Advertisements

ಕೊನೆಗೂ ವೈಯಕ್ತಿಕ ಜೀವನದ ಬಗ್ಗೆ ಗುಡ್ ನ್ಯೂಸ್ ಕೊಟ್ಟ ನಟಿ ಮೇಘನ ರಾಜ್ ! ಧೃವಸರ್ಜಾ ಹೇಳಿದ್ದೇನು ?

Cinema

ನಮಸ್ಕಾರ ವೀಕ್ಷಕರೇ ಮೇಘನಾ ರಾಜ್ ಅವರು ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದು ಕನ್ನಡ ಹಿರಿಯ ಕಲಾವಿದರಾದ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯಿ ಅವರ ಪುತ್ರಿ ಹೌದು ತಮ್ಮ ಸಿನಿಮಾ ಕೆರಿಯರ್ ಅನ್ನು ಮಲಯಾಳಂ ಮತ್ತು ತಮಿಳು ಸಿನಿಮಾಗಳಿಂದ ಶುರುಮಾಡಿದ ಮೇಘನಾ ರಾಜ್ ಸರ್ಜಾ ಅವರು ಅದಾದ ಬಳಿಕ ಕನ್ನಡ ಸಿನಿಮಾಗಳನ್ನು ಮಾಡಲು ಶುರುಮಾಡಿದರು ಹೌದು 2018ರಲ್ಲಿ ಚಿರು ಸರ್ಜಾ ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಆದರೆ 2021ರಲ್ಲಿ ಏನಾಯಿತು ನಿಮಗೆ ಗೊತ್ತೇ ಇದೆ ಹೌದು ಇದ್ದಕ್ಕಿದ್ದಹಾಗೆ ನಟ ಚಿರಂಜೀವಿ ಸರ್ಜಾ ಅವರು ಇಹಲೋಕ ತ್ಯಜಿಸಿದ್ದು ಚಿರು ಅಗಲಿದಾಗ ಮೇಘನಾ ರಾಜ್ ಅವರು ಮೂರು ತಿಂಗಳ ಗರ್ಭಿಣಿ ಕಳೆದ ವರ್ಷ ಜೂನಿಯರ್ ಚಿರುವಿನ ಆಗಮನವಾಗಿದ್ದು ಪುತ್ರನಿಗೆ ಮೇಘನಾರಾಜ್ ಸರ್ಜಾ ಅವರು ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ಟಿದ್ದಾರೆ ಸದ್ಯ ಮೇಘನಾ ರಾಜ್ ಸಿನಿಮಾಗಳಲ್ಲಿ ಮತ್ತೆ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಬಾಳ ಬಿಜಿಯಾಗಿದ್ದು ಕನ್ನಡದ ಖ್ಯಾತ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕೆಲಸ ಮಾಡುತ್ತಿದ್ದಾರೆ

Advertisements
Advertisements

ಹೌದು ನೀವು ತಿಳಿದುಕೊಳ್ಳಲೇಬೇಕು ಮತ್ತೊಂದು ವಿಚಾರ ಏನಪ್ಪಾ ಅಂದರೆ ಮೇಘನಾ ರಾಜ್ ಅವರು ಕೂಡ ಒಬ್ಬ ಒಳ್ಳೆಯ ಡ್ಯಾನ್ಸರ್ ಆಗಿದ್ದರು ಸದ್ಯ ಇದೀಗ ಡ್ಯಾನ್ಸಿಂಗ್ ಶೋ ಫಿನಾಲೆ ನಡೆದಿದ್ದು ಮೇಘನಾ ರಾಜ್ ಅವರ ರಿಯಾಲಿಟಿ ಶೋ ನಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ವಿಶೇಷ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದಾರೆ ಹೌದು ದ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಅವರು ಡ್ಯಾನ್ಸ್ ಕರ್ನಾಟಕದ ರಿಯಾಲಿಟಿ ಶೋ ಎಂಟ್ರಿಕೊಟ್ಟಿದ್ದು ಮುಖ್ಯ ಅತಿಥಿಗಳಾಗಿದ್ದರು,ಮೇಘನಾ ರಾಜ್ ಅವರಿಗೆ ಸಾಥ್ ಕೊಟ್ಟಿದ್ದಾರೆ ದ್ರುವಸರ್ಜಾ ಹಾಗೂ ಅವರ ಪತ್ನಿ ಪ್ರೇರಣ ಇನ್ನೂ ಈ ವೇಳೆ ಭಾವನಾತ್ಮಕ ಘಟನೆಯೊಂದು ನಡೆದಿದ್ದು ವೇದಿಕೆಯ ಮೇಲೆ ಬರುತ್ತಿದ್ದಂತೆ ಧ್ರುವ ಸರ್ಜಾ ಅವರು ಅಣ್ಣ ಚಿರಂಜೀವಿ ಸರ್ಜಾ ಹಾಗೂ ಅತ್ತಿಗೆ ಮೇಘನ ರಾಜ್ ಅವರ ಬಗ್ಗೆ ಭಾವನಾತ್ಮಕ ಮಾತುಗಳನ್ನಾಡಿದ್ದು ಮೇಘನ ಅವರು ನನ್ನ ಎರಡನೇ ತಾಯಿ ಎಂದಿದ್ದಾರೆ ದ್ರುವ ಸರ್ಜಾ ಅತ್ತಿಗೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ

ಮಗುವಂತೆ ಕಾಳಜಿ ವಹಿಸುತ್ತಾರೆ ಹಾಗಾಗಿ ಅವರು ನನ್ನ ಎರಡನೇ ತಾಯಿ ಎಂದು ಹೇಳುವ ಮೂಲಕ ಭಾವುಕರಾಗಿದ್ದಾರೆ ಇನ್ನು ಧ್ರುವ ಸರ್ಜಾ ಅವರ ಮಾತುಗಳನ್ನು ಕೇಳುತ್ತಿದ್ದಂತೆ ಜಡ್ಜ್ ಸ್ಥಾನದಲ್ಲಿ ಕುಳಿತಿದ್ದ ಮೇಘನಾ ರಾಜ್ ಅವರು ಕಣ್ಣೀರು ಸುರಿಸಿದ್ದು ನಂತರ ಮಾತನಾಡಿದ ಮೇಘನಾ ರಾಜ್ ಧ್ರುವ ತುಂಬಾ ಒಳ್ಳೆಯವನು ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಕೂಡ ಯಾರಿಗೂ ತೋರಿಸಿ ಕೊಳ್ಳುವುದಿಲ್ಲ ಎಲ್ಲರ ಜೊತೆ ಪ್ರೀತಿಯಿಂದ ನಡೆದುಕೊಳ್ಳುತ್ತಾನೆ ಅವನು ಕೇವಲ ನನ್ನ ಮೈದುನ ಮಾತ್ರವಲ್ಲ ಸ್ನೇಹಿತ ಹಿತೈಷಿ ಹಾಗೂ ನನ್ನ ಮೊದಲ ಮಗ ಎಂದಿದ್ದಾರೆ ಸದ್ಯ ಇವರಿಬ್ಬರ ಮಾತು ಕೇಳಿ ಈ ವೇದಿಕೆಯ ಮೇಲಿದ್ದವರೆಲ್ಲ ಕಣ್ಣೀರು ಹಾಕಿದ್ದು ನಂತರ ಧ್ರುವ ಸರ್ಜಾ ಅವರು ತಮ್ಮ ಕೈಯಾರೆ ತಮ್ಮ ಪ್ರೀತಿಯ ಅತ್ತಿಗೆಗೆ ಸಿಹಿ ತಿನಿಸಿದ್ದಾರೆ.. ಸದ್ಯ ಮೇಘನಾ ರಾಜ್ ಕನ್ನಡ ಕಿರುತೆರೆಯಲ್ಲಿ ಬಹಳ ಬಿಜಿಯಾಗಿದ್ದು ಡ್ಯಾನ್ಸ್ ಕರ್ನಾಟಕ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸುವ ಮೂಲಕ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..