Advertisements

ನಟಿ ಅಮಲಾ ಪೌಲ್ ಅವತಾರ ನೋಡಿ ತೆಲಾಡಿದ ಕ್ಯಾಮರಾ ಮ್ಯಾನ್! ಸೊಳ್ಳೆ ಪರದೆಯ ಬ್ರಾನಲ್ಲಿ ನಟಿಯನ್ನು ನೋಡಿ ಶಾಕ್ ಆದ ಜನತೆ..

Kannada News

ಪ್ರೀಯ ಓದುಗರೇ ನಟಿ ಮಣಿಯರು ಏನೇ ಮಾಡಿದ್ರು ಸುದ್ದಿಯಾಗುತ್ತಾರೆ. ಮನೆ ಬಿಟ್ಟು ಆಚೆ ಬಂದ್ರೆ ಸಾಕು ಅವರು ಮರಳಿ ಮನೆ ಸೇರುವ ತನಕ ನಡೆದ ಎಲ್ಲ ವಿಷಯಗಳು, ಸಂದರ್ಭಗಳು ಕೂಡ ಸುದ್ದಿಯಾಗುತ್ತಲೇ ಇರುತ್ತವೆ. ಹಾಗೆ ಇವರು ಸಿನಿಮಾ ರಂಗವನ್ನು ಹೊರತುಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಯುವತಿ ಸಕ್ರಿಯರಾಗಿರುತ್ತಾರೆ. ಫೇಸ್ಬುಕ್ಕು, ಇನ್ಸ್ಟ್ರಾಗ್ರಾಮ್ ಸೇರಿದಂತೆ ರೀಸ್ ಮಾಡುವುದರಲ್ಲಿ ಇಂದಿನ ಕಾಲದ ನಟಿಮಣಿಯರು ಬಿಸಿಯಾಗಿದ್ದಾರೆ. ಅಂದಹಾಗೆ ಇಂದು ಸುದ್ದಿಯಲ್ಲಿರುವ ನಟಿ ಎಂದರೆ ನಟಿ ಅಮಲಾ ಪೌಲ್. ಅದು ಯಾವ ವಿಷಯಕ್ಕೆ ಗೊತ್ತೇ? ಅಮಲಾ ಫೋಟೋಗೆ ಫೋಸ್ ನೀಡಿದಕ್ಕೆ ಆ ಕ್ಯಾಮೆರಾಮನ್ ಏನಾದರೂ ಗೊತ್ತಾ? ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಅಂತ ಹೇಳ್ತೀವಿ ಇ ಸ್ಟೋರಿನ ಪೂರ್ಣವಾಗಿ ಓದಿ.

Advertisements
Advertisements


ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ಮಣಿಯರಲ್ಲಿ ಅಮಲ ಪೌಲ್ ಕೂಡ ಒಬ್ಬರು. ಇವರು ತಮ್ಮ ಸಿನಿಮಾ ಶೂಟಿಂಗ್ ಇಲ್ಲದ ಸಮಯದಲ್ಲಿ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಹಲವಾರು ಫೋಟೋಗಳನ್ನ ಹಾಗೂ ವಿಡಿಯೋಗಳನ್ನು ಆಗಾಗ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆ ಕೆಡಿಸೋದು ಹೊಸದೇನು ಅಲ್ಲ. ಆದ್ರೆ ಈ ಬಾರಿ ಫೋಟೋ ತೆಗೆಯಲು ಹೋದ ಕ್ಯಾಮೆರಾ ಮಾನ್ಯ ಅಮಲಿನಲ್ಲಿ ಬಿದ್ದಿದ್ದನಂತೆ.
ಹೌದು…

ಓದುಗರೇ ಈ ನಟಿ ಅಮಲಾ ಪೌಲ್ ಬೋಲ್ಡ್ ವ್ಯಕ್ತಿತ್ವ ಹೊಂದಿದ್ದು, ಅವರ ಮಾತುಗಳು ಅವರ ನಡೆ-ನುಡಿ ಆಗಾಗ ಸಾಕಷ್ಟು ವಿವಾದಗಳನ್ನು ಹುಟ್ಟಿಸುತ್ತದೆ. ಹಾಗೆ ಕೇರಳದ ಕೃಷ್ಣ ಸುಂದರಿ ಅಮಲಾ ಪೌಲ್ ಹೆಚ್ಚಾಗಿ ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ಖ್ಯಾತಿಗಳಿಸಿದ್ದಾರೆ. ಇನ್ನು ಕನ್ನಡದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜೊತೆ ಹೆಬ್ಬುಲಿ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲವುಡ್ ನ ಅಭಿಮಾನಿಗಳನ್ನು ಹೊಂದಿದ್ದಾರೆ.
ಇನ್ನೂ ಇವರ ವೈವಾಹಿಕ ಜೀವನದ ಬಗ್ಗೆ ನೋಡುವುದಾದರೆ ಅಮಲಾ ನಿರ್ಮಾಪಕ ಎಎಲ್ ವಿಜಯ್ ಅವರನ್ನು 2014ರಲ್ಲಿ ಮದುವೆಯಾಗಿದ್ದರು.

ಆದ್ರೆ ಅದು ಕಾರಣಾಂತರಗಳಿಂದ 2017 ರಲ್ಲಿ ಡೈವೋರ್ಸ್ ಆಗುವ ಮೂಲಕ ಮುರಿದು ಬಿತ್ತು. ನಂತರ 2ನೇ ಮದುವೆಯ ಬಗ್ಗೆ ಉಹಾ ಪೋಹ ಗಳು ಹರಿದಾಡಿದರು ಅದು ಅಲ್ಲಿಗೆ ಕೊನೆಯಾಯಿತು. ನಟಿ ಅಮಲಾ ಪೌಲ್ ಪ್ರವಾಸ ಪ್ರಿಯರು. ಸಿನಿಮಾದ ಬಿಡುವಿನ ಸಮಯದಲ್ಲಿ ಆಗಾಗ ಲಾಂಗ್ ಟ್ರಿಪ್ ಹೋಗುತ್ತಲೇ ಇರುತ್ತಾರೆ. ಇದೀಗ ಮಾಲ್ಡೀವ್ಸ್ ಟ್ರಿಪ್ ನಲ್ಲಿದ್ದು, ಅಲ್ಲಿಯ ಸಾಗರ ತೀರದಲ್ಲಿ ನಿಂತು ಕ್ಯಾಮರಾ ಕಣ್ಣಿಗೆ ಹಾಟ್ ಲುಕನಲ್ಲಿ ಪೋಸ್ ನೀಡಿದ್ದಾರೆ.
ನಟಿ ಅಮಲಾ ಪೌಲ್ ಹಾಕಿಕೊಂಡಿರುವ ಬಟ್ಟೆ ಸೊಳ್ಳೆ ಪರದೆಯಂತಿದೆ. ಇವಳ ಮೈಮಾಟ ಕ್ಕೆ ಬೇರೆಗಗದವರೇ ಇಲ್ಲಾ. ಅಂತದ್ರಲ್ಲಿ ಹಾಟ್ ಲುಕ್ ನಲ್ಲಿ ಫೋಟೋಗೆ ಪೋಸ್ ನೀಡಿದ್ದಾಳೆ.

ಇದನ್ನು ಕಂಡ ಕ್ಯೆಮರ ಮ್ಯಾನ್ ಅವಳ ಅಮಲಿನಲಿಯೇ ತೆಲಿದ್ದು ಸುಸ್ತಾಗಿದ್ದಾನೆ.ಈ ಕೃಷ್ಣ ಸುಂದರಿಯ ಬಿಕಿನಿ ಫೋಟೋಗಳು ಹಾಗೂ ಇತರ ಹಾಟ್ ಫೋಟೋಗಳು ಯುವಕರ ನಿದ್ದೆಗೆಡಿಸಿವೆ. ಅಮಲಾ ಪೌಲ್ ಅವರ ಫೋಟೋಗಳು ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಅವರ ಇನ್ಸ್ಟಾ ಫಾಲೋವರ್ಸ್ ಕೂಡ ಹೆಚ್ಚಾಗಿದ್ದಾರೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇತ್ತೀಚಿನ ಫೋಟೋಗಳ ಜೊತೆಗೆ ನಟಿ ಅಮಲಾ ಪೌಲ್ ಅವರ ಆಕರ್ಷಣೀಯವಾದ ರೀಲ್ ಗಳನ್ನೂ ಕೂಡ ನೋಡಬಹುದು. ಇವರ ಈ ಫೋಟೋ ನೋಡಿದ ಅದೆಷ್ಟು ಜನ ಇವಳಿಗೆ ಫಿದಾ ಆಗಿದ್ದರೆ. ಇಂತಹ ಫೋಟೋ ಹಾಕುವ ಮೂಲಕ ಇದೀಗ ಅಮಲಾ ಪೌಲ್ ಎಲ್ಲರ ನಿದ್ದೆ ಕೆಡಿಸಿದ್ದಾರೆ.