Advertisements

ಧನಸಂಪತ್ತಿನ ಅವಶ್ಯಕತೆ ಇದ್ದವರು ಇಂದೇ ಈ ಚಿಕ್ಕ ಉಪಾಯ ಮಾಡಿರಿ, ಶ್ರೀಮಂತರಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲಾ!

Adhyatma

ನಮಸ್ಕಾರ ವೀಕ್ಷಕರೇ ಒಂದು ವೇಳೆ ನೀವು ನಿಮ್ಮ ಪ್ರತಿಯೊಂದು ಹೆಜ್ಜೆಗಳಲ್ಲಿ ಧನ ಸಂಪತ್ತು ಹಣ ಸಿಗಲಿ ಅಂತ ಇಷ್ಟಪಡುತ್ತಿದ್ದರೆ
ಈ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿದ ಒಂದು ಚಿಕ್ಕ ಉಪಾಯವೂ ನಿಮಗೆ ಜೀವನವಿಡಿ ಸಹಾಯಕ್ಕೆ ಬರುತ್ತದೆ ಇದು ನಿಮ್ಮ ದುರ್ಭಾಗ್ಯ ವನ್ನು ಸೌಭಾಗ್ಯ ವನ್ನಾಗಿ ಬದಲಾಯಿಸುತ್ತದೆ ಒಂದು ವೇಳೆ ನಿಮ್ಮ ಮನೆಯಲ್ಲಿ ಧನ ಸಂಪತ್ತು ಆಗಲಿ ಹಣ ನಿಲ್ತಾ ಇಲ್ಲ ಅಂತ ನಿಮಗೆ ಅನಿಸಿದರೆ ಒಂದು ವೇಳೆ ಒಂದು ರೂಪಾಯಿ ಆದಾಯ ಕೂಡ ನಿಮ್ಮ ಮನೆಗೆ ಬರ್ತಾ ಇಲ್ಲ ಅಂತ ನಿಮಗೆ ಅನಿಸುತ್ತಾ ಇದ್ದರೆ ಈ ವಿಷಯದಲ್ಲಿ ತಿಳಿಸಿಕೊಡುವ ಒಂದು ಚಿಕ್ಕ ಮಾಹಿತಿಯು ನಿಮಗೆ ಜೀವನವಿಡಿ ಉಪಯೋಗಕ್ಕೆ ಬರುತ್ತದೆ ಇಲ್ಲಿ ನೀವು ಶ್ರೀಮಂತರಾಗುವುದನ್ನು ತಡೆಯಲು ಇನ್ನೊಬ್ಬರಿಂದ ಸಾಧ್ಯ ಆಗುವುದಿಲ್ಲ ಸ್ನೇಹಿತರೆ ಹೆಚ್ಚಾಗಿ ಎಲ್ಲರ ಮನೆಯಲ್ಲಿ
ಯಾವ ರೀತಿಯ ನಕಾರಾತ್ಮಕ ಶಕ್ತಿ ಗಳು ಆವರಿಸಿ ಕೊಂಡಿರುತ್ತವೆ ಅಂದರೆ ಒಂದು ವೇಳೆ ನಿಮ್ಮ ಮನೆಯಲ್ಲಿ ಏನಾದರು ಐದು ಸದಸ್ಯರು ಇದ್ದರೆ ಒಂದು ವೇಳೆ ಅವರಲ್ಲಿ ಯಾರಿಗಾದರೂ ಒಬ್ಬರಲ್ಲಿ ನಕಾರಾತ್ಮಕ ಶಕ್ತಿಗಳು ಆವರಿಸಿಕೊಂಡಿದ್ದರೆ ಅವರ ಕೆಟ್ಟ ಪ್ರಭಾವವನ್ನು ಎಲ್ಲರೂ ನೋಡಬೇಕಾಗುತ್ತದೆ

Advertisements
Advertisements

ಆದರೆ ಇಂದು ನಾವು ನಿಮಗೆ ನಿಂಬೆ ಕಾಯಿಯ ಪ್ರಾಚೀನ ಕಾಲದ ಒಂದು ತುಂಬಾನೇ ಅಪರೂಪವಾದ ಚಿಕ್ಕದಾಗಿರುವ ಒಂದು ಉಪಾಯವನ್ನು ತಿಳಿಸಿಕೊಡುತ್ತೀವಿ ಈ ಪ್ರಯೋಗವನ್ನೂ ಮಾಡಿದ ನಂತರ ಆಗುವಂತಹ ಚಮತ್ಕಾರವನ್ನು ಸದಾ ನೀವೇ ನೋಡುತ್ತೀರಾ ಇಲ್ಲಿ ಯಾವ ರೀತಿಯಾಗಿ ಹೆಜ್ಜೆ ಹೆಜ್ಜೆಗೂ ನಿಮಗೆ ಹಣ ಸಿಗುತ್ತದೆ ಅಂದರೆ ಇಲ್ಲಿ ನಿಮ್ಮ ದುರ್ಭಾಗ್ಯವೂ ಸೌಭಾಗ್ಯವಾಗಿ ಬದಲಾಗುತ್ತದೆ ಈ ಉಪಾಯದಲ್ಲಿ ನೀವು ಏನು ಮಾಡಬೇಕೆಂದರೆ ಮೊದಲಿಗೆ ನೀವು ಸ್ವಚ್ಛವಾಗಿರುವ ಅಂತಹ ನಿಂಬೆಹಣ್ಣನ್ನು ನೀವು ತೆಗೆದುಕೊಳ್ಳ ಬೇಕಾಗುತ್ತದೆ ಪೂರ್ತಿಯಾಗಿ ಅದು ಹಣ್ಣಾಗಿರಬೇಕು ಈ ನಿಂಬೆ ಕಾಯಿಯನ್ನು ನೀವು ಮೊದಲಿಗೆ ನಿಮ್ಮ ಅಂಗೈಯಲ್ಲಿಟ್ಟು ಕೊಂಡು ಮನೆಯ ಎಲ್ಲ ಕೋಣೆಗಳಲ್ಲಿ ಎಲ್ಲಾ ಸ್ಥಳದಲ್ಲಿ ತಿರುಗಬೇಕು ಅಂದರೆ ನೀವು ಮನೆಯಲ್ಲೆಲ್ಲಾ ತಿರುಗಬೇಕು ಇದನ್ನ ಒಂದು ಭಾಗದಲ್ಲಿ ಕತ್ತರಿಸಿ ಇದರಲ್ಲಿ ಸ್ವಲ್ಪ ಕುಂಕುಮವನ್ನು ಹಾಕಿ ಇದನ್ನು ಮನೆಯ ಮಾಳಿಗೆ ಮೇಲೆ ತೆಗೆದುಕೊಂಡು ಹೋಗಬೇಕು ನಂತರ ಇದನ್ನು ನಾಲ್ಕು ತುಂಡಾಗಿ ಮಾಡಿ ಮನಸಿನಲ್ಲಿ ಬೇಡಿಕೊಳ್ಳುತ್ತಾ ನಾಲ್ಕು ದಿಕ್ಕಿಗೆ ಎಸೆಯಬೇಕು ಇಲ್ಲಿ ನೀವು ಮನಸ್ಸಿನಲ್ಲಿ ಏನು ಬೇಡಿಕೊಳ್ಳಬೇಕು

ಅಂದ್ರೆ ಹೆ ತಾಯಿ ಲಕ್ಷ್ಮೀದೇವಿ ನಮ್ಮ ಮನೆಯಲ್ಲಿರುವಂತಹ ದುರ್ಭಾಗ್ಯ ಆಗಲಿ ನಕರಾತ್ಮಕ ಶಕ್ತಿಗಳನ್ನು ದೂರ ಮಾಡಿ ಮನೆಗೆ ಸೌಭಾಗ್ಯ ಮತ್ತು ಧನ ಸಂಪತ್ತು ಬರುವಂತೆ ಮಾಡಿ ಅಂತ ಕೇಳಿಕೊಳ್ಳಬೇಕು ಕೇವಲ ಒಂದೇ ವಾರದಲ್ಲಿ ನಿಮ್ಮ ಮನೆಯಲ್ಲಿ ಆಗುವಂತಹ ಚಮತ್ಕಾರವನ್ನು ಸದಾ ನೀವೇ ನಿಮ್ಮ ಕಣ್ಣಿನಿಂದ ನೋಡುತ್ತೀರಾ ಒಂದು ವೇಳೆ ಯಾರಾದರೂ ನಿಮ್ಮನ್ನ ಬಂಧನಕ್ಕೆ ಒಳಗು ಮಾಡಿದರೆ ಕಟ್ಟಿಹಾಕಿದ್ದಾರೆ ಅಂತ ಹಾಗೂ ನಕರಾತ್ಮಕ ಶಕ್ತಿಗಳು ಆವರಿಸಿಕೊಂಡಿವೆ ಅಂತ ಅನಿಸುತ್ತಾ ಇದ್ದರೆ ಒಮ್ಮೆಯಾದರೂ ಈ ಚಿಕ್ಕ ಪ್ರಯೋಗವನ್ನು ಮಾಡಿ ನೋಡಿರಿ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ