[widget id=”custom_html-5″]
ಸದ್ಯ ಇದೀಗ ಕನ್ನಡ ಚಿತ್ರರಂಗದ ದೊಡ್ಮನೆ ಎಂದೇ ಖ್ಯಾತಿ ಪಡೆದಿರುವ ಡಾಕ್ಟರ್ ರಾಜಕುಮಾರ್ ಕುಟುಂಬದ ಕುಟುಂಬದ ಕೊನೆಯ ಕುಡಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಹು ತಾಯಿಯ ಮಡಿಲು ಸೇರಿ ಎರಡು ತಿಂಗಳು ಕಳೆದು ಹೋಗಿದ್ದು, ಪವರ್ ಸ್ಟಾರ್ ನ ಕಳೆದುಕೊಂಡ ಚಿತ್ರರಂಗ ಬಡವಾಗಿದ್ದು ಅಪ್ಪು ಅವರ ಅಂತಿಮ ದರ್ಶನ ಹಾಗೂ ಪುಣ್ಯಸ್ಮರಣೆಗೆ ದೇಶದ ಹಲವು ಭಾಗಗಳಿಂದ ಅಭಿಮಾನಿಗಳು ಆಗಮಿಸಿದ್ದು ಅದರಲ್ಲಿಯೂ ಕನ್ನಡ ಚಿತ್ರರಂಗದ ಖ್ಯಾತ ನಟಿ ಮೇಘನರಾಜ್ ಅವರು ತಮ್ಮ ತಂದೆ ಸುಂದರ್ ರಾಜ್ ಜೊತೆ ಆಗಮಿಸಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು. ಅಪ್ಪು ಅಗಲಿ ಎರಡು ಕಳೆದಿದ್ದು ಹಿರಿಯ ಮಗಳು ಮತ್ತೆ ವಾರದ ಹಿಂದೆ ಪಾರಿನ್ ನಿಂದ ವಾಪಾಸ್ ಬಂದಿದ್ದಾರೆ ಸದ್ಯ ಇದೀಗ ಮೇಘನರಾಜ್ ಅವರು ದೃತಿ ಅವರಿಗೆ ವಿಡಿಯೋ ಕಾಲ್ ಮಾಡಿ ಸಮಾಧಕರ ಮಾತುಗಳನ್ನು ಹೇಳಿದ್ದಾರೆ..
[widget id=”custom_html-5″]
[widget id=”custom_html-5″]

[widget id=”custom_html-5″]
ಇನ್ನು ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹಲವಾರು ರೀತಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಕೋಟ್ಯಾಂತರ ಹೃದಯಗಳ ಮನಸ್ಸನ್ನು ಗೆದ್ದಿದ್ದಾರೆ. ಈ ಕುರಿತು ಮಾತನಾಡಿರುವ ಮೇಘನರಾಜ್ ಅವರು ಅಪ್ಪು ನಮ್ಮ ಆಪ್ತ ಕುಟುಂಬದವರಾಗಿದ್ದು ಕಳೆದ ವರ್ಷ ಚಿರು ಹೋದರು ಈ ವರ್ಷ ಅಪ್ಪು ಅವರು ಹೋದರು ಹೋಗಿದ್ದು ಒಬ್ಬ ತಂದೆಯನ್ನು ಕಳೆದುಕೊಂಡ ನೋವು ಏನುವೆಂಬುದನ್ನು ನನ್ನ ಮಗ ಅನುಭವಿಸುತ್ತಿದ್ದಾನೆ.ನಿಮ್ಮ ನೋವು ನನಗೆ ಅರ್ಥವಾಗುತ್ತದೆ. ಆದರೆ ಎಲ್ಲವನ್ನು ಎದುರಿಸಬೇಕು ಅದೇ ಜೀವನ ಅಪ್ಪು ಹಾಗೂ ಚಿರು ನಮಗೆ ಒಳ್ಳೆಯ ಪಾಠ ಕಲಿಸಿದ್ದಾರೆ ಜೀವನದಲ್ಲಿ ಹಣ ಆಸ್ತಿ ಯಾವುದೂ ಮುಖ್ಯವಲ್ಲ ಕೊನೆಗೆ ಬಿಟ್ಟು ಹೋದಾಗ ಪ್ರೀತಿ ಮಾತ್ರ ಶಾಶ್ವತ ಎಂದು ಹೇಳಿದ್ದಾರೆ ಎನ್ನುತ್ತಾ ಮೇಘನಾ ರಾಜ್ ದುಃಖ ಪಟ್ಟಿದ್ದಾರೆ. ಹಾಗೂ ಎಲ್ಲ ನೋವನ್ನು ಎದುರಿಸಿ ಬದುಕಬೇಕು ಹಾಗೂ ಅವರು ಮಾಡಿದಂತ ಒಳ್ಳೆಯ ಕೆಲಸಗಳನ್ನು ನಾವು ಕೂಡ ಅದೇರೀತಿ ಮುಂದುವರೆಯಬೇಕು ಎಂದಿದ್ದಾರೆ..
[widget id=”custom_html-5″]
[widget id=”custom_html-5″]