Advertisements

ತುಂಬಾ ದಿನಗಳಿಂದ ಈ ನಾಯಿ ಚರಂಡಿ ಪಕ್ಕದಲ್ಲಿ ಕೂತು ಕಣ್ಣೀರು ಹಾಕುತ್ತಿದೆ.. ಅಷ್ಟಕ್ಕೂ ಚರಂಡಿಯ ಹೊಳಗೆ ಏನಿದೆ ಗೊತ್ತಾ?

Kannada News

ನಮಸ್ತೆ ಸ್ನೇಹಿತರೆ, ದಿನೇ ದಿನೇ ಈ ಪ್ರಪಂಚ ಅಭಿವೃದ್ಧಿ ಆಗುತ್ತಿದ್ದಂತೆ ಮನುಷ್ಯರಲ್ಲಿ ಮಾನವತ್ವ ಎಂಬುದು ತುಂಬಾ ಕಡಿಮೆ ಆಗುತ್ತಿದೆ.. ಈಗ ಮನುಷ್ಯರಲ್ಲಿ ಸ್ವಾರ್ಥ ಎಂಬುದು ಬಹಳ ಆಗಿಬಿಟ್ಟಿದೆ. ತಾವಾಯ್ತು ತಮ್ಮ ಪ್ಯಾಮಿಲಿ ಆಯ್ತು ಎಂಬುದನ್ನು ಮಾತ್ರ ಮನುಷ್ಯರು ಯೋಚನೆ ಮಾಡುತ್ತಾರೆ.. ಚೀನಾ ದೇಶ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ವಿಷಯ ನಿಮಗೆ ಗೊತ್ತಿದೆ. ಪ್ರತಿನಿತ್ಯ ಚೀನಾ ದೇಶದ ಮುಖ್ಯರಸ್ಥೆಯಲ್ಲಿ ಸಾವಿರಾರು ಜನ ನಡೆದುಕೊಂಡು ಹೋಗುತ್ತಾರೆ.‌. ಇದೇ ರೀತಿ ಚೀನಾ ದೇಶದ ಪ್ರಮುಖ ರಸ್ತೆ ಒಂದರಲ್ಲಿ ಒಂದು ಮ್ಯಾನೋ ಚೆರಂಡಿ ಇತ್ತು. ಇದೇ ಚೆರಂಡಿ ಮೇಲೆ ಹೋಡಾಡುತ್ತಾ ಜನರು ತಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಒಂದು ದಿನ ಈ ಚರಂಡಿಯ ಪಕ್ಕದಲ್ಲಿ ನಾಯಿ ಮರಿಯೊಂದು ಕುಳಿತುಕೊಂಡಿತ್ತು..

ದಿನನಿತ್ಯ ಜನರು ಆ ಚರಂಡಿಯ ಹತ್ತಿರವೇ ಓಡಾಡುತ್ತಿದ್ದರು. ಆದರೆ ಯಾರೊಬ್ಬರ ಗಮನ ಆ ನಾಯಿಯ ಕಡೆಗೆ ಹೋಗಲಿಲ್ಲ.. ನಂತರ ಒಬ್ಬ ವ್ಯಕ್ತಿಯ ಕಣ್ಣು ಈ ನಾಯಿಯ ಮರಿಯ ಮೇಲೆ ಬೀಳುತ್ತದೆ. ಏನಿದು ಈ ನಾಯಿ ಯಾವಾಗಲೂ ಇದೆ ಜಾಗದಲ್ಲಿ ಇರುತ್ತದೆ ಎಂದು ಯೋಚನೆ ಮಾಡುತ್ತಾ ತನ್ನ ಪಾಡಿಗೆ ತಾನು ಕೆಲಸಕ್ಕೆ ಹೋಗುತ್ತಾನೆ. ಆನಂತರ ಮರುದಿನವೂ ಕೂಡ ಈ ವ್ಯಕ್ತಿ ಅದೇ ಜಾಗದಲ್ಲಿ ನಾಯಿ ಮರಿ ಇದ್ದ ಜಾಗದಲ್ಲೇ ಇರುವುದನ್ನು ನೋಡುತ್ತಾನೆ‌.. ನಾಯಿ ಹೊಟ್ಟೆ ಹಸಿವಿನಿಂದ ಈ ರೀತಿ ಕೂತಿದೆ ಎಂದುಕೊಂಡು ಅದಕ್ಕೆ ಬಿಸ್ಕೆಟ್ ಅನ್ನು ತಂದು ಕೊಟ್ಟು ಕೆಲಸಕ್ಕೆ ಹೋದ. ಈ ವ್ಯಕ್ತಿ ಮರುದಿನವೂ ಕೂಡ ತನ್ನ ಕೆಲಸಕ್ಕೆ ಹೋಗುವಾಗ ಮ್ಯಾನೋ ಚೆರಂಡಿ ಜಾಗದಲ್ಲಿ ಏಕಾಂಗಿಯಾಗಿ ನಾಯಿ ಇರುವುದನ್ನು ನೋಡುತ್ತಾನೆ..

ಆಗ ಈ ವ್ಯಕ್ತಿ ತನ್ನ ಮನೆಗೆ ಕರೆದುಕೊಂಡು ಹೋಗಲು ನಿರ್ಧಾರ ಮಾಡಿ ಅದನ್ನು ಎತ್ತುಕೊಂಡು ಹೋದ. ಅಂದಿನಿಂದ ಈ ವ್ಯಕ್ತಿ ನಾಯಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದ.. ಈಗೆ ಒಂದು ದಿನ ಆಪಿಸ್ ಗೆ ರಜೆ ಇದ್ದ ಕಾರಣ ನಾಯಿಯನ್ನು ಮನೆಯಿಂದ ಆಚೆ ವಾಕಿಂಗ್ ಗೆ ಕರೆದುಕೊಂಡು ಹೋಗುತ್ತಾನೆ. ಮನೆಯಿಂದ ಆಚೆ ಬಂದ ತಕ್ಷಣ ಆ ವ್ಯಕ್ತಿ ನಾಯಿ ಮರಿಗೆ ಕಟ್ಟಿದ್ದ ಚೈನ್ ಬಿಚ್ಚಿಕೊಂಡು ಎಲ್ಲಿಗೋ ಓಡಿ ಹೋಗಲು ಶುರು ಮಾಡಿತು. ಈ ವ್ಯಕ್ತಿಯೂ ಕೂಡ ಕೂತೂಹಲದಿಂದ ನಾಯಿಯನ್ನ ಪಾಲೋ ಮಾಡಿಕೊಂಡ ಹೋದ.. ಈ ನಾಯಿ ಮೊದಲು ಯಾವ ಜಾಗದಲ್ಲಿ ಕುಳಿತುಕೊಂಡಿತ್ತೊ ಅದೇ ಮ್ಯಾನೋ ಚೆರಂಡಿಯ ಮೇಲೆ ಹೋಗಿ ಸುಮ್ಮನೆ ಕುಳಿತುಕೊಂಡಿತು. ವ್ಯಕ್ತಿಯೂ ಕೂಡ ಈ ನಾಯಿಯನ್ನು ಗಮನಿಸುತ್ತಾ ನಿಂತಿದ್ದ..

ಅದೇ ಸಮಯಕ್ಕೆ ಮ್ಯಾನೋ ಎದುರುಗಡೆ ಇದ್ದಂತಹ ಸ್ಟೋರ್ ಇಂದ ಈಚೆ ಬಂದ ಮಹಿಳೆಯೊಬ್ಬಳು ಈ ನಾಯಿಯನ್ನು ನೋಡಿ ಮತ್ತೆ ಬಂದು ಇಲ್ಲೇ ಕುಳಿತುಕೊಂಡಿದ್ದೀಯಾ ಎಂದು ಕೇಳುತ್ತಾಳೆ. ಇದನ್ನೆಲ್ಲಾ ನೋಡಿದ ಈ ವ್ಯಕ್ತಿ ನಾಯಿಯ ಬಗ್ಗೆ ನಿಮಗೆ ಗೊತ್ತಾ? ಇದರ ಕಥೆ ಏನು, ಏಕೆ ಈ ನಾಯಿ ಯಾವಾಗಲೂ ಕೂಡ ಇದೇ ಜಾಗದಲ್ಲಿ ಕೂತಿರುತ್ತದೆ ಎಂದು ಕೇಳಿದ. ಆಗ ಈ ಮಹಿಳೆ ಈ ನಾಯಿಯ ಅಸಲಿ ಕಥೆಯನ್ನು ಹೇಳುತ್ತಾಳೆ.. ಕೆಲವು ತಿಂಗಳ ಹಿಂದೆ ತನ್ನ ತಾಯಿ ಹಾಗು ಜೊತೆಗೆ ಇನ್ನೂ ಕೆಲವು ಮರಿಗಳ ಜೊತೆಗೆ ಈ ಸ್ಥಳದಲ್ಲಿ ಓಡಾಡಿಕೊಂಡು ಇರುತ್ತಿದ್ದವು.

ಆದರೆ ಒಂದು ದಿನ ಈ ನಾಯಿಗಳು ಆಟವಾಡುತ್ತಿದ್ದಾಗ ದೊಡ್ಡ  ಲಾರಿ ಒಂದು ಅತಿ ವೇಗದಿಂದ ಬಂದು ಈ ನಾಯಿಗಳ ಮೇಲೆ ಹ’ತ್ತಿಸಿಕೊಂಡು ಹೋಗುತ್ತದೆ.. ಅದೃಷ್ಟವಶಾತ್ ಈ ನಾಯಿ ಮರಿ ಮಾತ್ರ ಬ’ದುಕು’ಳಿದಿದೆ. ನಂತರ ಈ ನಾಯಿಯ ತಾಯಿ ಹಾಗೂ ಜೊತೆಗೆ ಹುಟ್ಟಿದ್ದವರನ್ನು ಜನರು ಈ ಮ್ಯಾನೋ ಚರಂಡಿ ಒಳಗೆ ಹಾಕಿ ಮು’ಚ್ಚುತ್ತಾರೆ.. ಈ ಕಾರಣಕ್ಕಾಗಿ ಅಂದಿನಿಂದ ಇದುವರೆಗೂ ಈ ನಾಯಿಮರಿ ಇದೇ ಜಾಗದಲ್ಲಿ ಕುಳಿತುಕೊಂಡಿದೆ ಎಂದು ಸ್ಟೋರಿಯನ್ನು ಹೇಳುತ್ತಾಳೆ. ಇನ್ನೂ ಈ ನಾಯಿ ಮರಿಯ ಸ್ಟೋರಿಯನ್ನ ಕೇಳಿದ ಈ ವ್ಯಕ್ತಿಗೆ ಕಣ್ಣಂಚಿನಲ್ಲಿ ನೀರು ಬಂತು.‌. ಸ್ವಲ್ಪ ಸಮಯದ ಬಳಿಕ ಈ ನಾಯಿ ಮರಿಯನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುತ್ತಾನೆ. ಈ ಸ್ಟೋರಿ ಬಗ್ಗೆ ನೀವೇನು ಹೆಳ್ತೀರಾ ತಿಳಿಸಿ..