Advertisements

25 ವರ್ಷದ ಸುಂದರಿ ಯುವತಿಯನ್ನು ಮದುವೆಯಾದ 75 ವರ್ಷದ ಮುದುಕ! ಈ ಸುಂದರಿಯನ್ನು ಮದುವೆಯಾಗಲು ಈ ಅಜ್ಜ ನೀಡಿದ ಹಣ ಅದೆಷ್ಟು ಗೊತ್ತಾ? ತಲೆ ತಿರುಗುತ್ತದೆ ನೋಡಿ!!

Kannada News

ನಮಸ್ಕಾರ ಪ್ರಿಯ ವೀಕ್ಷಕರೆ ಹಣ ಎಂದರೆ ಹೆಣವು ಬಾಯಿ‌ ಬಿಡುವ ಇಂದಿನ ಕಾಲದಲ್ಲಿ ಕೈ ತುಂಬ ಹಣ ಸಿಗುತ್ತದೆ ಎಂದರೆ ಯಾರು ತಾನೆ ಬೇಡ ಅನ್ನುತ್ತಾರೆ. ಕದ್ದು ಹಣ ಪಡೆಯುವವರನ್ನು, ಕೊಲೆ ಮಾಡಿ ಸುಪಾರಿ ಪಡೆದು ಹಣ ಪಡೆಯುವವರನ್ನು‌ ನಾವು ನೋಡಿದ್ದೇವೆ ಆದರೆ ಇಲ್ಲಿ ಹಣ ಕೊಟ್ಟು ವಧುವನ್ನು‌ ಮದುವೆಯಾಗಿದ್ದಾರೆ ಎಂದರೆ ಬಹುಶಃ ನಂಬಲು ಕೊಂಚ ಗೊಂದಲವಾಗಬಹುದು. ಯಾರು ಆತ, ಮದುವೆಯಾಗಲು ಆತ ನೀಡಿದ್ದ ಹಣವೇಷ್ಟು ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಪೂರ್ತಿಯಾಗಿ ಓದಿ ಹಾಗೂ ತಪ್ಪದೆ ನಿಮ್ಮ ಗೆಳೆಯರಿಗೆ ಶೇರ್ ಮಾಡಿ….

Advertisements
Advertisements

ಮದುವೆ ಎಂಬುವುದು ಬಿಡಿಸಲಾಗಿದ ಗಂಟು ಅದು ಮೊದಲೆ ನಿಶ್ಚಯ ವಾಗಿರುತ್ತದೆ. ಹಿಂದಿನಿಂದಲೂ ಇಂದಿನವರೆಗೆ ನಮ್ಮ ಸಮಾಜದಲ್ಲಿ ಮದುವೆ ಸಮಯದಲ್ಲಿ ಗಂಡಿನ ಮನೆಯವರಿಗೆ ಕಾಣಿಕೆ ರೂಪದಲ್ಲಿ ವರದಕ್ಷಿಣೆ ನೀಡುವುದು ರೂಢಿಯಲ್ಲಿದೆ. ಇನ್ನು ವರದಕ್ಷಿಣೆ ನೀಡದಿದ್ದರೆ ಆ ಹಣ್ಣುಮಗಳ ಬದುಕು ಕಷ್ಟಕರ ವಾಗಿರುತ್ತಿತ್ತು.

ಆದರೆ ಕಾಲ ಬದಲಾಗಿದೆ. ಹೆಣ್ಣು ತನ್ನ ಬದುಕನ್ನು ತಾನು ಕಟ್ಟಿಕೊಳ್ಳುವಲ್ಲಿ ಮುಂದಾಗಿದ್ದಾಳೆ‌. ತಂದೆ ತಾಯಿ‌ ಒಪ್ಪಿ ಹುಡುಗನನ್ನು ಹುಡುಕಿ ಮದುವೆ ಮಾಡಿಸುವ ಸಂಪ್ರದಾಯ ಕಣ್ಮರೆಯಾಗುತ್ತಿದ್ದು, ಇಂದಿನ ಕಾಲದವರು ಮನ ಮೆಚ್ಚಿ ತಾವು ಇಷ್ಟ ಪಟ್ಟವರೊಂದಿಗೆ ಮದುವೆಯಾಗುತ್ತಿರುವುದು ಇಂದು ಸಾಮಾನ್ಯ ಸಂಗತಿಯಾಗಿದೆ. ಲವ್ ಮ್ಯಾರೇಜ್ ಆಗಲು ವಯಸ್ಸಿನ‌ ಮಿತಿಯಿರುವುದಿಲ್ಲ. ಅದಕ್ಕಾ ಲವ್‌ ಇಜ್‌ ಬ್ಲೈಂಡ್ ಎಂದು ಕರೆಯುತ್ತಾರೆ.

ಪ್ರೀತಿಸಿ ಮದುವೆಯಾಗುವುದು ಒಂದು ಕಡೆಯಾದರೆ‌ ಕೇವಲ ಆಸ್ತಿಗಾಗಿ ಮದೆವೆಯಗುವವರು ಇದ್ದಾರೆ. ಈ‌ ಮಾತು ಕೇಳಿದರೆ ಕನ್ನಡದಲ್ಲಿ ರವಿಚಂದ್ರನ್ ಅಭಿನಯದ ಯುಗಪುರುಷ ಸಿನೆಮಾ ನೆನಪಾಗುತ್ತದೆ. ಹಣಕ್ಕಾಗಿ ಆ ಹೆಣ್ಣು ಮಾಡುವ ಕೆಲಸ ನಮಗೆಲ್ಲ ಗೊತ್ತೆ ಇದೆ. ‌ಆದರೆ ಹಣಕ್ಕಾಗಿ ಮಹಿಳೆಯರು ಯಾರನ್ನು ಬೇಕಾದರು‌‌ ಮದುವೆಯಾಗುತ್ತಾರೆ ಎಂಬುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಹೌದು ಪಾಂಡಿಚೇರಿ ಯಲ್ಲಿ ನಡೆದ ಘಟನೆ. ಎಲ್ಲರನ್ನು ಬಾಯಿ‌ಮೇಲೆ ಬೆರೆಳಿಟ್ಟುಕೊಳ್ಳುವ ಹಾಗೆ ಮಾಡಿದೆ.‌ ಅಲ್ಲಿ ವಿನಾಯಕ ಮಂದಿರದಲ್ಲಿ ನಡೆದ ವಿವಾಹ ಸಾಮಾನ್ಯವಾಗಿರಲಿಲ್ಲ. ಎಕೆಂದರೆ ಹಸೆಮಣೆ ಮೇಲೆ ಕುಳಿತ‌ ವಧುವಿನ ವಯಸ್ಸು 24 ವರ್ಷ. ಅರೇ ಎನಿದು ಮದುವೆಗೆ ಸರಿಯಾದ ವಯಸ್ಸು ಇದಾಗಿದೆ ಅಂತ ನೀವು ಅಂದುಕೊಳ್ಳಬಹುದು. ಆದರೆ ವರನ‌ ವಯಸ್ಸು ಕೇಳಿ ನಿಮಗೆ ಶಾಕ್ ಆಗಬಹದು.‌ಹೌದು 24 ವರ್ಷದ‌ ಸುಂದರ ಕನ್ಯಯನ್ನು 76 ವರ್ಷದ ವ್ಯಕ್ತಿ‌ಮದುವೆಯಾಗಿದ್ದಾನೆ. ದೇವರ ಸಾಕ್ಷಿ ಇವರಿಬ್ಬರು‌ ಮದೆವೆಯಾಗಿದ್ದಾರೆ.

ಆದರೆ ಇವರಿಬ್ಬರದ್ದು ಪ್ರೇಮ ವಿವಾಹವಲ್ಲ ಬದಲಿಗೆ ಆ ಹುಡುಗಿಯನ್ನು ಮದುವೆಯಾಗಲು ಆತ ನೀಡಿದ್ದ ಹಣದ ಮೊತ್ತ ಬರೊಬ್ಬರಿ 2 ಕೋಟಿ‌ 50 ಲಕ್ಷ ರೂಪಾಯಿ.ಈ ಮದುವೆಗೆ ಕುರಿತಾದ ಫೋಟೋಗಳು‌ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದ್ದು ನಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.‌ಇ‌ನ್ನು ಮದುವೆಗೆ ಆಗಮಿಸಿದ ಅಪಾರ‌ ಬಂಧು ಬಳಗ ನವ ವಧುವರರಿಗೆ ಮದುವೆ ಶುಭಾಶಯವನ್ನು ನೀಡಿ ಹಾರೈಸಿದೆ.

ಅದೇನೆ ಆಗಲಿ ಮದುವೆ ಎಂಬುವುದು ಪವಿತ್ರ ಬಂಧನ. ಎಲ್ಲರ ಒಪ್ಪಿಗೆಗಿಂತ ಎರೆಡು ಆತ್ಮಗಳ ಸಮ್ಮಿಲನ ವಾದರೆ ಮಾತ್ರ ಆ ಮದುವೆ ಸಾರ್ಥಕವಾಗುತ್ತದೆ. ಆದರೆ ಇಂದಿನ ಕಾಲದಲ್ಲಿ ಹಣಕ್ಕಾಗಿ,ತಂದೆ ತಾಯಿಯ ಒತ್ತಾಯಕ್ಕಾಗಿ, ದಬ್ಬಾಳಿಕೆ ದೌರ್ಜನ್ಯಕ್ಕಾಗಿ ಇಂತಹ ಮದೆವೆ ಬಲೆಗೆ ಬಿದ್ದು ಅನೇಕ ಮಹಿಳೆಯರು ತಮ್ಮ ಜೀವನವನ್ನೆ ಕಳೆದುಕೊಂಡಿದ್ದಾರೆ. ಅದೆನೆ ಆದರು ಮದುವೆ ಜೀವನದ ಪ್ರಮುಖ ಘಟ್ಟ ಮೊದಲೆ ಸರಿಯಾದ ತೀರ್ಮಾನ ಮಾಡಿಕೊಂಡು ನಿರ್ಧಾಗಳನ್ನು ತೆಗೆದುಕೊಳ್ಳಬೇಕು. ಅದೇನೆಯಿದ್ದರು ಈ ಪಾಂಡಿಚೇರಿ ನವ ವಧುವರ ಉತ್ತಮ ಜೀವನ ನಡೆಸಲಿ ಎಂಬುವುದು ‌ನಮ್ಮ ಆಶಯ.