Advertisements

ನನ್ನಮ್ಮ ಸೂಪರ್ ಸ್ಟಾರ್ ನಟಿ ಅಮೃತಾ ಅವರ ಬೇಬಿ ಬಂಪ್ ಫೋಟೋಶೂಟ್.!

Cinema

ನಮಸ್ಕಾರ ವೀಕ್ಷಕರೆ ಕನ್ನಡ ಕಿರುತೆರೆಯ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಹಲವಾರು
ಮುಗ್ಧ ಪ್ರತಿಭೆಗಳನ್ನ ಹೊರತಂದಿತ್ತು ಅದರಲ್ಲಿ ಮುದ್ದು ಗೊಂಬೆ ಮುದ್ದುಕಂದ ಸಮನ್ವಿ ಎಲ್ಲರ ಹೃದಯ ಕದ್ದಿದ್ದಳು ಇನ್ನೇನು ಮುದ್ದು ಗೊಂಬೆ ಸಾಕಷ್ಟು ಎತ್ತರಕ್ಕೆ ಬೆಳಿತಾಳೆ ಅಂದುಕೊಳ್ಳುವಷ್ಟರಲ್ಲಿ ಒಂದು ಆಕ್ಸಿಡೆಂಟ್ ಸಮನ್ವಿ ಯನ್ನು ಬಲಿ ತೆಗೆದುಕೊಂಡು ಬಿಡಿತು ಹೌದು ಅಮೃತ ರೂಪೇಶ್ ಈ ನಟಿ ಎಲ್ಲರಿಗೂ ಚಿರಪರಿಚಿತ ಹೌದು ಕಿರುತೆರೆಯಲ್ಲಿ ಬಹಳಷ್ಟು ಸಕ್ರಿಯರಾಗಿದ್ದಂತಹ ಅಮೃತ ರೂಪೇಶ್ ಅವರ ಮಗಳೇ ಸಮನ್ವಿ ಈ ಇಬ್ಬರು ಕೂಡ ಗಾಡಿಯಲ್ಲಿ ಹೋಗುವಾಗ ಆಕ್ಸಿಡೆಂಟ್ ಆಗಿ ಅದರಲ್ಲಿ ಮಗಳು ಸಮನ್ವಿ ತೀರಿಕೊಳ್ಳುತ್ತಾಳೆ ಪ್ರೆಗ್ನೆಂಟ್ ಆಗಿದ್ದಂತಹ ಅಮೃತ ರೂಪೇಶ್ ಅವರಿಗೆ ಇದು ತೀರ ದೊಡ್ಡ ಆಘಾತವಾಗಿ ಪರಿಣಮಿಸಿತು ಆದರೆ ಸಮನ್ವಿಯ ಸಾವು ಇವರ ಕುಟುಂಬಕ್ಕೆ ಮಾತ್ರವಲ್ಲ ಇಡೀ ರಾಜ್ಯ ಮತ್ತು ನನ್ನಮ್ಮ ಸೂಪರ್ ಸ್ಟಾರ್ ನ ಜಡ್ಜ್ ಗಳು ಸ್ಪರ್ಧಿಗಳು ಎಲ್ಲರನ್ನೂ ಕೂಡ ತುಂಬಾ ದಿನಗಳ ಕಾಲ ಕಾಡಿತ್ತು

Advertisements
Advertisements

ಇದೇ ರೀತಿ ಅಮೃತಾ ರೂಪೇಶ್ ಅವರು ಕೂಡ ಸಮನ್ವಿ ಹೋದದ್ದನ್ನ ನೆನೆಯುತ್ತ ತುಂಬಾನೇ ಕಷ್ಟಪಟ್ಟಿದ್ದರು ಆದರೆ ಹೊಟ್ಟೆಯಲ್ಲಿದ್ದ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದ ಅಮೃತ ರೂಪೇಶ್ ಅವರು ಅದೆಲ್ಲವನ್ನು ಮರೆತು ನನ್ನ ಮಗಳೆ ಮತ್ತೆ ವಾಪಸ್ ನನಗೆ ಮಗುವಾಗಿ ಬರುತ್ತಿದ್ದಾಳೆ ಅಂತ ಭಾವಿಸಿ ಆ ಮಗುವನ್ನು ತುಂಬಾ ಚೆನ್ನಾಗಿ ಆರೈಕೆ ಮಾಡುತ್ತಿದ್ದರು ಈಗ ನನ್ನಮ್ಮ ಸೂಪರ್ ಸ್ಟಾರ್ ನ ಸ್ಪರ್ಧಿಯಾಗಿದ್ದ ಅಂತಹ ಅಮೃತ ರೂಪೇಶ್ ಅವರು ಒಂಬತ್ತು ತಿಂಗಳ ಫೋಟೋಶೂಟ್ ನ್ನು ಮಾಡಿಸಿ ಅದನ್ನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಹೌದು ಈಗ ನೀವು ಫೋಟೋದಲ್ಲಿ ನೋಡುತ್ತಾ ಇರಬಹುದು ಇದು ಅಮೃತ ಹಾಗೂ ಅವರ ಪತಿ ರೂಪೇಶ್ ಅವರು, ಮಗಳನ್ನ ಕಳೆದುಕೊಂಡ ದುಃಖದಲ್ಲಿರುತಕ್ಕಂತ ಅಮೃತ ರೂಪೇಶ್ ಅವರು ನನ್ಮ ಮಗುವಿಗೆ ಯಾವುದೇ ತೊಂದರೆಗಳು..

ಆಗಬಾರದು ನನ್ನ ಮಗುವಿಗೆ ದುಃಖದ ನೆರಳು ಕೂಡ ಸೋಕು ಬಾರದು ನನ್ನ ಎಲ್ಲಾ ಖುಷಿಯ ಕ್ಷಣಗಳು ಮಾತ್ರ ನನ್ನ ಮಗುವಿಗೆ
ಮೀಸಲಿಡಬೇಕು ಹೀಗಾಗಿ ನಾನು ಈ ಕಾರ್ಯಕ್ರಮವನ್ನು ಮಾಡಿಸಿ ಕೊಂಡಿದ್ದೇನೆ ಈ ಫೋಟೋಶೂಟ್ ನ್ನ ಮಾಡಿಸಿ ಕೊಂಡಿದ್ದೇನೆ ನನ್ನ ಸಮನ್ವಿ ಎಲ್ಲಿಯೂ ಹೋಗಿಲ್ಲ ಮತ್ತೊಂದು ಮಗುವಿನ ರೂಪದಲ್ಲಿ ನನ್ನ ಹೊಟ್ಟೆಯಲ್ಲಿ ಮಗುವಾಗಿ
ಹುಟ್ಟಿ ಬರುತ್ತಿದ್ದಾಳೆ ಎಲ್ಲರೂ ನನಗೆ ವಿಶ್ ಮಾಡಿ ಎಂದು ಬರೆದು ಕೊಂಡಿದ್ದಾರೆ ನೀವು ಸಹ ಅಮೃತ ರೂಪೇಶ್ ಅವರಿಗೆ ಒಳ್ಳೆಯದಾಗಲಿ ಎಂದು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..