Advertisements

ಮಗ ಚಿಕ್ಕವನಿರುವಾಗಲೇ ಜೀವನದ ಹೊಸ ಹೆಜ್ಜೆ ಇರಿಸಿದ ಮೇಘನಾ ರಾಜ್! ಕುಟುಂಬದವರು ಪುಲ್ ಶಾಕ್!

Cinema

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ಮುದ್ದು ಚೆಲುವೆ ಮೇಘನಾ ರಾಜ್ ಸರ್ಜಾ ಕಳೆದ ಎರಡು ವರ್ಷಗಳಿಂದ ತಮ್ಮ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ನೋಡಿದ್ದಾರೆ ಜೀವನದುದ್ದಕ್ಕೂ ಜೊತೆಯಾಗಿ ಇರಬೇಕಿದ್ದ ಸಂಗಾತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ಸಾಕಷ್ಟು ನೋವುಗಳನ್ನು ಅನುಭವಿಸಿದ್ದರು ಆದರೆ ಜೀವನ ಮುಂದೆ ಸಾಗಲೇ ಬೇಕಾಗಿದ್ದು ಮಗುವಿಗೆ ಜನ್ಮ ನೀಡಿದ ನಂತರ ಮುಂದಿನ ಜೀವನ ನಾವು ಸಹಿಸಿಕೊಳ್ಳಲೇ ಬೇಕಾಗುತ್ತದೆ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಕೂಡ ಮಗುವಿಗಾಗಿ ಮುನ್ನಡೆಯ ಬೇಕಿದೆ ಇದೀಗ ಮೇಘನಾ ರಾಜ್ ಸರ್ಜಾ ಅವರು ತಮ್ಮ ಹೊಸ ಜೀವನಕ್ಕೆ ಹೆಜ್ಜೆ ಇರಿಸಿದ್ದು ಕುಟುಂಬದವರಿಗೂ ಹಾಗೂ ಅಭಿಮಾನಿಗಳಿಗೂ ತುಂಬಾನೇ ಖುಷಿ ತರಿಸಿ ಕೊಟ್ಟಿದೆ

Advertisements
Advertisements

ಹೌದು ಮೇಘನಾ ರಾಜ್ ಅವರು ಶಬ್ದ ಎಂಬ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದು ಮೇಘನಾ ರಾಜ್ ಸರ್ಜಾ ಅವರ ಹಿಂದೆ ನಡೆದ ಸಿನಿಮಾ ತಂಡದ ಜೊತೆಗೆ ಈ ವಿಚಾರವನ್ನು ಒಪ್ಪಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಈಗಾಗಲೆ ಡ್ಯಾನ್ಸಿಂಗ್ ಶೋ ನಲ್ಲಿ ಜಡ್ಜ್ ಆಗಿದ್ದು ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಮೇಘನಾ ರಾಜ್ ಇದೀಗ ಶಬ್ದ ಎಂಬ ಹೊಸ ಮೂವಿಗೆ ನಾಯಕಿಯಾಗಿ ಹೆಜ್ಜೆ ಇರಿಸಿದ್ದಾರೆ ಇನ್ನು ಮೇಘನಾ ರಾಜ್ ಸರ್ಜಾ ಅವರಿಗೆ ತನ್ನ ಪ್ರೀತಿಯ ಪತಿ ಚಿರಂಜೀವಿ ಸರ್ಜಾ ಅವರ ಫ್ರೆಂಡ್ಸ್ ಕೂಡ ಮೇಘನ ರಾಜ್ ಅವರಿಗೆ ತುಂಬಾ ಸಪೋರ್ಟ್ ಮಾಡಿ ಮೇಘನ ರಾಜ್ ಅವರಿಗೆ ಪ್ರತಿಯೊಂದು ವಿಷಯದಲ್ಲೂ ಧೈರ್ಯ ಕೊಟ್ಟು ಅವರ ಜೊತೆಯಲ್ಲಿ ನಿಂತಿದ್ದಾರೆ

ಮೇಘನ ರಾಜ್ ಅವರಿಗೆ ದೊಡ್ಡ ಆಸ್ತಿಯನ್ನು ಫ್ರೆಂಡ್ ಶಿಪ್ ಆಗಿ ಉಡುಗೊರೆಯಾಗಿ ಕೊಟ್ಟಿದ್ದಾರೆ ಚಿರಂಜೀವಿ ಸರ್ಜಾ ಅವರು ಇನ್ನು ಈ ಸಮಯದಲ್ಲಿ ಚಿರಂಜೀವಿ ಸರ್ಜಾ ಅವರು ಇದ್ದಿದ್ದರೆ ಮಗ ರಾಯನ್ ರಾಜ್ ಮತ್ತು ಪ್ರೀತಿಯ ಪತ್ನಿ ಮೇಘನಾ ಅವರ ಜೊತೆ ಖುಷಿಯಾಗಿ ಕಾಲಕಳೆಯುತ್ತಿದ್ದರು ಮಗನ ಜೊತೆ ಹೆಚ್ಚು ಸಮಯವನ್ನು ಕಳೆಯುತ್ತಿದ್ದರು ಚಿರು ಅವರು ಆದರೆ ತನ್ನ ಮುದ್ದಿನ ಮಗುವನ್ನು ನೋಡುವ ಮುಂಚೆ ಎಲ್ಲರನ್ನೂ ಬಿಟ್ಟು ಅಗಲಿದರು ಚಿರಂಜೀವಿ ಸರ್ಜಾ, ಚಿರು ಅವರು ನಮ್ಮ ಜೊತೆ ಇಲ್ಲದಿದ್ದರೂ ಶಾಶ್ವತವಾಗಿ ಎಲ್ಲರ ಮನಸ್ಸಿನಲ್ಲಿ ಉಳಿದಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ..