Advertisements

ವೈರಲ್ ಆಯ್ತು ಚಿರಂಜೀವಿ ಸರ್ಜಾ ಬಾಲ್ಯದ ಫೋಟೋ & ಮಗ ರಾಯನ್ ರಾಜ್ ಸರ್ಜಾ ಫೋಟೋ ಇದರ ವಿಶೇಷತೆ ಏನು?

Cinema

ನಮಸ್ಕಾರ ವೀಕ್ಷಕರೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೆಲವೊಂದಿಷ್ಟು ಫೋಟೋಗಳು ವೈರಲ್ ಆಗುತ್ತಿರುತ್ತವೆ ಅದು ಇವತ್ತು ವೈರಲ್ ಆಗಿರುತಕ್ಕಂತ ಫೋಟೋ ಮಾತ್ರ ನಿಜಕ್ಕೂ ಹಾರ್ಟ್ ಟಚಿಂಗ್ ಅಂತ ಹೇಳಬಹುದು ಯಾಕೆಂದರೆ
ಯುವಸಾಮ್ರಾಟ್ ಚಿರಂಜೀವಿ ಸರ್ಜಾ ನಿಧನರಾಗಿ ಎರಡು ವರ್ಷಗಳೇ ಕಳೆದಿದೆ ಹೀಗಿರುವಾಗ ಚಿರಂಜೀವಿ ಸರ್ಜಾ ಅವರ ಬಾಲ್ಯದ ಫೋಟೋವನ್ನ ರಾಯನ್ ರಾಜ್ ಅವರ ಬಾಲ್ಯದ ಫೋಟೋವಿನ ಜೊತೆಗೆ ಟ್ಯಾಗ್ ಮಾಡಿ ಅಭಿಮಾನಿಯೊಬ್ಬರು ಸಂತಸವನ್ನು ಮೆರೆತಿದ್ದಾರೆ ಹಾಗಾದರೆ ಯಾವುದದು ಬಾಲ್ಯದ ಫೋಟೋ ಚಿರಂಜೀವಿ ಸರ್ಜಾ ಮತ್ತು ರಾಯನ್ ರಾಜ್ ಸರ್ಜಾ ಇಬ್ಬರೂ ಒಂದೇ ತರ ಇದ್ದಾರಾ ಈ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ ಹೌದು ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರು ತೀರಿಕೊಂಡ ದಿನದಿಂದ ಒಂದಲ್ಲ ಒಂದು ಫೋಟೋಗಳು ವೈರಲ್ ಆಗುತ್ತಲೇ ಇತ್ತು ಆದರೆ ಈಗ ವೈರಲ್ ಆಗಿರುತಕ್ಕಂತ ಫೋಟೋ ಅಪ್ಪ ಮಗ ಇಬ್ಬರು ಕೂಡ ಒಂದೇ ರೀತಿ ಯಾಗಿದ್ದಾರೆ..

Advertisements
Advertisements

ಚಿರಂಜೀವಿ ಸರ್ಜಾ ಬಾಲ್ಯದಲ್ಲಿ ತೆಗೆಸಿಕೊಂಡಿರುವ ಫೋಟೋವನ್ನ ಈಗ ಮಗ ರಾಯನ್ ರಾಜ್ ಸರ್ಜಾ ನ ಫೋಟೋ ಜೊತೆಗೆ ಅಭಿಮಾನಿಯೊಬ್ಬರು ಟ್ಯಾಗ್ ಮಾಡಿದ್ದಾರೆ.. ಚಿರಂಜೀವಿ ಸರ್ಜಾ ಅವರು ಚಿಕ್ಕ ವಯಸ್ಸಿನಲ್ಲಿರುವಾಗ ಪ್ಯಾಂಟ್-ಶರ್ಟ್ ಕೋರ್ಟನ್ನು ಹಾಕಿಕೊಂಡು ಸ್ಪೆಕ್ಷನ್ ಹಾಕಿಕೊಂಡು ಖಡಕ್ಕಾಗಿ ಪೋಸ್ ಕೊಟ್ಟಿರುತಕ್ಕಂತ ಫೋಟೋ ಈಗ ವೈರಲ್ ಆಗಿದೆ ಅದೇ ರೀತಿ ರಾಯನ್ ರಾಜ್ ಸರ್ಜಾ ನಿಗೂ ಕೂಡ ಸ್ಪೆಕ್ಸ್ ಅನ್ನು ಹಾಕಿ ಫೋಟೋವನ್ನು ತೆಗೆಯಲಾಗಿದೆ.. ಈ ಎರಡು ಫೋಟೋಗಳನ್ನು ಅಭಿಮಾನಿಯೊಬ್ಬರು ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ

ಈ ಫೋಟೋವನ್ನು ನೋಡುತ್ತಿದ್ದಂತೆಯೇ ಅಭಿಮಾನಿಗಳು ನಿಜಕ್ಕೂ ಅಪ್ಪ ಮಗ ಇಬ್ಬರೂ ಕೂಡ ಒಂದೇ ರೀತಿ ಇದ್ದಾರೆ ರಾಯನ್ ರಾಜ್ ಸರ್ಜಾ ಅಪ್ಪನ ರೀತಿಯೇ ಇದ್ದಾನೆ ಚಿರಂಜೀವಿ ಸರ್ಜಾ ಬಾಲ್ಯದಲ್ಲಿ ಹೇಗಿದ್ದರೂ ರಾಯನ್ ರಾಜ್ ಕೂಡ ಹಾಗೆ ಇದ್ದಾನೆ ಅಂತ ಅಭಿಮಾನಿಗಳು ಕಾಮೆಂಟ್ ಮೇಲೆ ಕಾಮೆಂಟ್ ಮಾಡುತ್ತಿದ್ದು ತುಂಬಾ ಖುಷಿ ಪಟ್ಟಿದ್ದಾರೆ ಚಿರಂಜೀವಿ ಸರ್ಜಾ ಸಂಪಾದಿಸಿದಂತಹ ಅಭಿಮಾನಿಗಳು ಹಾಗೂ ಆಪ್ತ ಸ್ನೇಹಿತರು, ಚಿರಂಜೀವಿ ಸರ್ಜಾ ಹಾಗೂ ರಾಯನ್ ರಾಜ್ ಫೋಟೋ ಹೇಗಿದೆ ನಿಮಗೇನು ಅನ್ನಿಸುತ್ತಿದೆ ಚಿರು ಮತ್ತು ರಾಯನ್ ಒಂದೇ ತರಹ ಇದ್ದಾರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ