Advertisements

ಮೊಮ್ಮಗನನ್ನ ನೋಡಲು ಮನೆಗೆ ಬಂದ ಚಿರು ತಾಯಿಗೆ ಮೇಘನಾ ಹೇಳಿದ್ದೇನು ? ಕಣ್ಣೀರಿಟ್ಟ ಅಮ್ಮಾಜಿ ! ಶಾಕಿಂಗ್..

Cinema

ನಮಸ್ಕಾರ ವೀಕ್ಷಕರೆ ತನ್ನ ಪ್ರೀತಿಯ ಪತಿ ಚಿರಂಜೀವಿ ಸರ್ಜಾ ಅವರ ಹೃದಯಾ’ಘಾ’ತದಿಂದ ಎಲ್ಲರನ್ನೂ ಬಿಟ್ಟುಹೋದ ಬಳಿಕ ಹಲವಾರು ತಿಂಗಳುಗಳ ಕಾಲ ದುಃಖದಲ್ಲಿದ್ದ ನಟಿ ಮೇಘನರಾಜ್ ಅವರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರು ಈಗ ಮೊದಲಿನ ಜೀವನಕ್ಕೆ ಮರಳುತ್ತಿದ್ದಾರೆ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಮೇಘನ ರಾಜ್ ಅವರ ಬಾಳಲ್ಲಿ ರಾಯನ್ ರಾಜ್ ಸರ್ಜಾ ಎಂಟ್ರಿ ಕೊಟ್ಟಿದ್ದಾನೆ ರಾಯನ್ ರಾಜ್ ಸರ್ಜಾ ಹುಟ್ಟಿದ ನಂತರದಲ್ಲಿ ಮೇಘನಾ ರಾಜ್ ಬಾಳಲ್ಲಿ ಮತ್ತೆ ಖುಷಿ ಮೂಡಿದೆ ಚಿರು ನಿ’ಧ’ನರಾದ ದಿನದಿಂದ ಮೇಘನ ರಾಜ್ ತಮ್ಮ ತಾಯಿ ಮನೆಯಲ್ಲಿ ಮಗನ ಜೊತೆ ವಾಸವಾಗಿದ್ದಾರೆ..

Advertisements
Advertisements

ಸರ್ಜಾ ಕುಟುಂಬಕ್ಕೆ ಇನ್ನೂ ಸಹ ಹೋಗಿಲ್ಲ ಆದರೆ ರಾಯನ್ ನನ್ನು ನೋಡಲು ಆಗಾಗ ಸರ್ಜಾ ಕುಟುಂಬದಿಂದ ಧ್ರುವ ಸರ್ಜಾ ಪ್ರೇರಣಾ ಬಂದು ನೋಡಿಕೊಂಡು ಹೋಗುತ್ತಿದ್ದಾರೆ ಆದರೆ ಇದೀಗ ಮೊಮ್ಮಗನನ್ನ ನೋಡಲು ಚಿರಂಜೀವಿ ಸರ್ಜಾ ಅಮ್ಮಾಜಿ ಕೂಡ ಮೇಘನಾ ರಾಜ್ ಮನೆಗೆ ಬಂದಿದ್ದು ಅಜ್ಜಿ ನೋಡಿ ರಾಯನ್ ರಾಜ್ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾನೆ ಅಮ್ಮಾಜಿ ಅವರು ರಾಯನ್ ಗಾಗಿ ಬಣ್ಣಬಣ್ಣದ ಆಟದ ಸಾಮಾನುಗಳನ್ನು ತಂದಿದ್ದಾರೆ

ಮೇಘನರಾಜ ಅವರು ಕೂಡ ಅತ್ತೆಯನ್ನು ಖುಷಿಯಿಂದ ಮಾತನಾಡಿಸಿದ್ದಾರೆ ಸ್ವಲ್ಪ ಸಮಯ ಮೊಮ್ಮಗನ ಜೊತೆ ಕಾಲಕಳೆದು ನಂತರ ಎಲ್ಲರೂ ಒಟ್ಟಾಗಿ ಊಟ ಮಾಡಿ ನಂತರ ಅಲ್ಲಿಂದ ತಮ್ಮ ಮನೆಗೆ ಹೊರಟಿದ್ದಾರೆ ಅಮ್ಮಾಜಿ ಅವರು., ರಾಯನ್ ಕೂಡ ಎರಡು ಮನೆಯಲ್ಲಿ ಬೆಳೆಯಲಿ ಎಂಬುವುದು ಮೇಘನಾ ರಾಜ್ ಅವರ ಆಸೆಯಾಗಿದೆ. ಮೇಘನಾ ಅವರ ಮಾತಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ!