Advertisements

ಅಪ್ಪನ ಸಮಾಧಿಗೆ ಹೂವು ಹಾಕದೇ ಮಗ ರಾಯನ್ ಎಂಥಹ ಕೆಲಸ ಮಾಡಿದ್ದಾನೆ ನೋಡಿ ಕಣ್ಣೀರಿಟ್ಟ ಮೇಘನಾ ! ಎಲ್ಲರೂ ಶಾಕ್!

Cinema

ನಮಸ್ಕಾರ ವೀಕ್ಷಕರೇ ಸ್ಯಾಂಡಲ್ ವುಡ್ ನ ಯೂಥ್ ಸ್ಟಾರ್ ಚಿರಂಜೀವಿ ಸರ್ಜಾ ಅಗಲಿ ಆಗಲೇ ಎರಡು ವರ್ಷಗಳೇ ಕಳೆದುಹೋಗಿವೆ ಆದರೆ ಇಂದಿಗೂ ಚಿರಂಜೀವಿ ಸರ್ಜಾ ಇಲ್ಲ ಎನ್ನುವ ಸತ್ಯ ಅನೇಕ ಜನರಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ
ಅದರಲ್ಲೂ ಪ್ರೀತಿಸಿ ಜೀವನ ಸಂಗಾತಿಯಾಗಿ ಕೈಹಿಡಿದ ನಟಿ ಮೇಘನ ರಾಜ್ ಗಂತೂ ಚಿರು ಸರ್ವಸ್ವವೇ ಆಗಿದ್ದರು ಚಿರು ಇಲ್ಲದ ಲೋಕದಲ್ಲಿ ಮೇಘನಾರಾಜ್ ಸರ್ಜಾ ಎರಡು ವರ್ಷವನ್ನು ಅವರ ನೆನಪುಗಳಲ್ಲೆ ಕಳೆದು ಬಿಟ್ಟರು ಈಗ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೇಘನಾರಾಜ್ ಸರ್ಜಾ ನೀವು ಮತ್ತು ನಾನು ನಿಮ್ಮಂತವರು ಯಾರೂ ಇರಲಿಲ್ಲ ನಿಮ್ಮಂತೆ ಯಾರು ಇಲ್ಲ ನೀವು ಒಬ್ಬರೇ ಒಬ್ಬರು ಮಾತ್ರ ಲವ್ ಯು ಎಂದು ಭಾವನಾತ್ಮಕವಾಗಿ ನಟಿ ಮೇಘನರಾಜ್ ಸರ್ಜಾ ಬರೆದು ಕೊಂಡಿದ್ದಾರೆ

Advertisements
Advertisements

ನೆನ್ನೆ ಚಿರಂಜೀವಿ ಸರ್ಜಾ ಅವರ ಪತಿ ಸಮಾಧಿಗೆ ಕುಟುಂಬದ ಜೊತೆ ತೆರಳಿ ಪೂಜೆ ಸಲ್ಲಿಸಿದ್ದಾರೆ ಸಮಾಧಿ ಬಳಿ ಇಟ್ಟಿದ್ದ
ಚಿರು ಫೋಟೋವನ್ನು ನೋಡಿ ಮೇಘನಾ ರಾಜ್ ಕಣ್ಣೀರು ಹಾಕಿದ್ದಾರೆ.. ಇನ್ನೂ ರಾಯನ್ ರಾಜ್ ಸರ್ಜಾ ಕೂಡ ಅಪ್ಪನ ಫೋಟೋ ನೋಡಿ ಚಪ್ಪಾಳೆ ತಟ್ಟಿ ಖುಷಿಪಟ್ಟಿದ್ದಾನೆ ಮೇಘನಾ ರಾಜ್ ರಾಯನ್ ಕೈಗೆ ಹೂವನ್ನು ಕೊಟ್ಟು ತಂದೆಯ ಸಮಾಧಿಯ ಮೇಲೆ ಹಾಕಲು ಕೇಳಿದಾಗ ಎಷ್ಟೋ ಹೊತ್ತು ಹಾಕದೆ ಹಿಂದೆ-ಮುಂದೆ ನೋಡುತ್ತಾನೆ ಇನ್ನು ಕುಟುಂಬದವರೆಲ್ಲ ಹೇಳಿದರು ಕೂಡ ಹೂವನ್ನು ಕೆಳಗೆ ಹಾಕುತ್ತಾನೆ ಮಗನಿಗೂ ಕೂಡ ತಂದೆ ಇಲ್ಲ ಎನ್ನುವುದನ್ನು ನಂಬಲು ಆಗುತ್ತಿಲ್ಲ ಅದರಿಂದ ಅಭಿಮಾನಿಗಳು ಚಿರಂಜೀವಿ ಸರ್ಜಾ ಮತ್ತೆ ರಾಯನ್ ರೂಪದಲ್ಲಿ ಹುಟ್ಟಿ ಬಂದಿರಬಹುದು ಎನ್ನುವ ಮಾತು ಹೇಳುತ್ತಿದ್ದಾರೆ..

ಮಗನಾದ ರಾಯನ್ ಮೇಘನ ರಾಜ್ ಜೀವನದಲ್ಲಿ ಹೊಸತನ ತುಂಬಿದ್ದಾನೆ ಪುತ್ರನ ಹಾರೈಕೆಯಲ್ಲೆ ಎಲ್ಲಾ ಕಷ್ಟ ನೋವುಗಳನ್ನು ಮೇಘನರಾಜ್ ಸರ್ಜಾ ಮರೆತುಬಿಟ್ಟರು ಇಷ್ಟೂ ದಿನ ಮಗನ ಆರೈಕೆಯಲ್ಲಿ ಬಿಜಿಯಾಗಿದ್ದ ನಟಿ ಮೇಘನಾ ರಾಜ್ ಈಗ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ, ಇನ್ನು ಅರ್ಜುನ್ ಸರ್ಜಾ ಮೈದುನ ದ್ರುವ ಸರ್ಜಾ ಮೇಘನಾ ರಾಜ್ ಅವರಿಗೆ ಸಮಾಧಾನಕರವಾದ ಮಾತುಗಳನ್ನು ಹೇಳಿ ಧೈರ್ಯವನ್ನು ತುಂಬಿ ಬೆನ್ನೆಲುಬಾಗಿ ನಿಂತಿದ್ದಾರೆ, ಹಾಗೂ ಚಿರಂಜೀವಿ ಸರ್ಜಾ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..