Advertisements

ಸಿನೆಮಾದಲ್ಲಿ ಚಾನ್ಸ್ ಬೇಕು ಅಂದ್ರೆ ಮಂಚಕ್ಕೆ ಬಾ ಎಂದ 3 ಜನ ನಿರ್ಮಾಪಕರಿಗೆ, ಮುದ್ದು ಬೆಡಗಿ ಅನಿತಾ ಭಟ್ ಕೊಟ್ಟ ಉತ್ತರ ಕೇಳಿದ್ರೆ ತಲೆ ತಿರುಗುತ್ತೆ ನೋಡಿ.!

Kannada News

ಸ್ಯಾಂಡಲ್ ವುಡ್’ನ ಮಾದಕ ಚೆಲುವೆ ಅನಿತಾ ಭಟ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಅನಿತಾ ಭಟ್ ಗ್ಲ್ಯಾಮರಸ್ ನಟಿ. ಅನಿತಾ ಭಟ್ ಮೂಲತಃ ಶಿವಮೊಗ್ಗದ ಸಾಗರದ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ್ದರು. ಗಾಂಧಿನಗರದ ಕಿಂಚಿತ್ ಸಂಪರ್ಕ ಕೂಡ ಇಲ್ಲದ ಅವರು ನಟಿಯಾಗಿದ್ದೇ ಅಚ್ಚರಿ ಅನ್ನುವಂತೆ. ಅವರು ಕನಸಲ್ಲೂ ಸಿನಿಮಾದಲ್ಲಿ ನಟಿಸಬೇಕು ಅಂತ ಅಂದುಕೊಂಡವರಲ್ಲ, ಓದಬೇಕು, ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂದು ನಿರ್ಧರಿಸಿದ ಅನಿತಾ ಭಟ್ ಬೆಂಗಳೂರಿನತ್ತ ಬಂದಿದ್ದರು.

Advertisements
Advertisements

ಹೀಗೆ ಬಂದ ಅನಿತಾ ಭಟ್’ಗೆ 2005 ರಲ್ಲಿ ಜೀ ವಾಹಿನಿಯಲ್ಲಿ ನಿರೂಪಣೆ ಮಾಡಲು ಒಬ್ಬ ಸ್ನೇಹಿತರ ಕಡೆಯಿಂದ ಅವಕಾಶ ಸಿಕ್ಕಿತ್ತು. ಹೀಗೆ ಆಂಕರಿಂಗ್ ಆರಂಭಿಸಿದ ಅನಿತಾ ಭಟ್’ರನ್ನು ನೋಡಿದ ಚಿತ್ರರಂಗದಿಂದ ಆಫರ್ ಗಲು ಬರಲು ಶುರುವಾದವು. ಮೊದಲು ಧಾರವಾಹಿಗಳಿಂದ ಕಾಲ್ ಬಂದರೆ, ನಂತರ ’ಸೈಕೋ’ ಚಿತ್ರತಂಡದಿಂದ ಕ್ರೆ ಬಂತು. ಇದಕ್ಕೆ ಒಪ್ಪಿದ ಅನಿತಾ ಮೊದಲ ಬಾರಿ ಸೈಕೋ ಚಿತ್ರದಲ್ಲಿ ಅಭಿನಯಿಸಿ ಸಿನಿಮಾ ರಂಗಕ್ಕೆ ಸೈ ಅನ್ನಿಸಿಕೊಂಡರು. ಆ ನಂತರ ಸಿಲ್ಕ್ ಸಖತ್ ಹಾಟ್ ಮಗಾ, ನಗೆ ಬಾಂಬ್, ಪರಪಂಚ, ಟಗರು, ಡೇಸ್ ಆಫ್ ಬೋರಾಪುರ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದರೂ, ಅನಿತಾ ಅವರನ್ನು ಸೈಕೋ ಖ್ಯಾತಿಯ ಅನಿತಾ ಅಂತಲೇ ಗುರುತಿಸುತ್ತಿದ್ದಾರೆ.

ಇನ್ನು ಅನಿತಾ ಭಟ್ ಅವರು ಬಿಗ್ ಬಾಸ್ ಸೀಸನ್ 2 ರ ಸ್ಪರ್ಧಿಯಾಗಿಯೂ ಮಿಂಚಿದ್ದರು. ಆ ನಂತರ ಮತ್ತೆ ಅವಕಾಶಗಳು ಮೊದಲಿಗಿಂತ ಹೆಚ್ಚಾಯ್ತು. ಸದಾ ಮಾಡ್ ಆಗಿ ಡ್ರೆಸ್ ಮಾಡುವ ಅನಿತಾ ಭಟ್, ಈಗಲೂ ಫಿಟ್ ಆಗಿಯೇ ಇದ್ದಾರೆ. ಸಿನಿಮಾ ಜಗತ್ತಿನಲ್ಲಿ 12 ವರ್ಷದ ಕೆಲಸ ಮಾಡಿರುವ ಅನಿತಾ ಅವರಿಗೆ ಇದೀಗ 21 ವರ್ಷದ ಮಗಳಿದ್ದಾರೆ. ಆದರೆ ಈಗಲೂ ನವಯುವತಿಯಂತೆಯೇ ಕಂಗೊಳಿಸುತ್ತಿದ್ದಾರೆ.

ಇದೀಗ ಅನಿತಾ ಭಟ್ ಅವರು ಸಿನಿಮಾ ಜಗತ್ತಿನಲ್ಲಿ ಹೆಣ್ಣು ಮಕ್ಕಳಿಗೆ ನಟಿಸಲು ಅವಕಾಶ ಬೇಕು ಅಂದರೆ ಯಾವ ರೀತಿ ಎಲ್ಲಾ ನಡೆಸಿಕೊಳ್ಳುತ್ತಾರೆ ಅನ್ನುವ ಸತ್ಯ ಬಿಚ್ಚಿಟ್ಟಿದ್ದಾರೆ. ಅನಿತಾ ಅವರು ಸಿನಿಮಾ ರಂಗಕ್ಕೆ ಬಂದ ನಂತರ ಮಲಯಾಳಂ ಚಿತ್ರರಂಗದಿಂದಲೂ ಅವಕಾಶ ಬಂದಿತ್ತಂತೆ. ಹೀಗೆ ಕರೆ ಮಾಡಿದ ಅವರು, ಒಂದು ಚಿತ್ರಕ್ಕೆ ಮೂವರು ಪ್ರೊಡ್ಯೂಸರ್ಸ್ ಇದ್ದಾರೆ, ಅವರ ಜೊತೆ ಕಾಂಪ್ರಮೈಸ್ ಆಗಬೇಕು ಎಂದು ಹೇಳಿದ್ದರಂತೆ. ಅದಕ್ಕೆ ನೇರವಾಗಿಯೇ ಆಗುವುದಿಲ್ಲ ಎಂದು ಹೇಳಿದ ಅನಿತಾ, ಆ ಸಿನಿಮಾ ಆಫರ್’ನ ತಿರಸ್ಕರಿಸಿದ್ದರಂತೆ.