ವಿಶ್ವದ ಬಡರಾಷ್ಟ್ರಗಳಲ್ಲಿ ಆಫ್ರಿಕಾದ ಸೋಮಾಲಿಯ ರಾಷ್ಟ್ರಕೂಟ ಒಂದು. ಇಲ್ಲಿದ್ದಾರೆ ಗಳು ಈಗಲೂ ತಾಂಡವಾಡುತ್ತಿದೆ. ಇದು ಪುರುಷಪ್ರಧಾನ ರಾಷ್ಟ್ರ. ಇಲ್ಲಿ ಮಹಿಳೆಯರು ಮೇಕೆ ದನಗಳನ್ನು ಕಾಯುವರು ಕೃಷಿಯಲ್ಲಿ ತೊಡಗುತ್ತಾರೆ. ಪುರುಷರು ಒಂಟೆ ಮತ್ತು ಹಾವುಗಳನ್ನು ಸಾಕಿ ಉದ್ಯೋಗ ಮಾಡುತ್ತಾರೆ. ಸೋಮಾಲಿಯಾ ಭಾಷೆಯ ಜೊತೆಗೆ ಮರಾಠಿ, ಮತ್ತು ಇಂಗ್ಲೀಷನ್ನು ಮಾತನಾಡುವರು. ಈ ಸೋಮಾಲಿಯ ರಾಜಧಾನಿ ಮೊಗಡಿಶು ನಗರ. ಇದು ವಿದೇಶಿಗರ ಆಗಮನದಿಂದ ಕೆಲ ಅಭಿವೃದ್ಧಿಯನ್ನು ಹೊಂದಿದೆ ಇಲ್ಲಿ ಆಗಾಗ ಅಂತರ್ಯುದ್ಧ ನಡೆಯುತ್ತಲೇ ಇರುತ್ತದೆ.

1997 ರಲ್ಲಿ ಆಫ್ರಿಕಾದ ಪ್ರವಾಸಿತಾಣವಾಗಿತ್ತು. ಸೋಮಾಲಿಯ ಯು’ದ್ಧ’ದ ಭೀಕರತೆಯಿಂದ ಸಂಪೂರ್ಣವಾಗಿ ಹಾಳಾಗಿತ್ತು. 2016ರಲ್ಲಿ ಮತ್ತೆ ಅಭಿವೃದ್ಧಿ ಪಡೆಯಿತಾದರೂ ಹೇಳಿಕೊಳ್ಳುವಂತೆ ಆಗಲಿಲ್ಲ. ಈ ದೇಶದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡದೇ ಇರುವುದಕ್ಕೆ ಯಾವಾಗಲೂ ಪ್ರದೇಶಗಳು ಕೊಳಕು, ಗಲೀಜ್ನಿಂದ ತಾಂಡವವಾಡುತ್ತಿರುತ್ತದೆ. ಪ್ರಾಂಕಿನ್ಸ್ ಮತ್ತು ಮೈರಾಹ ಎಂಬ ಪದಾರ್ಥಗಳನ್ನು ಹೇರಳವಾಗಿ ಬೆಳೆಯುವ ಮತ್ತು ಉತ್ಪಾದಿಸುವ ರಾಷ್ಟ್ರಗಳಲ್ಲಿ ಇದು ಕೂಡ ಒಂದು. ಇದರಿಂದ ಅನೇಕ ಔಷಧಿಗಳನ್ನು ತಯಾರಿಸಲಾಗುತ್ತದೆ. ಇಲ್ಲಿಯ ಜನರು 60ರಷ್ಟು ವ್ಯವಸಾಯವನ್ನೇ ನಂಬಿದ್ದಾರೆ.

ಆದರೆ ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಅಂತ ಯುದ್ಧದಿಂದಾಗಿ ಇಲ್ಲಿ ಯಾವುದೇ ಅಭಿವೃದ್ಧಿ ಸಾಧ್ಯವಾಗಿಲ್ಲ. ಇಲ್ಲೇ ಕ್ಷಯರೋಗ,ಟಿಬಿ, ಮಲೇರಿಯಾ ಅಂತಹ ರೋಗಗಳಿಗೆ ಜನರು ಹೆಚ್ಚು ಬಲಿಯಾಗುತ್ತಿದ್ದಾರೆ. ಅಷ್ಟೇ ಅಲ್ಲ ಇಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು ಅರ್ಧದಷ್ಟು ಮಕ್ಕಳು ಅಪೌಷ್ಟಿಕ ದಿಂದಲೇ ಬಳಲುತ್ತಿದ್ದಾರೆ. ಹಾಗೆ ತೆರೆಗೆ ಸಾ’ವು ಶಿಶುಗಳ ಸಾ’ವು ಕೂಡ ಹೆಚ್ಚಾಗಿದೆ. ಈ ದೇಶಕ್ಕೆ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಆಳ್ವಿಕೆಯಲ್ಲಿ ಆರ್ಥಿಕ ನೆರವನ್ನು ನೀಡಿದರು. ಆದ್ರೆ ಇದು ಕೊಂಚವು ಬದಲಾಗಿಲ್ಲ.

ಇಲ್ಲಿಯ ಕರೆನ್ಸಿ ಸಿಲಿಯನ್. ಈ ದೇಶದಲ್ಲಿ ಎಟಿಎಂಗಳು ಇಲ್ಲ. ಬೇರೆ ದೇಶದ ಕರೆನ್ಸಿಯನ್ನು ಪಡೆದು ತಮ್ಮ ದೇಶದ ಕರೆನ್ಸಿ ನೀಡಲು ಇಲ್ಲಿ ಮನಿ ಮಾರ್ಕೆಟ್ ಇದೆ. ಹೌದು ರಸ್ತೆಯ ಇಕ್ಕೆಲಗಳಲ್ಲಿ 500, 1000, 5000 ನೋಟಿನ ಕಂತೆ ಕಂತೆ ನೋಟುಗಳ ಗುಂಪುಗಳನ್ನು ಇಟ್ಟುಕೊಂಡು ಕೂತಿರುವ ದೃಶ್ಯಗಳನ್ನು ಕಾಣಬಹುದು. ಪ್ರಪಂಚದಲ್ಲಿ ಅತೀ ಹೆಚ್ಚು ಒಂಟೆಗಳು ಇರುವ ದೇಶಗಳ ಪಟ್ಟಿಗೆ ಸೋಮಲಿಯ ಕೂಡಾ ಸೇರಿದೆ. ಅಂದು ಪ್ರವಾಸಿತನವಾಗಿದ್ದ ಈ ದೇಶ ಯು’ದ್ಧ ಭೀಕ’ರೀದಿಂದಾಗಿ ಇಂದು ಬಡತನದಿಂದ ತಂಡವಾಡುತ್ತಿದೆ. ಇದಕ್ಕೆ ಆರ್ಥಿಕತೆಯ ಅವಶ್ಯಕತೆ ಇದ್ದು ಸಹಾಯದ ಅವಶಕತೆ ಇದೆ.