Advertisements

ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್ ಆದ ವಂಶಿಕಾಗೆ ಸಿಕ್ಕ ಹಣ ಎಷ್ಟು ಗೊತ್ತಾ?

Entertainment

ನಮಸ್ಕಾರ ವೀಕ್ಷಕರೆ ಕಲರ್ಸ್ ಕನ್ನಡ ವಾಹಿನಿ ಸದಾ ಒಂದಲ್ಲ ಒಂದು ವಿಭಿನ್ನ ಪ್ರಯತ್ನಗಳೊಂದಿಗೆ ಪ್ರೇಕ್ಷಕರ ಮುಂದೆ ಬಂದು ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ ಜೊತೆಗೆ ಅಭಿಮಾನವನ್ನು ಗಿಟ್ಟಿಸಿಕೊಂಡು ತನ್ನದೇ ಗುರಿಯತ್ತಾ ಸಾಗುತ್ತಿದೆ ಹೀಗಿರುವಾಗ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಇನ್ನಷ್ಟು ಫೇಮಸ್ ಆಗ್ತಾ ಇದೆ ಕಲರ್ಸ್ ಕನ್ನಡ ವಾಹಿನಿ ಹೌದು ಚಿಕ್ಕಮಕ್ಕಳು ಹಾಗೂ ಅವರ ತಾಯಂದಿರಿಗಾಗಿ ನಡೆಸಿ ಕೊಟ್ಟಂತಹ ಈ ರಿಯಾಲಿಟಿ ಶೋ ಸಾಕಷ್ಟು ಜನಮನ್ನಣೆ ಗೆದ್ದಿದ್ದು ತುಂಬಾನೇ ಫೇಮಸ್ ಆಯಿತು ಅದರಲ್ಲೂ ಕೆಲವೊಂದು ಮಕ್ಕಳು ಪಟಪಟನೆ ಅರಳು ಉರಿದಂತೆ ಮಾತನಾಡೊ ಶೈಲಿ ಜೊತೆಗೆ ಡ್ಯಾನ್ಸ್ ಅವರು ಹೊಡೆಯುವ ಡೈಲಾಗ್ ಎಲ್ಲವೂ ಕೂಡ ಪ್ರೇಕ್ಷಕರನ್ನ ರಂಜಿಸುತ್ತಲೇ ಇತ್ತು ಮೊನ್ನೆ ಗ್ರ್ಯಾಂಡ್ ಫಿನಾಲೆ ನಡೆದಿದ್ದು ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್ ಯಾರು ಆಗುತ್ತಾರೆ ಎನ್ನುವ ಕುತೂಹಲ ಇಡೀ ಕರ್ನಾಟಕದ ಜನರಲ್ಲಿ ಮನೆ ಮಾಡಿತ್ತು

Advertisements
Advertisements

ಹಾಗಾದರೆ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನ ವಿನ್ನರ್ ಹಾಗೂ ರನ್ನರ್ ಯಾರು ಅವರಿಗೆ ಸಿಕ್ಕಂತಹ ಬಹುಮಾನ ಏನು ಈ ಎಲ್ಲ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ ಹೌದು ನನ್ನಮ್ಮ ಸೂಪರ್ ಸ್ಟಾರ್ ಹೆಸರೇ ಹೇಳುವಂತೆ ನನ್ನ ಅಮ್ಮ ಸೂಪರ್ ಸ್ಟಾರ್ ಅಂತ ಮಕ್ಕಳು ಈ ಬಿರುದನ್ನು ಈಗಾಗಲೇ ತಮ್ಮ ತಾಯಿಂದಿರಿಗೆ ಕೊಟ್ಟಾಗಿದೆ ಎಷ್ಟೋ ಜನ ತಾಯಂದಿರಿಗೆ ತಮ್ಮ ಮಕ್ಕಳಲ್ಲಿ ಈ ಕಲೆ ಇದೇ ಅನ್ನೋದೇ ಗೊತ್ತಿರಲಿಲ್ಲ ಆದರೆ ಈ ಶೋ ಗೆ ಬಂದ ನಂತರ ಮಕ್ಕಳಲ್ಲಿ ಇರು ತಕ್ಕಂತ ಕಲೆ ಒಂದೊಂದಾಗಿ ಹೊರಗಡೆ ಬಂತು ಸಾಲದಕ್ಕೆ ತಾಯಂದಿರೂ ಕೂಡಾ ಸಿಕ್ಕಾಪಟ್ಟೆ ಕಲಿತರು ಇನ್ನು ಟ್ರೋಪಿ ವಿಷಯಕ್ಕೆ ಬರುವುದಾದರೆ ಅಂದರೆ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನ ವಿನ್ನರ್ ಯಾರು

ಅನ್ನೊ ವಿಷಯಕ್ಕೆ ಬರೊದಾದರೆ ಪಟಪಟನೆ ಹರಳು ಉರಿದಂತೆ ಮಾತನಾಡೋ ನಮ್ಮ ಬಿಜಲಿ ವಂಶಿಕಾ ಅಂಜನಿ ಕಶ್ಯಪ ಗೋಲ್ಡನ್ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ ಹೌದು ಯಶಸ್ವಿನಿ ಹಾಗೂ ವಂಶಿಕ ನನ್ನಮ್ಮ ಸೂಪರ್ ಸ್ಟಾರ್ ರೀಲಿಟಿ ಶೋ ನ ವಿನ್ನರ್ ಆಗಿದ್ದು ಇವರಿಗೆ ಗೋಲ್ಡನ್ ಟ್ರೋಫಿಯ ಜೊತೆಗೆ ಐದು ಲಕ್ಷ ರೂಪಾಯಿ ಬಹುಮಾನ ಬಂದಿದೆ ಇನ್ನೂ ರನ್ನರ್ ಆಪ್ ಆಗಿ ಪುನೀತ ಮತ್ತು ಆರ್ಯ ಬೆಳ್ಳಿ ಟ್ರೋಫಿಯನ್ನು ಪಡೆದುಕೊಂಡಿದ್ದು ಇವರಿಬ್ಬರಿಗೆ 3ಲಕ್ಷ ಬಹುಮಾನದ ರೂಪದಲ್ಲಿ ಹಣವನ್ನು ನೀಡಲಾಗಿದೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..