ಪ್ರಪಂಚದಲ್ಲಿ ತಾಯಿ ಮಗನ ಸಂಬಂಧಕ್ಕಿಂತ ಪವಿತ್ರವಾದ ಸಂಬಂಧ ಮತ್ತೊಂದಿಲ್ಲ. ಅಂತ ಸಂಬಂಧಕ್ಕೆ ಅಪವಾದ ಬರೋ ರೀತಿಯಲ್ಲಿ ಮಾಡಿದ್ದಾರೆ. ಇಲ್ಲಿ ತಾಯಿ ಮಗ ಹೌದು ಹೋಕನರ್ ಹನುಮದ ಡಂಕಣ ಪ್ರದೇಶದಲ್ಲಿ ವಾಸಿಸುತ್ತಿರುವ ಪೇಕೆಶಿಯಾ ಮತ್ತು ತಾಯಿ ಮೆನೆಸ್ಪಿಯ ಎಂಬ ತಮ್ಮ ತಾಯಿ ಮಗನ ಸಂಬಂಧ ಎಂದು ತಿಳಿದು ಕೂಡ ಮದುವೆಯಾದರು. ಆದರೆ ಮದುವೆಯಾದ ಮೂರು ತಿಂಗಳ ನಂತರ ನಾವು ಮಾಡುತ್ತಿರುವುದು ತಪ್ಪು ನಮ್ಮದು ಅಸಹಾಯ ಸಂಬಂಧ ಎಂದು ಇವರಿಗೆ ಅರಿವಾಗಿದೆ.

ಈ ವಿಷಯ ಇಂದಿಗೂ ಕೂಡ ನ್ಯಾಯಾಲದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ಮಕ್ಕಳ ಕಲ್ಯಾಣ ಅಧಿಕಾರಿ ಇವರ ವಿಚಾರವಾಗಿ ತನಿಖೆ ಮಾಡಿ ಇವರ ಸಂಬಂಧದಲ್ಲಿ ತಾಯಿ ಮಗ ಎಂದು ತಿಳಿಸಿದ್ದಾರೆ. ಮೆನೆಸ್ಪಿಯ ಜನ್ಮ ದಾಖಲೆಗಳನ್ನು ಪರಿಶೀಲಿಸಿದಾಗ ಇವರು ತಾಯಿಮಗ ಎಂದು ದೃಢಪಟ್ಟಿದೆ. ಹಾಗೆಯೆ ತಾಯಿ ಮಗನ ನಡುವೆ ಬಿ’ರು’ಕು ಉಂಟಾಗಿ ಮದುವೆ ರದ್ದತಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇಂದಿಗೂ ಕೂಡ ಈ ಕೇಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಏನೇ ಆದರೂ ಮನುಷ್ಯರಲ್ಲಿ ಹುಟ್ಟಿ ಸಂ’ಬಂ’ಧಗಳಿಗೆ ಬೆಲೆ ಕೊಡದೆ ಹೋದರೆ ನಮಗೂ ಮತ್ತು ಪ್ರಾಣಿ ಪಕ್ಷಿಗಳಿಗೆ ಯಾವುದೆ ವ್ಯತ್ಯಾಸ ಇರುವುದಿಲ್ಲ.