Advertisements

ಮಗ ಹುಚ್ಚನಾಗಿದ್ದಾನೆ ಎಂದು ಈ ಮಹಾತಾಯಿ ಏನು ಮಾಡಿದ್ದಾಳೆ ಗೊತ್ತಾ..? ಹೆಸರು ಮಾತ್ರ ಗೌರಿ ಮಾಡಿದ್ದು ಮಾತ್ರ…

Kannada News

ನಮಸ್ತೇ ಸ್ನೇಹಿತರೆ, ಮಕ್ಕಳಿಗೆ ಯಾವುದೇ ಕ’ಷ್ಟ ಬಂದರೂ ತಂದೆ-ತಾಯಿ ಅವರ ಜೊತೆ ನಿಂತು ಧೈರ್ಯ ತುಂಬುತ್ತಾರೆ. ಮಕ್ಕಳು ಸಹ ನಮ್ಮ ತಂದೆ ತಾಯಿನೇ ನಮಗೆ ಸರ್ವಸ್ವ ಅಂತ ತಿಳಿದು ಬದುಕುತ್ತಾರೆ. ಮಕ್ಕಳಿಂದ ಏನಾದರೂ ತೊಂದರೆಯಾದರೆ ಅವರನ್ನು ಸರಿಯಾದ ದಾರಿಗೆ ತರುವುದು ತಂದೆತಾಯಿಗಳ ಜವಾಬ್ದಾರಿಯಾಗಿರುತ್ತದೆ. ಅದನ್ನ ಬಿಟ್ಟು ಸುಮ್ಮಸುಮ್ಮನೆ ಮಕ್ಕಳನ್ನು ದೂಷಿಸುವುದು ಸರಿಯಿಲ್ಲಾ. ಇಷ್ಟೆಲ್ಲಾ ಯಾಕೆ ಹೇಳ್ತೀದಿನಿ ಅಂಥ ನಿಮಗೆ ಅನಿಸಿರಬಹುದು.. ಇದಕ್ಕೆ ಕಾರಣ ಈ ಘ’ಟನೆ.. ಹೌದು ಸ್ನೇಹಿತರೆ ಆಸ್ತಿ ವಿಷಯಕ್ಕೆ ಯಾರೋ ಈ ವ್ಯಕ್ತಿಗೆ ಹು’ಚ್ಚನ ಪಟ್ಟ ಕಟ್ಟಿ ಮಾ’ನಸಿಕವಾಗಿ ಕು’ಗ್ಗುವಂತೆ ಮಾಡಿದ್ದಾರೆ..

Advertisements
Advertisements

ಹೌದು, ಕುಣಿಗಲ್ ತಾಲ್ಲೂಕಿನಲ್ಲಿ ವಾಸವಿರುವ ವೇದಮೂರ್ತಿ ಮತ್ತು ಗೌರಮ್ಮ ಎಂಬವವರ ಮಗನೇ ಈ ನವೀನ್. ಆಸ್ತಿ ವಿಷಯಕ್ಕೆ ಸಂಬಂಧ ಪಟ್ಟಂತೆ, ಆಸ್ತಿ ಒ’ಡೆಯುವ ಕಾರಣಕ್ಕೆ ಗೊತ್ತಿರುವವರೇ ನವೀನ್ ಗೆ ಹು’ಚ್ಚ’ನ ಪಟ್ಟ ಕ’ಟ್ಟಿ ಆತನನ್ನು ಮಾ’ನ’ಸಿಕವಾಗಿ ಕು’ಗ್ಗು’ವಂತೆ ಮಾಡಿದ್ದಾರೆ.. ಇದರಿಂದ ತುಂಬಾ ತಲೆಕೆ’ಟ್ಟ ನವೀನ್ ತನಗೆ ಗೊತ್ತಿಲ್ಲದೆ ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಜನರ ಮೇಲೆ ಎ’ಸೆ’ಯುತ್ತಿದ್ದ.. ಇದನ್ನೆಲ್ಲ ನೋಡಿದ ಈತನ ತಾಯಿಗಾದ್ರು ಬುದ್ದಿ ಬೇಡ್ವಾ ತನ್ನ ಮಗ ಇಗಾದ್ನಲ್ಲಾ, ಎಲ್ಲಿಯಾದರು ಅವನಿಗೆ ಚಿ’ಕಿ’ತ್ಸೆ ಕೊಡಿಸುವುದನ್ನು ಬಿಟ್ಟು ಏನು ಮಾಡಿದ್ದಾರೆ ಗೊತ್ತಾ..?

ನವೀನ್ ತಾಯಿ ಗೌರಮ್ಮ ಅವರು ಈತನಿಗೆ ಚಿ’ಕಿ’ತ್ಸೆ ಕೊಡಿಸುವುದನ್ನು ಬಿಟ್ಟು ಪಾ’ಳು’ಬಿ’ದ್ದ ಕ’ತ್ತ’ಲೆಯ ಕೋಣೆಯಲ್ಲಿ ಯಾರಿಗೂ ತಿಳಿಯದಂತೆ ಸುಮಾರು ಮೂರು ವರ್ಷದಿಂದ ಕೂ’ಡಿ ಹಾಕಿದ್ದರು.. ಇದು ಹೊರ ಜಗತ್ತಿಗೆ ತಿಳಿದು ಗೌರಮ್ಮ ಅವರಿಗೆ ಬುದ್ದಿ ಹೇಳಿ ಕತ್ತಲೆಯ ಕೋಣೆಯಿಂದ ನವೀನ್ ಅವರನ್ನು ಬಿ’ಡು’ಗಡೆ ಮಾಡಿದ್ದಾರೆ.. ನಂತರ ಈತನನ್ನು ಆ’ಸ್ಪ’ತ್ರೆಗೆ ಸೇರಿಸಿ ಚಿ’ಕಿ’ತ್ಸೆ ಕೊಡಿಸುತ್ತಿದ್ದಾರೆ.. ಇಂತಹ ವಿ’ಚಿತ್ರ ಘ’ಟ’ನೆಗಳನ್ನು ನೀವು ಸಿನಿಮಾಗಳಲ್ಲಿ ನೋಡಿರ್ತಿರಾ ಅಲ್ವಾ.. ಒಬ್ಬ ತಾಯಿಯಾದವಳು ತನ್ನ ಮಗನಿಗೆ ಏನಾಗಿದೆ ಯಾವ ಸ್ಥಿತಿಯಲ್ಲಿ ಇದ್ದಾನೆ ಎನ್ನುವುದನ್ನು ಅರಿತು ಅವನ ಜೊತೆ ನಿಂತು ಧೈರ್ಯ ತುಂಬಬೇಕು.. ಅದನ್ನು ಬಿಟ್ಟು ಮಗನನ್ನೇ ದೂ’ಷಿಸಿ, ಹೆತ್ತವರು ಈ ರೀತಿ ಮಾಡ್ಬಾರ್ದು. ಘಟನೆ ಬಗ್ಗೆ ನೀವೇನಂತಿರಾ ಸ್ನೇಹಿತರೆ.