Advertisements

ಇಷ್ಟು ಮುದ್ದಾದ ಹೆಣ್ಣನ್ನು ಮದುವೆ ಮಾಡಿಕೊಟ್ಟು ಸಂಸಾರ ಮಾಡೋ ಭೂಪ ಅಂದ್ರೆ ಈ ಕಿತಾಪತಿ ಗಂಡ ಮಾಡಿದ್ದೇನು ಗೊತ್ತಾ? ಅಬ್ಬಬ್ಬಾ ಐನಾತಿ ಗಂಡ ನೋಡಿ!!

Kannada News

ಪ್ರೀತಿ ಅಮರ, ಪ್ರೀತಿಸಿ ಮದುವೆ ಆದವರು ಅದೃಷ್ಟವಂತರು, ಹೀಗೆ ಹತ್ತು ಹಲವಾರು ಮಾತುಗಳು ಇವೆ. ನಾವು ಈ ಪ್ರೀತಿಗಾಗಿ ಜೀವನ ತೆತ್ತ ಹಲವಾರು ಜೋಡಿಗಳ ಕಥೆಯನ್ನೂ ಕೇಳಿದ್ದೇವೆ. ಲೈಲಾ ಮಜ್ನು, ರೋಮಿಯೋ ಜೂಲಿಯೆಟ್ ಉದಾಹರಣೆಗಳೂ ಇದೆ. ಆದರೆ ಈವಾಗ ನಡೆಯುತ್ತಿರುವ ಪ್ರೇಮ‌ ಪ್ರಕ-ರಣಗಳು ನಿಜಕ್ಕೂ ಅಸಹ್ಯ ಹುಟ್ಟಿಸುತ್ತದೆ. ನಾಲ್ಕು ದಿನ ದ ಪ್ರೀತಿಯ ನಾಟಕ ಆಡಿ ಮೋಸ ಮಾಡುವವರೇ ಹೆಚ್ಚಾಗಿದ್ದಾರೆ. ನಿಜವಾದ ಪ್ರೀತಿಗೆ ಬೆಲೆಯೇ ಇಲ್ಲದಂತಾಗಿದೆ. ಇವತ್ತು ನಾವು ಹೇಳುವ ಒಂದು ಘ-ಟನೆ ಕೂಡ ಇದೇ ರೀತಿಯದ್ದು. ಕೇರಳ ಮೂಲದ ಮೆರಿನ್ ಅನ್ನುವ ಯುವತಿ ಹಾಗೂ ಮ್ಯಾಕ್ ಅನ್ನುವ ಯುವಕ‌ ಇಬ್ಬರೂ ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದರು.

Advertisements
Advertisements

ಮೆರಿನ್ ಸ್ವಲ್ಪ ವಿದ್ಯಾವಂತೆಯಾಗಿದ್ದು ಅಮೆರಿಕಾದ ಪ್ರತಿಷ್ಟಿತ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ಳು. ಇನ್ನು ಮ್ಯಾಕ್ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮೆರಿನ್ ಗೆ‌ ಮ್ಯಾಕ್ ಗಿಂತ‌ ಹೆಚ್ಚಿನ ಸಂಬಳ ಇತ್ತು, ಆದರೆ ಇವರಿಬ್ಬರ ಪ್ರೀತಿಗೆ ಇದು ಅಡ್ಡಿ ಮಾಡಿರಲಿಲ್ಲ. ಮೆರಿನ್ ನ ಸ್ವಭಾವ ಕೂಡ ಎಲ್ಲರೂ ಮೆಚ್ಚುವಂತದ್ದೇ ಆಗಿತ್ತು. ಎಲ್ಲರೊಡನೆ ಆತ್ಮೀಯವಾಗಿ ವ್ಯವಹರಿಸುತ್ತಿದ್ದಳು. ಕಷ್ಟ ಅಂದವರಿಗೆ ತನ್ನ ಕೈಲಾದ ಸಹಾಯ ಮಾಡುತ್ತಿದ್ದಳು. ಹೀಗಾಗಿ ಆಕೆಗೆ ಸ್ನೇಹಿತರು ಕೂಡ ಹೆಚ್ಚಾಗಿಯೇ ಇದ್ದರು.

ನ್ನು ಮೆರಿನ್ ತನ್ನ ಪ್ರಿಯತಮ ಮ್ಯಾಕ್ ನ ಮದುವೆ ಆಗುವುದಾಗಿ ಮನೆಯಲ್ಲಿ ಹೇಳಿದಾಗ ಯಾರೂ ಒಪ್ಪುವುದಿಲ್ಲ, ಆಗ ತನಗೆ ಮ್ಯಾಕ್ ಅಷ್ಟೇ ಮುಖ್ಯ ಎಂದು ಮನೆಯವರನೆಲ್ಲಾ ಬಿಟ್ಟು ಮ್ಯಾಕ್ ನನ್ನು ಮದುವೆ ಆಗುತ್ತಾಳೆ. ಇಬ್ಬರೂ ಸುಖವಾಗಿ ಜೀವನ ನಡೆಸುತ್ತಾರೆ, ಅದಕ್ಕೆ ಸಾಕ್ಷಿಯಾಗಿ ನೂರಾ ಅನ್ನುವ ಹೆಣ್ಣು ಮಗಳು ಹುಟ್ಟುತ್ತಾಳೆ. ಆದರೆ ಇವರ ಸಂಸಾರಕ್ಕೆ ಯಾರ ದೃಷ್ಟಿ ಬಿತ್ತೋ, ಕೆಲಸ ಕಳೆದುಕೊಂಡಿದ್ದ ಮ್ಯಾಕ್, ಮೆರಿನ್ ಮೇಲೆ ಜಗ-ಳ ಆಡಲು ಶುರು ಮಾಡಿದ್ದ. ಆಕೆಯ ದುಡ್ಡಲ್ಲಿ ಕುಡಿದು ಬಂದು ಹಿಂಸೆ ಕೊಡುತ್ತಿದ್ದ.

ಇಲ್ಲಿ ದುಡಿಯಬೇಕು ಎಂದು ಮೆರಿನ್ ಹೇಳಿದ ಬುದ್ಧಿಮಾತು ಆತನಿಗೆ ಇಷ್ಟ ಆಗುತ್ತಿರಲಿಲ್ಲ. ಮೆರಿನ್ ಗೆ ಒಳ್ಳೆಯ ಹೆಸರು, ಕೆಲಸ, ಸಂಬಳ ಇದೆ ಅನ್ನುವ ವಿಷಯವೇ ಮ್ಯಾಕ್ ಗೆ ಆಗುತ್ತಿರಲಿಲ್ಲ. ಇದರಿಂದ ಬೇಸತ್ತ ಮೆರಿನ್ ಇನ್ನು ಮ್ಯಾಕ್ ಜೊತೆ ಜೀವನ ಸಾಧ್ಯ ಇಲ್ಲ ಎಂದು ನಿರ್ಧಾರಕ್ಕೆ ಬಂದು ಆತನಿಂದ ದೂರ ಆಗಲು ನಿರ್ಧರಿಸುತ್ತಾಳೆ. ಈ ವಿಷಯ ತಿಳಿದ ಮ್ಯಾಕ್ ಒಂದು ದಿನ ಕಂಠ ಪೂರ್ತಿ ಕುಡಿದು ಬಂದು, ಮೆರಿನ್ ಳನ್ನು ಚಾ-ಕು ವಿನಿಂದ ಚು-ಚ್ಚಿ ಚು’ಚ್ಚಿ ಕೊ’ ಲೆ ಮಾಡುತ್ತಾನೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.