ಭಯದಿಂದ ನಾನು ಚಿರುನ ನೆನೆದೇ ಹತ್ತು ನಿಮಿಷದಲ್ಲಿ ಪನ್ನಾಗ ಬಂದ ನನ್ನ ಮಗಳನ್ನು ಕರೆತಂದ ನನ್ನ ಮಗಳು ಬಂದು ಯಾಕಪ್ಪಾ ಏನಾಯ್ತು ನಾನು ಎಲ್ಲಿಗೂ ಹೋಗುವುದಿಲ್ಲ ನೀವು ಟೆನ್ಶನ್ ಮಾಡಿಕೊಳ್ಳಬೇಡಿ ಎಂದು ಹೇಳಿ ಭಾವುಕರಾದಂತೆ ಅದೇ ವಿಷಯವನ್ನು ಈಗ ಸುಂದರರಾಜ ಅವರು ಗೋಲ್ಡನ್ ಗ್ಯಾಂಗ್ ನಲ್ಲಿ ಅಂದು ನಡೆದ ಈ ಅವಘಡದ ಬಗ್ಗೆ ಹೇಳಿಕೊಂಡು ಭಾವುಕರಾದರು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ..