Advertisements

ಜಿಮ್ ನಲ್ಲಿ ಮಸ್ತ್ ವರ್ಕೌಟ್ ಮಾಡಿ ಬೆವರಿಳಿಸಿದ ನಟಿ ಸಮಂತಾ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ? ಕಿಲಾಡಿ ನೆಟ್ಟಿಗರು ನೋಡಿ!!

Kannada News

ದಕ್ಷಿಣ ಭಾರತ ಚಿತ್ರರಂಗದಲ್ಲಿ ‌ಸದ್ಯ ಟಾಪ್ ಪೊಸಿಷನ್ ನಲ್ಲಿ ಮಿಂಚುತ್ತಿರುವ ನಟಿ ಅಂದರೆ ಅದು ಸಮಂತಾ ರುತ್ ಪ್ರಭು. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಅಂತ ಅನ್ನಿಸುವ ಚೆಂದುಳ್ಳಿ ಚೆಲುವೆ ಸಮಂತಾ. ಕೇವಲ ದಕ್ಷಿಣ ಭಾರತ ಮಾತ್ರವಲ್ಲದೆ, ಬಾಲಿವುಡ್ ರಂಗದಲ್ಲಿಯೂ ಶೈನ್ ಆಗುತ್ತಿರುವ‌ ಸಮಂತಾ ಇದೀಗ ಎಲ್ಲರ ಆಕರ್ಷಣೆಯ ಬಿಂದುವಾಗಿದ್ದಾರೆ. ಇತ್ತೀಚೆಗಷ್ಟೇ ಅವರು‌ ಪ್ರೀತಿಸಿ ಮದುವೆಯಾದ ನಾಗಚೈತನ್ಯ ಅವರಿಗೆ ಡಿವೋ-ರ್ಸ್ ‌ಕೊಟ್ಟು ಬಹಳ ಸುದ್ದಿ ಆಗಿದ್ದರು.

ಇವರಿಬ್ಬರ ಡಿವೋ-ರ್ಸ್ ಹಿಂದೆ ನಾನಾ ಕಥೆಗಳು ಹುಟ್ಟಿ ಕೊಂಡಿದ್ದವು. ಸಮಂತಾ ರುತ್ ಪ್ರಭು ಅವರು ‘ದಿ ಪ್ಯಾಮಿಲಿ ಮ್ಯಾನ್ _2’ ಸೀರಿಸ್ ನಲ್ಲಿ ಬೋಲ್ಡ್ ಆಗಿ ನಟಿಸಿದ್ದೇ‌‌ ಇದಕ್ಕೆ ಕಾರಣ ಅನ್ನಲಾಗಿತ್ತು. ಆದರೆ ಅದೇನೇ ಇದ್ದರೂ ಸಮಂತಾ ಅವರು ತಮ್ಮ‌ ವಿಚ್ಛೇ-ದನ ನಂತರದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿ ಬಿಟ್ಟಿದ್ದಾರೆ. ಆ ನಂತರದಿಂದಲೇ ಸಿನಿಮಾಗಳಲ್ಲಿ ಸಕತ್ ಬೋಲ್ಡ್ ಆಗಿ ನಟಿಸುತ್ತಿದ್ದಾರೆ.

‘ಪುಷ್ಪಾ’ ಸಿನಿಮಾದ ಊ ಅಂಟವಾ ಹಾಡಿಗೆ ಅವರು ಡ್ಯಾನ್ಸ್ ಮಾಡಿದ ಮೇಲಂತೈ ಪಡ್ಡೆ ಹೈಕ್ಳು ನಿದ್ದೆಲೂ ಸಮಂತಾ ಅಂತ ಕನವರಿಸುವ ಹಾಗಾಗಿದೆ. ಯಾವಾಗಲೂ ಹಾಟ್ ಆಗಿ ಡ್ರೆಸ್ ಮಾಡಿಕೊಂಡು ಮಿಂಚುತ್ತಿರುವ ಸಮಂತಾ ಸದ್ಯ ಟಾಕ್ ಆಫ್ ದಿ ಟೌನ್ ಅಂದರೆ ತಪ್ಪಾಗಲ್ಲ. ಕೇವಲ ಸಿನಿಮಾದಲ್ಲಿ ಮಾತ್ರ ಅಲ್ಲ ಜಾಹೀರಾತು ಕ್ಷೇತ್ರದಲ್ಲಿಯು ಸಕತ್ ಡಿಮಾಂಡ್ ಇರುವ ಸಮಂತಾ ತಮ್ಮ ಫಿಟ್ ನೆಸ್ ಬಗ್ಗೆ ತುಂಬಾನೇ ನಿಗಾ ವಹಿಸುತ್ತಾರೆ.

ಯಾವಾಗಲೂ ವರ್ಕೌಟ್ ಮಾಡುತ್ತಾ ತನ್ನ ಫಿಗರ್ ಮೈಂಟೈನ್ ಮಾಡುತ್ತಾರೆ. ಇನ್ನು ನೋಡುವಾಗಿ ಮಿಲ್ಕಿ ಬ್ಯೂಟಿಯಂತೆ ಸ್ಮೂತ್ ಆಗಿ ಕಾಣುವ ಸಮಂತಾ ರುತ್ ಪ್ರಭು ವರ್ಕೌಟ್ ಅಂತ ಬಂದಾಗ ಸಖತ್ ಟಫ್ ಆಗಿ ಕಾಣಿಸುತ್ತಾರೆ. ಕಷ್ಟಕರವಾದ ತಾಲೀಮು ಮಾಡುವುದರಲ್ಲಿ ಸದಾ ಮುಂದಿರುವ ಸಮಂತಾ ಅವರ ಒಂದು ಸ್ಪೆಷಲ್ ವರ್ಕೌಟ್ ವಿಡಿಯೊ ಇದೀಗ ಸೋಶಿಯಲ್ ‌ಮೀಡಿಯಾದಲ್ಲಿ ಹರಿದಾಡುತ್ತಿದ್ದು ಪಡ್ಡೆ ಹುಡುಗರು ಅದನ್ನು ‌ನೋಡಿ ಹೊಟ್ಟೆ ಉರಿಸಿಕೊಳ್ಳುತ್ತಿದ್ದಾರೆ.

ಹೌದು, ಸಮಂತಾ ಅವರು ವರ್ಕೌಟ್ ಮಾಡುತ್ತಾ ಡೀಪ್ ಕಿಸ್ ಕೊಟ್ಟಿದ್ದಾರೆ. ಅದು ಒಂದು ಬಾಲ್’ಗೆ. ಹೌದು, ವಿಶೇಷ ರೀತಿಯಲ್ಲಿ ವರ್ಕೌಟ್ ಮಾಡುತ್ತಾ ಅಂದರೆ ಬೆಂಚ್ ಮೇಲೆ ಬಾಲ್ ಇಟ್ಟು ಸ್ವಲ್ಪ ದೂರ ಮೊಣಕಾಲೂರಿ‌ ಕೂತ ಸಮಂತಾ ಹಿಂದೆ ಕೈ ಕಟ್ಟಿ ಮುಂದೆ ಬಾಗಿ ಆ ಬಾಲ್ ಗೆ ಕಿಸ್ ಕೊಟ್ಟಿದ್ದಾರೆ. ಈ ವಿಡಿಯೋವನ್ನು ಸಮಂತಾ ಅವರು ತಮ್ಮ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಈ ವಿಡಿಯೋ ನೋಡಿರುವ ಹುಡುಗರು ಅಯ್ಯೋ ಎದುರುಗಡೆ ನಾವಾದರೂ ಇರಬಾರದಿತ್ತಾ, ಆ ಕಿಸ್ ನಮಗಾದರೂ ಸಿಗಬಾರದಿತ್ತಾ ಎಂದು ಹಣೆ ಚಚ್ಚಿ ಕೊಳ್ತಿದ್ದಾರೆ. ಸಮಂತಾ ಅವರು ಯಾವಾಗಲೂ ಸೋಶಿಯಲ್ ಮೀಡಿಯಾ ದಲ್ಲಿ ಆಕ್ಟೀವ್ ಆಗಿರುತ್ತಾರೆ. ಒಂದಲ್ಲ ಒಂದು ಫೋಟೋ ಅಥವಾ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ.

ಇನ್ನು ಸಾಲು ಸಾಲು ಸಿನಿಮಾಗಳಲ್ಲಿ ‌ಬ್ಯುಸಿ ಇರುವ ಸಮಂತಾ ಸದ್ಯದಲ್ಲೇ ಹಾಲಿವುಡ್ ನಲ್ಲೂ ಮಿಂಚಲಿದ್ದಾರೆ ಅನ್ನುವ ಸುದ್ದಿ ಇದೆ. ಒಟ್ಟಿನಲ್ಲಿ ಶೈನಿಂಗ್ ಸ್ಟಾರ್ ಆಗಿ ಮಿಂಚುತ್ತಿರುವ ಸಮಂತಾ ರುತ್ ಪ್ರಭು ಟಾಪ್ ನಟಿಯಾಗಿ ಮಿಂಚುತ್ತಿದ್ದಾರೆ. ಸಮಂತಾ ಕುರಿತ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.