Advertisements

ತಣ್ಣನೆಯ ನೀರಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಾಗಿಣಿ! ತುಪ್ಪದ ಬೆಡಗಿ ರಾಗಿಣಿ ಹೊಸ ಅವತಾರ ನೋಡಿದ್ರೆ ತಲೆ ತಿರುಗುತ್ತೆ ನೋಡಿ..

Kannada News

ಪ್ರೀಯ ಓದುಗರೇ ಕೆಲ ತಿಂಗಳ ಹಿಂದೆ ನಟಿ ಸಂಜನಾ ಗರ್ಲನಿ, ಮತ್ತು ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಮಾದಕ ವಸ್ತು ಸೇವನೆ ಕೇಸಲ್ಲಿ ಸಿಕ್ಕು ಸುದ್ದಿಯಾಗಿದ್ರು. ಇದಾದ ನಂತರ ಈ ಇಬ್ಬರ ಚಲನ ವಲನಗಳು ಕಡಿಮೆ ಆಗಿದ್ದು, ಮಾಧ್ಯಮದ ಕಣ್ಣಿಗೆ ಬಿದ್ದೀರಲಿಲ್ಲ. ಇದೀಗ ಸಂಜನಾ ಮಾಡಿಕೊಂಡು ಸಂತೋಷ ದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಆದ್ರೆ, ತುಪ್ಪದ ಬೆಡಗಿ ರಾಗಿನೀ ಪಡ್ಡೆ ಹುಡುಗರ ನಿದ್ದೆ ಕೆಡಸಿ, ಅವರ ಮೈ ಮನಸ್ಸು ರೋಮಾಂಚನ ಆಗುವಂತೆ ಮಾಡಿದ್ದಾರೆ. ಅದು ಯಾಕೆ ಅಂತಾ ಹೇಳತೀವಿ ಈ ಸ್ಟೋರಿ ಪೂರ್ಣವಾಗಿ ಓದಿ.

ಕನ್ನಡ ಸಿನಿಮಾದಲ್ಲಿ ಎವರ್ ಗ್ರೀನ್ ಹೀರೋಯಿನ್ಸ್ ರಾಗಿಣಿ ದ್ವಿವೇದಿ ಕೂಡಾ ಒಬ್ಬರು. ಇವರ ವಯಸ್ಸು ಈಗಿನ್ನೂ 20 ಎನ್ನುವಂತೆ ತಮ್ಮ ಪಿಟೀನೆಸ್ ಅನ್ನು ಮೆಂಟೇನ್ ಮಾಡಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ಸಿನಿ ಪ್ರಿಯರ ಅಚ್ಚುಮೆಚ್ಚಿನ ನಟಿಯರಲ್ಲಿ ರಾಗಿಣಿ ದ್ವಿವೇದಿ ಕೂಡ ಒಬ್ಬರು. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಫೇಮಸ್ ನಟಿ ಎನಿಸಿಕೊಂಡಿದ್ದಾರೆ.ನಟಿ ರಾಗಿಣಿ ದ್ವಿವೇದಿ ಕನ್ನಡದಲ್ಲಿ ತಪ್ಪದ ಹುಡುಗಿ ಎಂದೆ ಫೇಮಸ್.

ಅವರ ತುಪ್ಪ ಬೇಕಾ ತುಪ್ಪ ಹಾಡು ಕನ್ನಡ ನಾಡಿನಲ್ಲಿ ತುಂಬಾನೇ ಫೇಮಸ್ ಆಗಿತ್ತು. ಈ ಹಾಡಿನ ಮೂಲಕ ರಾಗಿಣಿ ದ್ವಿವೇದಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ರು. ಸ್ಯಾಂಡಲ್ ವುಡ್ ನ ಅಭಿಮಾನಿಗಳು ರಾಗಿಣಿಯವರ ರಾಗಿಣಿ ಐಪಿಎಸ್ ಚಿತ್ರವನ್ನು ಅತಿಯಾಗಿ ಮೆಚ್ಚಿದ್ದಾರೆ. ಇದು ಹೆಚ್ಚು ಹಿಟ್ ಆಗದೇ ಇದ್ದರೂ ಅದರಲ್ಲಿ ರಾಗಿಣಿಯವರ ಅಭಿನಯವನ್ನು ಜನ ಮೆಚ್ಚಿಕೊಂಡಿದ್ದರು. ತಮ್ಮ ಮಾದಕ ಮೈ ಮಾಟದಿಂದ ಎಲ್ಲರನ್ನು ತನ್ನತ್ತ ಸೆಳೆಯುವ ನಟಿ ರಾಗಿಣಿ.

ಇನ್ನು ನಟಿ ರಾಧಿಕಾ ದ್ವಿವೇದಿ ತುಂಬಾನೇ ದಪ್ಪ ಆದ್ದರಿಂದ ಅವರಿಗೆ ಸಿನಿಮಾದಲ್ಲಿ ಹೆಚ್ಚಿನ ಅವಕಾಶಗಳು ಸಿಕ್ತಾ ಇರಲಿಲ್ಲ.ಅದೇ ಸಮಯದಲ್ಲಿ ಕೆಲ ಸಂಕಟಕ್ಕು ರಾಗಿಣಿ ತ್ರಿವೇದಿ ಸಿಕ್ಕಿಹಾಕೊಂಡಿದ್ದರು. ಈಗ ಮತ್ತೆ ಫಿಟ್ ಆಂಡ್ ಫೈನ್ ಆಗಿದ್ದಾರೆ. ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಮಾದಕ ನಟಿ ಈಗ ಸುದ್ದಿಯಾಗಿದ್ದು ಯಾಕೆ ಗೊತ್ತಾ..? ಅಂದ್ರೇ ಅದು ಅವರ ಸುಂದರ ಮೋಹಕ, ಮಾದಕ ಮೈ ಮಾಟದ ಪ್ರದರ್ಶನದಿಂದ. ಹೌದು.. ಇತ್ತೀಚಿಗೆ ಬಾತ್ ಟಬ್ ನಲ್ಲಿ ಕುಳಿತು ನಟಿ ರಾಗಿಣಿ ದ್ವಿವೇದಿ ಮಾದಕ ಲುಕ್ ನಲ್ಲಿ ಫೋಟೋ ಗೆ ಪೋಸ್ ನೀಡಿದ್ದು ಅಭಿಮಾನಿಗಳಿಗೆ, ಪಡ್ಡೆ ಹುಡುಗರಿಗೆ ನಿದ್ದೆ ಕೆಡಿಸಿದೆ. ಈ ಫೋಟೋಗಳನ್ನು ನೋಡಿ ಯುವಕರು ಆಕರ್ಷಿತರಾಗಿದ್ದು, ರಾಗಿಣಿ ದೇವಿ ಅವರಿಗೆ ಮತ್ತೆ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವಂತೆ ಕಮೆಂಟ್ ಕೂಡಾ ಮಾಡುತ್ತಿದ್ದಾರೆ.

ರಾಗಿಣಿ ದ್ವಿವೇದಿ ಅವರ ಹೊಸ ಫೋಟೋ ಶೂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ಮೆಚ್ಚುಗೆ ಮತ್ತು ಕಾಮೆಂಟ್ ಗಳ ಸುರಿಮಳೆಯೇ ಪ್ರಾರಂಭವಾಗಿದೆ.ತುಪ್ಪದ ಹುಡುಗಿಯ ಈ ಹಾಟ್ ಲುಕ್ ಗೆ ಫಿದಾ ಆಗದೆ ಇರೋಕೆ ಸದ್ಯವೆ ಇಲ್ಲ ಅನ್ನುತ್ತಿದ್ದಾರೆ ಇಂದಿನ ಯುವಕರು.