Advertisements

ತಾಯಿನ ಸಾಕಲು ಆಗದೆ ದೇವಸ್ಥಾನದ ಹತ್ತಿರ ಬಿಟ್ಟು ಹೋದ ಮಗ ಆಮೇಲೆ ಏನಾಯ್ತು! ಕಣ್ಣೀರು ಬರುತ್ತೆ..

Kannada News

ನಮಸ್ಕಾರ ವೀಕ್ಷಕರೆ ಚೆನ್ನೈ ಸಿಟಿಯಲ್ಲಿ ನಡೆದಂತಹ ಒಂದು ನಿಜವಾದ ಹಾರ್ಟ್ ಟಚ್ಚಿಂಗ್ ಸ್ಟೋರಿಯ ಬಗ್ಗೆ ಸಂಪೂರ್ಣವಾಗಿ ಓದಿ ನೋಡಿ ಚೆನ್ನೈನಲ್ಲಿ ಒಂದು ಮಾರಿಯಮ್ಮನ ದೇವಸ್ಥಾನ ಇದೆ ಆ ದೇವಸ್ಥಾನದ ಹೊರಗಿನ ಮೆಟ್ಟಿಲುಗಳ ಮೇಲೆ ಹಲವು ಜನ ಬಿಕ್ಷುಕರು ಬಿಕ್ಷೆ ಬೇಡುತ್ತಿದ್ದರು ಆಗ ಒಬ್ಬ ಆರು ವರ್ಷ ವಯಸ್ಸಿನ ಚಿಂತನ್ ಎಂಬ ಹುಡುಗ ಕೈಯಲ್ಲಿ ಸ್ವಲ್ಪ ಹಣ ಹಿಡಿದುಕೊಂಡು ಒಬ್ಬೊಬ್ಬ ಭಿಕ್ಷುಕರಿಗೂ ಆ ಹಣವನ್ನು ಕೊಡುತ್ತ ಬರುತ್ತಿದ್ದ ಚಿಂತನ್ ಅಪ್ಪ ವೇಣು ಕೂಡ ಮಗನ ಜೊತೆನೆ ಬರುತ್ತಿದ್ದರು ಮಗನ ಕೈಗೆ ಹಣವನ್ನು ಕೊಟ್ಟು ಅಂಚು ಅಂತ ವೇಣು ನೇ ಹೇಳಿದ್ದ ಆ ಬಿಕ್ಷುಕರ ಲೈನ್ ನಲ್ಲಿ ಕಡೆಯದಾಗಿ ಒಬ್ಬರು ವಯಸ್ಸಾದ ಮಹಿಳೆ ಕೂತಿದ್ದರು ಈ ಅಜ್ಜಿ ಕೂದಲೆಲ್ಲ ಕೆದರಿತ್ತು ಈ ತಾಯಿ ಹುಟ್ಟಿಕೊಂಡಿದ್ದ ಸೀರೆಯಲ್ಲ ಹರಿದು ಹಳೆಯದಾಗಿತ್ತು ಬಿಕ್ಷುಕಗರಿಗಿಂತ ಮೋಸಹೋದ ಸ್ಥಿತಿಯಲ್ಲಿ ಈ ಮಹಿಳೆ ಇದ್ದರು ಈ ಅಜ್ಜಿಯನ್ನು ನೋಡಿದ ಚಿಂತನ್ ಅಪ್ಪ ನೀನು ಕೊಟ್ಟಿದ ಹಣ ಖಾಲಿಯಾಗಿದೆ ಈ ಅಜ್ಜಿಗೂ ನಾನು ಹಣ ಕೊಡಬೇಕು ಎಂದು ಹೇಳಿ ವೇಣು ಹತ್ತಿರ ಚಿಲ್ಲರೆ ಪಡೆದು ಅಜ್ಜಿಗೂ ಹಣ ಕೊಟ್ಟ ಆದರೆ ಆ ಅಜ್ಜಿ ಭಿಕ್ಷೆ ಬೇಡಲು ಅಲ್ಲಿ ಕುಳಿತಿರಲಿಲ್ಲ ಸುಮ್ಮನೆ ಅಲ್ಲಿ ಮಲಗಿದ್ದರು ಆದರೆ ಆಕೆ ಬಿಕ್ಷುಕರ ಸಾಲಿನಲ್ಲಿ ಕುಳಿತಿದ್ದ ಕಾರಣದಿಂದ ಹೋಗೋರೆಲ್ಲಾ ಬರೋರೆಲ್ಲ ಆಕೆಗೆ ಬಿಕ್ಷೆ ಹಾಕಿ ಹೋಗುತ್ತಿದ್ದರು

Advertisements
Advertisements

ವಿಧಿಯಿಲ್ಲದೆ ಅಜ್ಜಿ ಕೂಡ ಭಿಕ್ಷೆ ಹಾಕಿಸಿಕೊಂಡು ಊಟ ಮಾಡುತ್ತಿದ್ದರು ಚಿಂತನ್ ಐದು ರೂಪಾಯಿ ಕಾಯಿನ್ ಅನ್ನು ಅಜ್ಜಿ ಹತ್ತಿರ ಇದ್ದ ತಟ್ಟೆಯಲ್ಲಿ ಹಾಕಿದ ತಕ್ಷಣ ಶಬ್ದ ಆಯಿತು ಈ ಶಬ್ದ ಕೇಳಿಸಿಕೊಂಡ ಅಜ್ಜಿ ಯಾರು ಹಣ ಹಾಕಿದ್ದು ಎಂದು ಎದ್ದು ನೋಡಿದರು.. ಅಪ್ಪ ನಾನು ಹಣ ಹಾಕಿದೆ ಎಂದು ಚಿಂತನ್ ತಂದೆ ವೇಣು ಬಳಿ ಹೇಳುತ್ತಿದ್ದ ಆ ಅಜ್ಜಿ ಸ್ಪಷ್ಟವಾಗಿ ತಂದೆ ಮಗನನ್ನು ನೋಡುತ್ತಿದ್ದರು ಆನಂತರ ಚಿಂತನ್ ಮತ್ತು ವೇಣು ತಮ್ಮ ಮನೆಗೆ ಹೋದರು ಅಜ್ಜಿ ನಕ್ಕರು ಆನಂತರ ತಟ್ಟೆಯಲ್ಲಿದ್ದ ಹಣವನ್ನು ಎತ್ತಿಕೊಂಡು ಭದ್ರವಾಗಿ ಇಟ್ಟುಕೊಂಡರು ಕೆಲ ದಿನಗಳ ಬಳಿಕ ವೇಣು ತನ್ನ ಹೆಂಡತಿ ಮತ್ತು ಮಗನ ಜೊತೆ ದೇವಸ್ಥಾನದ ಎದುರಿಗೆ ಇದ್ದಂತಹ ಒಂದು ಮನೆಗೆ ಶಿಫ್ಟ್ ಆದರೂ ಆವಾಗಾವಾಗ ವೇಣು ಮನೆಯ ಹತ್ತಿರವೇ ದೇವಸ್ಥಾನವಿದ್ದ ಕಾರಣ ದೇವಾಲಯಕ್ಕೆ ಸಮಯ ಸಿಕ್ಕಾಗಲೆಲ್ಲ ವೇಣು ಬರುತ್ತಿದ್ದ ಹೊರಗೆ ಕುಳಿತಿದ್ದ ಭಿಕ್ಷುಕರಿಗೆ ಹಣ ಕೊಡುತ್ತಿದ್ದ ಹಾಗೂ ಮನೆಯಲ್ಲಿ ಮಿಗಿಲುತ್ತಿದ್ದ ಊಟವನ್ನು ಕೂಡ ತಂದುಕೊಡುತ್ತಿದ್ದ ವೇಣು ತನ್ನ ಮಗನ ಕೈಯಲ್ಲೆ ಭಿಕ್ಷೆ ಹಾಕಿಸೋದು ವೇಣುವಿನ ಅಭ್ಯಾಸ ಅಂದಿನ ದಿನ ಅಲ್ಲಿದ್ದ ಭಿಕ್ಷುಕರಿಗೆಲ್ಲಾ ಊಟ ಅಂಚಿ ಕಡೆಯದಾಗಿ ಆವತ್ತು ಹೇಗೆ ಈ ಅಜ್ಜಿ ಸರದಿ ಬಂದಾಗ ಹಣ ಖಾಲಿಯಾಗಿತ್ತೋ ಅದೇ ತರ ಇಂದು ಅಜ್ಜಿಯ ಸರದಿ ಬಂದಾಗ ಅನ್ನ ಖಾಲಿಯಾಯಿತು

ಚಿಂತನ್ ತಗೋ ಈ ಹಣ ಆ ಅಜ್ಜಿಗೆ ನಾವು ತಂದಿದ್ದ ಊಟ ಖಾಲಿಯಾಗಿದೆ ಎಂದು ಹೇಳಿ ಈ ಹಣಕೊಟ್ಟು ಭಾ ಎಂದು ವೇಣು ಹೇಳಿದ ಅಜ್ಜಿ ತಗೊಳಿ ನಾವು ತಂದಿದ್ದ ಊಟವೆಲ್ಲ ಖಾಲಿಯಾಗಿದೆ ತಗೊಳ್ಳಿ ಕಾಸು ಎಂದು ಅಜ್ಜಿಗೆ ಚಿಂತನ್ ಕೊಟ್ಟ
ಆ ಬಿಕ್ಷುಕ ಅಜ್ಜಿಯ ಪಕ್ಕದಲ್ಲೆ ಶರವಣ ಎಂಬ ವ್ಯಕ್ತಿ ಕೂಡ ಭಿಕ್ಷೆ ಬೇಡುತ್ತಿದ್ದ ಅಜ್ಜಿಯ ಯೋಗಕ್ಷೇಮವನ್ನ ಶರವಣ ನೇ ನೋಡಿಕೊಳ್ಳುತ್ತಿದ್ದ ಅಮ್ಮ ನೀನು ಯೋಚನೆ ಮಾಡಬೇಡ ಮೊದಲೇ ಬೇರೊಬ್ಬರು ನನಗೆ ಊಟ ಕೊಟ್ಟಿದ್ದರು ನನ್ನ ಹತ್ತಿರ ಎರಡು ಊಟ ಇದೆ ಮೊದಲು ಕೊಟ್ಟ ಊಟನಾ ನಾನು ತಿನ್ನುತ್ತೀನಿ ಈಗ ಇವರು ಕೊಟ್ಟ ಊಟವನ್ನು ನೀವು ತಿನ್ನಿ ಎಂದು ಹೇಳಿ ವೇಣು ತನಗೆ ಕೊಟ್ಟ ಊಟವನ್ನು ಶರವಣ ಆ ಅಜ್ಜಿಗೆ ಕೊಟ್ಟ ಕಾಸು ಎತ್ತಿಕೊಂಡು.. ಒಳಗೆ ಇಟ್ಟುಕೊಂಡ ಅಜ್ಜಿ ಶರವಣ ಕೊಟ್ಟ ಊಟವನ್ನು ತೆಗೆದುಕೊಂಡು ಒಂದು ತುತ್ತು ಬಾಯಿಗೆ ಹಾಕಿಕೊಂಡ ತಕ್ಷಣ ಅಜ್ಜಿಯ ಕಣ್ಣಲ್ಲಿ ಕಣ್ಣೀರು ಬರಲು ಶುರುವಾಯಿತು ಯಾಕಮ್ಮ ಅಳುತ್ತಿದ್ದೀರಾ ಊಟ ತುಂಬಾ ಕಾರ ಆಗಿದೆಯಾ ಎಂದು ಶರವಣ ನೀರು ಕುಡಿರಿ ಎಂದು ಅಜ್ಜಿಗೆ ಬಾಟಲ್ ಕೊಟ್ಟ ನೀರು ತೆಗೆದುಕೊಂಡು ಕುಡಿದ ತಾಯಿ ಏನು ಮಾತಾಡದೆ ಆಗೇ ಮಲಗಿಕೊಂಡಳು ಈಗೆ ದಿನಗಳು ಕಳೆಯುತ್ತಿದ್ದವು ಒಂದು ದಿನ ತನ್ನ ವೇಣು ಹೆಂಡತಿನ ದೇವಸ್ಥಾನಕ್ಕೆ ಕರೆದುಕೊಂಡು ಬಂದು

ತನ್ನ ಹೆಂಡತಿ ಕೈಯಲ್ಲಿ ಇಲ್ಲಿರುವ ಭಿಕ್ಷುಕರಿಗೆಲ್ಲಾ ಸೀರೆ ಅಂಚಿಸುತ್ತಿದ್ದ ವೇಣು ಅಲ್ಲಿದ್ದವರಿಗೆಲ್ಲಾ ಸೀರೆಗಳನ್ನು ಹೆಂಡತಿ ಕೈಯಲ್ಲಿ ಕೊಡಿಸುತ್ತಿದ್ದ ಆಗ ಅಲ್ಲಿದ್ದ ಭಿಕ್ಷುಕರಲ್ಲಿ ಒಬ್ಬ ಏನು ತಾಯಿ ವಿಶೇಷ ಇವತ್ತು ಎಲ್ಲರಿಗೂ ಸೀರೆ ಹಂಚುತಿದ್ದಿಯ ಎಂದು ಕೇಳಿದ
ಆಗ ಇವತ್ತು ನನ್ನ ಹುಟ್ಟಿದ ಹಬ್ಬ ಅದಕ್ಕೆ ನಿಮಗೆಲ್ಲ ಬಟ್ಟೆ ಕೊಡುತ್ತಿದ್ದೇನೆ ಎಂದು ವೇಣು ಹೆಂಡತಿ ಹೇಳಿದಳು ಹುಟ್ಟುಹಬ್ಬದ ಶುಭಾಶಯಗಳು ತಾಯಿ ನೀನು ನೂರು ವರ್ಷ ಸುಖವಾಗಿ ಬಾಳು ಅಮ್ಮ ಎಂದು ಅಲ್ಲಿದ್ದ ಭಿಕ್ಷುಕರೆಲ್ಲ ವೇಣು ಹೆಂಡತಿಗೆ ಶುಭಾಶಯ ಹೇಳಿದರು ಕೊನೆಯದಾಗಿ ಆ ಅಜ್ಜಿ ಹತ್ತಿರ ಬಂದು ಅಮ್ಮ ನಿನಗೂ ಕೂಡ ಸೀರೆ ಕೊಡುತ್ತಿದ್ದೇವೆ ತಗೊಳ್ಳಿ ಎಂದು ಹೇಳಿ ಅಜ್ಜಿಗೆ ಹೊಸ ಸೀರೆ ಕೊಟ್ಟು ವೇಣು ತನ್ನ ಹೆಂಡತಿ ಮತ್ತು ಮಗನ ಜೊತೆ ವಾಪಸ್ ಮನೆಗೆ ಹೋದ ತನಗೆ ಕೊಟ್ಟಿದ್ದ ಹೊಸ ಸೀರೆಯನ್ನು ನೋಡಿ ಆ ವಯಸ್ಸಾದ ಅಜ್ಜಿ ಏನು ಮಾತಾಡದೆ ಆ ಸೀರೆಯನ್ನು ಎತ್ತಿಕೊಂಡು ಭದ್ರವಾಗಿ ಇಟ್ಟುಕೊಂಡಳು ಈ ಸೀರೆಗಳನ್ನು ಯಾರು ಕೊಟ್ಟಿದ್ದು ಯಾಕೆ ಕೊಟ್ಟಿದ್ದು ಎಂದು ಶರವಣನನು ಅಜ್ಜಿಯನ್ನು ಕೇಳಿದಳು, ಆವತ್ತು ನಮಗೆ ಊಟ ನೀಡಿದರಲ್ಲ ವೇಣು ಅಂತ ಅವರ ಹೆಂಡತಿಯ ಹುಟ್ಟುಹಬ್ಬ ವಂತೆ ಅದಕ್ಕಾಗಿ ಎಲ್ಲರಿಗೂ ಸೀರೆ ಹಂಚಿದ್ದಾಳೆ ಎಂದು ಅಜ್ಜಿ ಶರವಣನಿಗೆ ಹೇಳಿದಳು

ಹೌದೂ ಸರಿ ಆಯ್ತು ಎಂದು ಅಜ್ಜಿ ನಗುತ್ತ ಮಲಗಿದಳು ಈ ಕಥೆಯ ಸಾರಾಂಶವೇನೆಂದರೆ ವೇಣು ಹೆಂಡತಿ ಮತ್ತು ಚಿಂತನ್ ಆ ಅಜ್ಜಿಗೆ ಮಗ-ಸೊಸೆ ಮೊಮ್ಮಗನು ಆಗಬೇಕು ಮಗ ವೇಣು ಮದುವೆಯಾದ ನಂತರ ತನ್ನ ಹೆಂಡತಿಯ ಮಾತು ಕೇಳಿ ಜೀವನ ಸಾಗಿಸೋಕೆ ತುಂಬಾ ಕಷ್ಟವಾಗುತ್ತಿದೆ ನಿಮ್ಮ ಅಮ್ಮನನ್ನು ನೋಡಿ ಕೊಳ್ಳಲು ಸಾಧ್ಯವಿಲ್ಲ ನಮ್ಮ ಜೀವನಕ್ಕೆ ಮುಂದೆ ಕಷ್ಟವಾಗುತ್ತದೆ ಎಂದು ವೇಣು ಹೆಂಡತಿಯ ಮಾತು ಕೇಳಿ ತನ್ನ ಹೆತ್ತ ತಾಯಿಯನ್ನು ಸಾಕಲು ಆಗದೆ ದೇವಸ್ಥಾನದ ಹತ್ತಿರ ಬಿಟ್ಟು ಬಂದಿರುತ್ತಾನೆ ತುಂಬಾ ವರ್ಷಗಳೇ ಕಳೆದು ಹೋಗಿರುತ್ತವೆ ಒಂದು ದಿನ ವೇಣು ದೊಡ್ಡಮಟ್ಟದಲ್ಲಿ ಬೆಳೆದರು ಎಲ್ಲ ಸಂಪತ್ತು ಕೂಡ ಇದ್ದರೂ ತನ್ನ ತಾಯಿಯನ್ನು ಕರೆದುಕೊಂಡು ಬರಲು ಹೋಗಲಿಲ್ಲ ಮತ್ತು ಎಲ್ಲಿಯೂ ಕೂಡ ಹುಡುಕಲಿಲ್ಲ ಕೊನೆಗೆ ಒಂದು ದಿನ ದೇವಸ್ಥಾನದ ಬಳಿ ವೇಣು ಮತ್ತು ಅವರ ಹೆಂಡತಿ ಮೊಮ್ಮಗ ಚಿಂತನ್ ಬಂದಾಗ ನೋಡಿದ ಕೂಡಲೇ ಗುರುತಿಸಿದಳು ಅಜ್ಜಿ, ಆದರೆ ಈ ಅಜ್ಜಿಯನ್ನು ವೇಣು ನಮ್ಮ ಅಮ್ಮ ಎಂದು ಗುರುತಿಸಲಿಲ್ಲ ಹಾಗೂ ಆ ಅಜ್ಜಿ ನಾನು ನಿಮ್ಮ ಅಮ್ಮ ಎಂದು ಹೇಳಿಕೊಳ್ಳಲಿಲ್ಲ

ಮನಸ್ಸಿನಲ್ಲಿ ತೃಪ್ತಿಪಟ್ಟುಕೊಂಡು ಕಣ್ಣೀರು ಇಡುತ್ತಿದ್ದಳು ವೇಣು ಬಂದಾಗ ಕೊಡುತ್ತಿದ್ದಾ ಹಣ ಮತ್ತು ಸೀರೆಯನ್ನು ಇಟ್ಟುಕೊಂಡು ನಗುತ್ತಾ ಕಣ್ಣೀರು ಇಡುತ್ತಿದ್ದಳು ನಾನು ಅವರಿಗೆ ಯಾರು ಎಂದು ಗೊತ್ತಾಗುವುದು ಬೇಡ ನನ್ನಿಂದ ಅವರಿಗೆ ಕಷ್ಟವಾದರೆ ಅವರ ಸಂತೋಷವನ್ನು ಕಿತ್ತುಕೊಳ್ಳಲು ನನಗಿಷ್ಟವಿಲ್ಲ ಹೇಗಿದ್ದರೂ ದೇವಸ್ಥಾನ ಹತ್ತಿರ ಬರುತ್ತಾರಲ್ಲ ಅವರನ್ನು ನೋಡಿ ಕಣ್ತುಂಬಿಕೊಳ್ಳುತ್ತೇನೆ ಎಂದು ತಾಯಿ ಶರವಣ ಹತ್ತಿರ ಹೇಳಿಕೊಂಡು ಅಜ್ಜಿ ಗೋಳಾಡಿದಳು, ತಾಯಿಗೆ ಊಟ ಹಾಕದ ಮಗ ತಾಯಿಯನ್ನು ನೋಡಿಕೊಳ್ಳದ ಮಗ ಬೇರೆಯವರಿಗೆ ಊಟ ಹಾಕಿದರೇನು ಸಹಾಯ ಮಾಡಿದರೇನು ಯಾವುದೇ ಪ್ರಯೋಜನವಿಲ್ಲ ತಾಯಿಯನ್ನು ಚೆನ್ನಾಗಿ ನೋಡಿಕೊಂಡಾಗ ಮಾತ್ರ ನೀವು ಇನ್ನೊಬ್ಬರಿಗೆ ಅನ್ನ ಹಾಕಿದರೆ ದಾನಮಾಡಿದರೆ ಒಂದು ಅರ್ಥವಿರುತ್ತದೆ, ಹೆತ್ತ ತಾಯಿಯನ್ನು ನೀನು ಮರೆತರೆ ನಾಳೆಯ ದಿನ ನಿನಗೆ ಹುಟ್ಟುವ ಮಕ್ಕಳು ನೀವು ತಂದೆ-ತಾಯಿ ಎಂಬುದನ್ನೇ ಮರೆಯುತ್ತಾರೆ ಈ ನಿಜವಾದ ಘಟನೆ ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..