ಪ್ರೀತಿ ಕುರುಡು ಅನ್ನುತ್ತಾರೆ . ಹಾಗೆ ಆಗಿದೆ ಈ ಸುಂದರ ನಟಿಯ ಜೀವನದಲ್ಲಿ ಜಗ್ಗೇಶ್ ಅವರ ಜೊತೆ ನನ್ನಾಸೆಯ ಹೂವೆ ಚಿತ್ರದಲ್ಲಿ ನಟಿಸಿ ಎಲ್ಲರ ಮನಸ್ಸನ್ನು ಗೆದ್ದ ನಟಿ ಮೋನಿಕಾ ಬೇಡಿ ಈ ಚಿತ್ರದ ಹಾಡುಗಳು ಈಗಲೂ ಲಕ್ಷಾಂತರ ವೀಕ್ಷಣೆ ಕಾಣುತ್ತಿದೆ. ಈಕೆಯ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಗಳನ್ನು ನೋಡಿ ಈ ನಟಿ ಅರೆಸ್ಟ್ ಆದಾಗ ಸಂತೋಷಪಟ್ಟಳು ಕಾರಣ ಏನು ಗೊತ್ತಾ, 1988 ರಲ್ಲಿ ಭೂ’ಗ’ತಪಾ’ತಕಿ ಅಭುಸಲೀಮ್ ಬೇರೆ ಹೆಸರಿನ ಮೂಲಕ ತಾನೊಬ್ಬ ಬಿಸಿನೆಸ್ ಮ್ಯಾಗ್ನೆಟ್ ಎಂದು ಹೇಳಿ , ಒಂದು ಇವೆಂಟ್ ನಲ್ಲಿ ಮೋನಿಕಾ ಬೇಡಿಯನ್ನು ಪರಿಚಯ ಮಾಡಿಕೊಂಡ. ನಂತರ ಪ್ರತಿದಿನ ಮೋನಿಕಾ ಗೆ ಫೋನ್ ಮಾಡುತ್ತಿದ್ದನು ಅಬು ಸಲೀಮ್ ಆತನ ಮಾತುಗಳನ್ನು ನಂಬಿದ ಮೋನಿಕಾ ಆತನನ್ನು ತುಂಬಾ ಹಚ್ಚಿಕೊಂಡಳು. ಒಂದು ವರ್ಷದ ನಂತರ ಮೋನಿಕಾ ಳನ್ನು ದುಬೈಗೆ ಕರೆಸಿಕೊಂಡ ಅಬು ಸಲೀಮ್ ಆಕೆಯನ್ನು ಇನ್ನಷ್ಟು ಬಲೆಗೆ ಹಾಕಿಕೊಂಡ.
[widget id=”custom_html-5″]

ಅಮಾಯಕಳಾಗಿದ್ದ ಮೋನಿಕಾ ಬೇಡಿ ಏನು ಆಲೋಚನೆ ಮಾಡದೆ ಆತನ ಮಾತುಗಳಿಗೆ ಮರುಳಾಗಿ ಪ್ರೀತಿಸಲು ಶುರು ಮಾಡಿದಳು. 1993 ರಲ್ಲಿ ಮುಂಬೈ ಬ್ಲಾಸ್ಟ್ ನಡೆದ ನಂತರ ಅಬು ಸಲೀಮ್ ಯಾರು ಎಂದು ಪ್ರಪಂಚಕ್ಕೆ ಗೊತ್ತಾಯಿತು. ಆಗ ಗುಟ್ಟಾಗಿ ಅಮೆರಿಕಾ ಸೇರಿಕೊಂಡ ಅಬು ಸಲೀಮ್ ಅಲ್ಲಿಗೆ ಬರುವಂತೆ ಮೋನಿಕಾಗೆ ಹೇಳಿದ. ಹಿಂದೆ ಮುಂದೆ ಆಲೋಚನೆ ಮಾಡದೆ ಅಲ್ಲಿಗೆ ಹೋದಳು ಮೋನಿಕಾ ಬೇಡಿ ಮತ್ತೆ ಅಲ್ಲಿಂದ ಹಿಂತಿರುಗಲಿಲ್ಲ ಈ ನಟಿ ಅಮೆರಿಕಾದಲ್ಲಿ ಅಬು ಸಲೀಮ್ ಜೊತೆ ಇದ್ದಾಗ ಆತನ ನಿಜವಾದ ಬಣ್ಣ ಮೋನಿಕಾಗೆ ಗೊತ್ತಾಯಿತು. ಆದರೆ ಸಮಯ ಕೈ ಜಾರಿ ಹೋಗಿತ್ತು. ಮೋನಿಕಾಳನ್ನು ಎಲ್ಲೂ ಆಚೆಗೆ ಬಿಡದವ ಸಲೀಮ್ ಆಕೆಯ ಪಾಸ್ ಪೋರ್ಟ್ ತೆಗೆದುಕೊಂಡು ಬಂಧಿಯಂತೆ ಮಾಡಿದ್ದ ಆಗ ವಿಧಿಯಿಲ್ಲದೆ ಆತನಿಗೆ ಅಡುಗೆ ಮಾಡುವುದು ಬಾತ್ ರೂಮ್ ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದಳು ನಟಿ ಮೋನಿಕಾ..
[widget id=”custom_html-5″]

ಬೇಡಿ ಬಂ’ಧ’ನದ ಭ’ಯ’ದಿಂದ ಸ್ಥಳಗಳನ್ನು ಬದಲಿಸುತ್ತಿದ್ದನು ಅಬು ಸಲೀಮ್ ಆದರೆ 2002 ರಲ್ಲಿ ನ’ಕ’ಲಿ ಪಾಸ್ ಪೋರ್ಟ್ ಕೇಸ್ ನಲ್ಲಿ ಅಬು ಜೊತೆ ಮೋನಿಕಾಳನ್ನು ಅ’ರೆ’ಸ್ಟ್ ಮಾಡಿದರು
ಪೊಲೀಸರು ಆಗ ನನಗೆ ಮುಕ್ತಿ ಸಿಕ್ಕಿತು ಎಂದು ಸಂತೋಷಪಟ್ಟ ಮೋನಿಕಾ ಮತ್ತೆಂದು ಅಬು ಸಲೀಮ್ ನ ಜೊತೆ ಮಾತಾಡಲಿಲ್ಲ.
ಆತನ ಮುಖ ಕೂಡ ನೋಡಲಿಲ್ಲ ಪ್ರೀತಿಸಿದ ತಪ್ಪಿಗೆ ಎಂಟು ವರ್ಷ ಜೈಲಿನಲ್ಲಿ ಓಪನ್ ಟಾಯ್ಲೆಟ್ ರೂಮ್ ನಲ್ಲಿ ವಾಸಮಾಡಿ ಶಿ’ಕ್ಷೆ ಅನುಭವಿಸಿದಳು ಮೋನಿಕಾ ಬೇಡಿ ಮಾಯದ ಮಾತುಗಳಿಗೆ ಮರುಳಾಗುವ ಮುನ್ನ ಕುರುಡು ಪ್ರೀತಿಯಲ್ಲಿ ಮುಳುಗುವ ಮುನ್ನ ಅಬು ಸಲೀಮ್ ನ ಹಿನ್ನೆಲೆ ಬಗ್ಗೆ ತಿಳಿದುಕೊಂಡು ಇದ್ದಿದ್ದರೆ ತನ್ನ ಜೀವನದ ಅತ್ಯಮೂಲ್ಯ 20 ವರ್ಷ ಕಳೆದುಕೊಳ್ಳುತ್ತಿರಲಿಲ್ಲ ನಟಿ ಮೋನಿಕಾ ಬೇಡಿ..
[widget id=”custom_html-5″]