Advertisements

ಕೊನೆಗೂ ಒಂದಾದ ನನ್ನಮ್ಮ ಸೂಪರ್ ಸ್ಟಾರ್ ವಿಂದ್ಯಾ ಮತ್ತು ಅವರ ಗಂಡ ನೀವೇ ನೋಡಿ?

Cinema

ನಮಸ್ಕಾರ ವೀಕ್ಷಕರೇ ನನ್ನಮ್ಮ ಸೂಪರ್ ಸ್ಟಾರ್ ರಿಯಲಿಟಿ ಶೋ ಯಾರಿಗೆ ತಾನೇ ಗೊತ್ತಿರಲಿಕ್ಕಿಲ್ಲ ಹೇಳಿ ಅದರಲ್ಲೂ ನಮ್ಮ ಲೋಹಿತ ಅಲಿಯಾಸ್ ರೋಹಿತ್ ಎಲ್ಲರಿಗೂ ಗೊತ್ತು ಎಲ್ಲರಿಗೂ ಕೂಡ ಅವನು ಚಿರಪರಿಚಿತ ನಾನು ಸೂಪರ್ ಲಂಗ ಅಂತಾ ಹೇಳಿಕೊಂಡೆ ಫಿನಾಲೆಯವರಿಗೂ ಬಂದು ಮೂರನೇ ಸ್ಥಾನವನ್ನು ಗಳಿಸಿದ ರೋಹಿತ್ ಮತ್ತು ವಿಂಧ್ಯ ಎಲ್ಲರಿಗೂ ಕೂಡ ಅಚ್ಚುಮೆಚ್ಚು ಆದರೆ ವಿಂಧ್ಯಾ ಅವರ ಬಾಳಲ್ಲಿ ನಡೆದ ದುರಂತ ಏನು ಇದನ್ನು ತಿಳಿದುಕೊಳ್ಳಬೇಕು ಅಂತ ಸಾಕಷ್ಟು ಜನರು ಸಾಕಷ್ಟು ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಿದ್ದರು ಆದರೆ ಎಂದಿಗೂ ಕೂಡ ವಿಂದ್ಯಾ ಅವರು ತಮ್ಮ ವೈವಾಹಿಕ ಜೀವನದ ಬಗ್ಗೆ ಒಂದಿಷ್ಟು ಕೂಡ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ ಆದರೆ ಈಗ ವಿಂದ್ಯಾ ಮತ್ತು ಅವರ ಪತಿ ಒಂದಾಗಿದ್ದಾರೆ ಈ ಕುರಿತಂತೆ ವಿಂಧ್ಯ
ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪತಿ ಹಾಗೂ ಮಗನೊಟ್ಟಿಗಿರುವ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ
ಹಾಗಾದರೆ ಈ ಜೋಡಿ ಹೇಗೆ ಒಂದಾಯಿತು ಈ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ

Advertisements
Advertisements

ಹೌದು ವಿಂದ್ಯಾ ಅವರನ್ನ ಸಾಕಷ್ಟು ವೇದಿಕೆಗಳಲ್ಲಿ ಸಾಕಷ್ಟು ಜನ ಪ್ರಶ್ನೆ ಕೇಳಿದರು ಆದರೂ ಕೂಡ ಅವರ ಪತಿಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ ಕೊನೆಯಪಕ್ಷ ಅವರ ಹೆಸರನ್ನ ಕೂಡ ಹೇಳಿರಲಿಲ್ಲ ಇನ್ನು ಹೀಗಿರುವಾಗ ವಿಂದ್ಯಾ ಅವರು ಇದನ್ನೇ ಬಂಡವಾಳವಾಗಿಸಿ ಕೊಳ್ಳಬಹುದಾಗಿತ್ತು ಸಿಂಪತಿ ಯನ್ನು ಕೂಡ ಗಿಟ್ಟಿಸಿ ಕೊಳ್ಳಬಹುದಾಗಿತ್ತು
ಆದರೆ ಯಾವುದೇ ಕಾರಣಕ್ಕೂ ತಮ್ಮ ಪತಿಯ ಬಗ್ಗೆ ನೆಗೆಟಿವ್ ಆಗಿ ಎಲ್ಲಿಯೂ ಕೂಡ ಮಾತಾಡಲಿಲ್ಲ ಪ್ರತಿ ಯಾಕೆ ಬಿಟ್ಟು ಹೋಗಿದ್ದರು ಅನ್ನುವಂತಹ ಸತ್ಯವನ್ನು ಕೂಡ ಎಲ್ಲಿಯೂ ಕೂಡ ಹೇಳಿಕೊಂಡಿರಲಿಲ್ಲ ಆದರೆ ಈಗ ವಿಂದ್ಯಾ ಅವರು ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಗೆ ಬಂದ ನಂತರ ಇವರ ಪತಿ ಶಿವು ಅವರ ಮನಸ್ಸು ಕರಗಿದಂತೆ ಕಾಣುತ್ತಾ ಇದೆ

ಹೌದು ಮತ್ತೆ ಶಿವು ಹಾಗೂ ವಿಂದ್ಯಾ ದಂಪತಿ ಒಂದಾಗಿದ್ದಾರೆ ಮುತ್ತು ಮಗನಿಗೆ ಉತ್ತಮ ಜೀವನವನ್ನು ಕಲ್ಪಿಸಬೇಕು ಅದಕ್ಕಾಗಿ ನಾನು ಯಾವುದೇ ರೀತಿಯ ಕಷ್ಟಕ್ಕಾದರು ಸರಿ ಅಂತ ಹೇಳಿದ ವಿಂಧ್ಯ ಅವರ ಹೆಗಲಿಗೆ ಮತ್ತೆ ಶಿವು ಅವರು ಜೊತೆಯಾಗಿದ್ದಾರೆ ಇನ್ನು ಮುಂದೆ ಈ ದಂಪತಿಗಳು ಖುಷಿಯಾಗಿ ನೆಮ್ಮದಿಯಾಗಿ ಜೀವನವನ್ನು ನಡೆಸಲಿ ಹಳೆಯ ಕಹಿ ನೆನಪುಗಳನ್ನು ಮರೆತು ನೆಮ್ಮದಿಯಾಗಿರಲಿ ಅಂತ ನಾವು ನೀವು ಶುಭ ಹಾರೈಸೋಣ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..