Advertisements

6 ತಿಂಗಳ ಮಗೂನ ಕೂಡಿ ಹಾಕಿದಳು! 12 ವರ್ಷದ ನಂತರ ಬಾಗಿಲು ತಗೆದಾಗ ಬೆಚ್ಚಿ ಬಿದ್ದರು..

Kannada News

ಭೂಮಿಯ ಮೇಲೆ ಇರುವ ದೇವರು ಎಂದರೆ ತಾಯಿ. ಆದರೆ ಇಲ್ಲೊಬ್ಬಳು ಕಟು ಹೃದಯದ ತಾಯಿ ತನ್ನ ಆರು ತಿಂಗಳ ಹಸುಗೂಸನ್ನು ಮನೆಯೊಂದರಲ್ಲಿ ಕೂಡಿ ಹಾಕಿ 12 ವರ್ಷಗಳ ಕಾಲ ಮನೆ ಬಿಟ್ಟು ಹೋಗಿದ್ದಾಳೆ. ತಾಯಿ ವಾಪಸ್ ಬಂದಾಗ ಆ ಮಗು ಹೇಗಿತ್ತು ಗೊತ್ತಾ? ಈ ಲೇಖನ ಪೂರ್ತಿಯಾಗಿ ಓದಿ ನಿಮಗೇ ತಿಳಿಯುತ್ತದೆ. ಅದೊಂದು ಪುಟ್ಟ ಮನೆ. ಅಲ್ಲಿ ಒಬ್ಬಂಟಿ ಮಹಿಳೆ ಕೆಲ ವರ್ಷ ವಾಸವವಾಗಿದ್ದಳು. ರಾತ್ರಿ ಹೊತ್ತಲ್ಲಿ ಅವಳು ಎಲ್ಲಿಗೆ ಹೋಗುತ್ತಾಳೆ? ಯಾವಾಗ ವಾಪಾಸ್ ಬರುತ್ತಾಳೆ? ಎಂಬುದು ಅಲ್ಲಿ ಸುತ್ತ ಮುತ್ತು ವಾಸವಾಗಿರುವವರಿಗೆ ತಿಳದಿರಲಿಲ್ಲ. ಹೀಗೆ ಒಂದು ದಿನಾ ರಾತ್ರಿ ಆಚೆ ಹೋದವಳು ಮರಳಿ ಬರಲೇ ಇಲ್ಲ.
ಮನೆ ಬಾಗಿಲೆಗೆ ಯಾವಾಗ ನೋಡಿದ್ರು ಬೀಗವೆ ಇರುತ್ತಿತ್ತು. ಆದ್ರೆ ಮನೆ ಒಳಗಿಂದ ಪುಟ್ಟ ಮಗುವೊಂದು ಅಳುವ ಶಬ್ದ ಯಾವಾಗಲು ಕೇಳುಸುತ್ತಿತ್ತು. ಅಲ್ಲಿಯವರಿಗೆ ಈ ಮಗುವಿನ ಧ್ವನಿ ಎಲ್ಲಿಂದ ಬರುತ್ತಿದೆ ಎನ್ನುವುದೇ ತಿಳದಿರಲಿಲ್ಲ.

Advertisements
Advertisements

ಒಬ್ಬ ದಾರಿಯಲ್ಲಿ ಹೋಗುವಾಗ ಪ್ರತಿ ಬಾರಿಯೂ ಈ ಮಗುವಿನ ದ್ವನಿ ಕೇಳಿಸಿತು. ಅದನ್ನೂ ಹುಡುಕಿಕೊಂಡು ಹೋದಾಗ ಆ ಮನೆಯಿಂದ ಬರುತ್ತಿರುವುದು ತಿಳೀತು. ಆದ್ರೆ, ಅದು ಕಳೆದ 6 ದಿನಗಳಿಂದ ಬೀಗ ಹಾಕಿದ್ದು ನೋಡಿ ಪೊಲೀಸ್ರಿಗೆ ಮಾಹಿತಿ ತಿಳಿದರು.
ಪೊಲೀಸರು ಬಂದು ಬೀಗ ತೆರೆದಾಗ ಅಲ್ಲಿ ಕಂಡಿದ್ದು ಅಚ್ಚರಿ. ಹೌದು ಆರು ತಿಂಗಳ ಹಸುಗೂಸು ಹಸಿವೆಯಿಂದ ಕಂಗಾಲಾಗಿ ಅಳುತ್ತಿರುವ ಧ್ವನಿ ಯಾಗಿತ್ತು. ಅದನ್ನೂ ಎತ್ತಿಕೊಂಡು ಆಸ್ಪತ್ರೆಗೆ ಸೇರಿಸಲಾಯಿತು. ಕಾಲಕ್ರಮೇಣ ಅಲ್ಲಿಯ ನರ್ಸಿ ಮಗುವನ್ನು ಅತಿಯಾಗಿ ಹಚ್ಚಿಕೊಂಡಿದ್ದರು. ಅದರ ಪಾಲನೆ ಪೋಷಣೆ ಮಾಡಿದರು. ಸುಮಾರು ಒಂದು ವಾರಗಳ ಕಾಲ ಅವರ ಆರೈಕೆಯಲ್ಲೇ ಆರು ತಿಂಗಳ ಹೆಣ್ಣು ಮಗು ಬೆಳೆಯಿತು.

7ನೇ ದಿನ ಆ ಮಗುವನ್ನು ಅನಾಥಾಶ್ರಮಕ್ಕೆ ನೀಡಲಾಗಿತ್ತು. ಮಗುವನ್ನು ಅತಿಯಾಗಿ ಹಚ್ಚಿಕೊಂಡ ನರ್ಸ್ ಆ ಮಗುವನ್ನು ಅನಾಥಾಶ್ರಮ ದಿಂದ ತನ್ನ ಮನೆಗೆ ಕರೆದುಕೊಂಡು ಬಂದರು. ಮಗುವನ್ನು ಕಾಯಿದೆ- ಕಾನೂನುಗಳ ಪ್ರಕಾರ ದತ್ತು ತೆಗೆದುಕೊಂಡರು. ಇತ್ತ್ ಆ ಮಗುವಿಗೆ ನೇಹಾ ಎಂದು ಹೆಸರಿಟ್ಟರು. ಉತ್ತಮ ಶಿಕ್ಷಣ ನೀಡಿದರು. ಆ ನರ್ಸ್ ನೀಲಾ ನೇಹಾನನ್ನು ತನ್ನ ಸ್ವಂತ ಮಗಳಂತೆ ಸಾಕಿದಳು. ಇತ್ತ್ ಆ ಮನೆಗೆ ಆ ತಾಯಿ ಬರಬಹುದು ಎಂದು ಕಾಯಿತ್ತಿರುವಾಗ 12 ವರ್ಷದ ನಂತ್ರ ನೀಲಾ ನಿರೀಕ್ಷೆ ನಿಜವಾಯಿತು. ಮನೆ ಬಾಗಿಲು ತೆರೆದು ಒಳಹೋದ ಮಹಿಳೆಯನ್ನು ಹಿಡಿದು, ನೀಲ ಮಗುವನ್ನು ಬಿಟ್ಟು ಹೋದ ಸಂದರ್ಭದ ಬಗ್ಗೆ ಹಾಗೂ ಯಾಕೆ ಬಿಟ್ಟು ಹೋದೆ ಎಂಬ ಪ್ರಶ್ನೆಗಳನ್ನು ಆಕೆಗೆ ಕೇಳಿದಳು. ಅದಕ್ಕೆ ಆ ಮಹಿಳೆ ಉತ್ತರಿಸಿದ್ದು ಇಷ್ಟೇ.

ನಾನೊಬ್ಬ ವ್ಯೆಶೇ. ನನಗೆ ಯಾರೂ ಹಿಂದೂ ಮುಂದಿಲ್ಲ. ನನ್ನವರು ಎಂದು ಹೇಳಿಕೊಳ್ಳಲು ಸಹ ಯಾರು ಇಲ್ಲ. ರಾತ್ರಿಹೊತ್ತು ನಾನು ಹೊರಗೆ ಹೋಗುತ್ತೇನೆ. ಬೆಳಗ್ಗೆ ಬರುತ್ತೇನೆ ಮತ್ತೆ ಯಾವಾಗ ಹೋಗುತ್ತೇನೆ ಯಾವಾಗ ಬರುತ್ತೇನೋ ಗೊತ್ತಿಲ್ಲ. ನಿಮಗೂ ಯಾರಿಗೆ ಹುಟ್ಟಿದೆ ಎಂದು ಅದೇ ನನಗೆ ತಿಳಿದಿರಲಿಲ್ಲ. ಈ ಮಗುವನ್ನು ಸಾಕುವ ಯೋಗ್ಯತೆ ಕೂಡ ನನಗೆ ಆಗ ಇರಲಿಲ್ಲ. ಆದ್ದರಿಂದ ಈ ಮಗುವನ್ನು ಇಲ್ಲಿಯೇ ರೂಮಿನಲ್ಲಿ ಕೂಡಿ ಹಾಕಿ ನಾನು ಅಂದು ಬಿಟ್ಟು ಹೋಗಿ, ಇಂದಿಗೂ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದು ಹೇಳಿದಳು. ವಿಷಯ ತಿಳಿದ ನೀಲಾ ಈ ವಿಷಯವನ್ನು ತನ್ನಲ್ಲಿಯೇ ಇಟ್ಟುಕೊಂಡರು. ಮಗು ನೇಹಾನನ್ನು ತನ್ನ ಸ್ವಂತ ಮಗಳಂತೆ ಇಲ್ಲಿಯವರೆಗೂ ಸಾಕಿದ್ದಾಳೆ. ಘಟನೆ ನಡೆದಿದ್ದು ಡೆಲ್ಲಿಯ ನೋಯಡದಲ್ಲಿ ನಡೆದಿದೆ.