Advertisements

ಅಪ್ಪನ ಫೋನ್ ಎತ್ಕೊಂಡು ಈ ಹುಡುಗ ಏನು ಮಾಡಿದ್ದ ಗೊತ್ತಾ?

Kannada News

ಈ ಮೊಬೈಲ್ ಮತ್ತು ಟಿವಿಗಳ ಗಂದ ಗಾಳಿ ಇಲ್ಲದಿದ್ದಾಗ ಕೆಲಸ ಮುಗಿಸಿಕೊಂಡು ಮನೆಗೆ ಹೋದರೆ ಕುಟುಂಬದವರ ಜೊತೆ ಕಾಲ ಕಳೆಯುತ್ತ ಮಕ್ಕಳ ಜೊತೆ ಆಟ ಆಡುತ್ತಿದ್ದೆವು. ಈಗ ನಮ್ಮ ಜೀವನ ಎಷ್ಟು ಕೆ’ಟ್ಟ ಸ್ಥಿತಿಗೆ ತಲುಪಿದೆ ಎಂದರೆ
ತಾಯಿ ಸೀರಿಯಲ್ ಗಳನ್ನು ನೋಡುವುದರಲ್ಲಿ ಬ್ಯುಸಿ ಆದರೆ. ತಂದೆ ಮೊಬೈಲ್ ಜೊತೆ ಬ್ಯುಸಿಯಾಗಿರುತ್ತಾರೆ. ಹಾಗಾದರೆ ಮಕ್ಕಳ ಜೊತೆ ಆಟವಾಡುವವರು ಯಾರು ಇನ್ನೊಂದು ಕಡೆ ಮಕ್ಕಳ ಕಿ’ರಿಕಿ’ರಿಯಿಂದ ತಪ್ಪಿಸಿಕೊಂಡು ನೆಮ್ಮದಿಯ ಕ್ಷಣ ಹುಡುಕುವ ತಂದೆ, ತಾಯಿ ಮಕ್ಕಳಿಗೆ ಮೊಬೈಲ್ ಕೊಡುತ್ತಾರೆ. ಕೊನೆಗೆ ಮಕ್ಕಳು ಮೊಬೈಲಿಗೆ ಅಡಿಟ್ ಆಗಿಬಿಡುತ್ತಾರೆ. ಮೊಬೈಲ್ ಕೊಡಲಿಲ್ಲ ಅಂದರೆ ಅಳುತ್ತಾರೆ ಹೀಗೆ ಮೊಬೈಲ್ ಗೆ ಅಡಿಟ್ ಆದ 11 ವರ್ಷದ ಹುಡುಗ ಮಾಡಿದ್ದೇನು ಗೊತ್ತಾ ಒಂದು ಕ್ಷಣ ಶಾ’ಕ್ ಆಗೋದು ಗ್ಯಾರಂಟಿ.. ಲಕ್ನೋಗೆ ಸೇರಿದ ಒಬ್ಬ ವ್ಯಕ್ತಿ ಹೀಗೆ ಒಂದು ದಿನ ಅಕೌಂಟ್ ಸ್ಟೇಟ್ಮೆಂಟ್ ನೋಡುತ್ತಿದ್ದಾಗ ಬೆಚ್ಚಿಬಿದ್ದ ಅದಕ್ಕೆ ಕಾರಣ ಆತ ಅಕೌಂಟ್ ನಿಂದ ಬೇರೆಯವರು ಬರೋಬ್ಬರಿ 35 ಸಾವಿರ ರೂಪಾಯಿ ತೆಗೆದುಕೊಂಡಿದ್ದರು..

Advertisements
Advertisements

ಇದರಿಂದ ಬೆಚ್ಚಿಬಿದ್ದ ಆತ ತಕ್ಷಣ ಹೋಗಿ ಸೈಬರ್ ಪೊಲೀಸರಿಗೆ ದೂ’ರು ನೀಡಿದ ಆ ದೂರನ್ನು ಕೈಗೆತ್ತುಕೊಂಡು ಪರಿಶೀಲನೆ ನಡೆಸಿದ ಪೊಲೀಸರಿಗೆ ಶಾ’ಕ್ ಆಗಿತ್ತು. ಕಾರಣ ದೂರು ಕೊಟ್ಟಿದ್ದ ವ್ಯಕ್ತಿ ಮೊಬೈಲ್ ಯಿಂದಲೆ ಹಣ ಬೆರೆ ಕಡೆ ವರ್ಗಾವಣೆ ಆಗಿರುವುದು ಪತ್ತೆ ಆಗಿತ್ತು ದೂರು ಕೊಟ್ಟಿದ್ದ ವ್ಯಕ್ತಿಯನ್ನು ಕರೆಸಿದ ಪೊಲೀಸರು ನಿಮ್ಮ ಮೊಬೈಲ್ ನ್ನು ಯಾರ್ಯಾರು ಯೂಸ್ ಮಾಡುತ್ತಾರೆ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಆತ ನಾನು ಬಿಟ್ಟರೆ ನನ್ನ ಮಗ ಯೂಸ್ ಮಾಡುತ್ತಾನೆ ಎಂಧು ಹೇಳಿದ ಆಗ ಪೋಲಿಸರಿಗೆ ಅನುಮಾನ ಬಂದು ನಾಲ್ಕನೆ ತರಗತಿ ಓದುತ್ತಿದ್ದ ಆತನ ಮಗನನ್ನು ಕರೆಸಿ ವಿಚಾರಿಸಿದಾಗ ಸತ್ಯ ಬಯಲಿಗೆ ಬಂತು ಸರ್ ನಮ್ಮ ತಂದೆಗೆ ಹೇಳುಬೇಡಿ ಸರ್ ಹೊಡೆಯುತ್ತಾರೆ ಎಂಧು ಹೇಳಿ ತಾನು ಮಾಡಿದ ಕೆಲಸವನ್ನು ವಿವರಿಸಿದ ಹುಡುಗ ತಂದೆಯ ಮೊಬೈಲ್ ನಲ್ಲಿ ಪೇಟಿಎಂ ಅಕೌಂಟ್ ಓಪನ್ ಮಾಡಿ ತಂದೆಯ ಬ್ಯಾಂಕ್ ಅಕೌಂಟ್ ನ್ನು ಪೇಟಿಎಂ ವ್ಯಾಲೆಟ್ ಗೆ ಹ್ಯಾಡ್ ಮಾಡಿದೆ ನಂತರ ಅದರಲ್ಲಿ ಹಣ ತೆಗೆದು ಆನ್ಲೈನ್ ಗೇಮ್ ಆಡುತಿದ್ದೆ ಎಂದು ಹುಡುಗ ಹೇಳಿದ್ದಾನೆ..

ಹೆಚ್ಚು ಮೊಬೈಲ್ ಗೇಮ್ ಗಳಿಗೆ ಹಣ ಪಾವತಿ ಮಾಡಬೇಕಾದ ಕಾರಣ ಹಂತಹಂತವಾಗಿ ತಂದೆಯ ಅಕೌಂಟ್ ನಿಂದ 35000 ರೂಪಾಯಿ ಟ್ರಾನ್ಸ್ಫರ್ ಮಾಡಿಕೊಂಡ ಹುಡುಗ ಸ್ನೇಹಿತರ ಜೊತೆ ಸೇರಿ ಗೇಮ್ ಗಳನ್ನು ಆಡಿದ್ದಾನೆ . ಹೇಗಿದೆ ನೋಡಿ ಸ್ಥಿತಿ ಮಕ್ಕಳ ಕಿ’ರಿಕಿ’ರಿಯಿಂದ ತಪ್ಪಿಸಿಕೊಳ್ಳಲು ಅವರಿಗೆ ಮೊಬೈಲ್ ನ್ನು ಅಭ್ಯಾಸ ಮಾಡಿಸುತೀವಿ ಏನೂ ತಿಳಿಯದ ಮುಗ್ಧ ಮಕ್ಕಳು ಕಣ್ಣಿಗೆ ಕಾಣಿಸಿದ ಗೇಮ್ ಗಳನ್ನು ಅದರಲ್ಲಿ ಬರುವ ಸಾಫ್ಟ್ವೇರ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತಾರೆ. ಇದರಿಂದ ಕೆಲವೊಮ್ಮೆ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆ ಇರುತ್ತದೆ. ಪೊಲೀಸ್ ಸ್ಟೇಷನ್ ಇಂದ ಹೊರಡುವಾಗ ಸರ್ ನನ್ನ ಹೊಡೆಯದಂತೆ ನನ್ನ ತಂದೆಗೆ ಹೇಳಿ ಸರ್ ಎಂದು 11 ವರ್ಷದ ಹುಡುಗ ಹೇಳಿದಾಗ ಪೊಲೀಸರ ಹೃದಯ ಶೇಕ್ ಆಗಿದೆ ಏನು ಅರಿಯದ ಮಗು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವುದಕ್ಕೆ ಕಾರಣವಾಗಿದ್ದು ಪೋಷಕರೆ ಅಲ್ಲವೆ ಇಂತಹ ಸ್ಥಿತಿ ನಮ್ಮ ಮಕ್ಕಳಿಗೆ ಬರುವ ಮುನ್ನ ಎಚ್ಚೆತ್ತುಕೊಳ್ಳೋಣ..