Advertisements

ನಾಯಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಂದರ ಯುವತಿ! ಅಯ್ಯೋ ಫಸ್ಟ್ ನೈಟ್ನಲ್ಲಿ ನಾಯಿ ಮಾಡಿದ್ದೇನು ನೋಡಿ! ಥೂ ಇದೇನ್ ಕರ್ಮ ಗುರು!

Kannada News

ಸ್ನೇಹಿತರೆ, ಪ್ರಪಂಚದಲ್ಲಿ ನಮಗೆ ತಿಳಿಯದ ರೀತಿ ಅದೆಷ್ಟೋ ವಿಚಿತ್ರ ಹಾಗೂ ವಿಶೇಷ ಘಟನೆಗಳು ಜರುಗುತ್ತಲೇ ಇರುತ್ತವೆ. ಅದರಂತೆ ನಾಯಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 18 ವರ್ಷದ ಸುಂದರಿ ಯುವತಿಯ ಬಾಳು ಮುಂದೆನಾಯಿತು ಎಂಬುದನ್ನು ತಿಳಿಸುವ ಸಲುವಾಗಿ ಈ ಪುಟವನ್ನು ಬರೆದಿದ್ದೇವೆ ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಫ್ರೆಂಡ್ಸ್ ಈ ಮೇಲ್ಕಂಡ ಸಾಲನ್ನು ಓದಿದ ತಕ್ಷಣ ಆಶ್ಚರ್ಯವಾಗಿರಬೇಕು ಅಲ್ವಾ? ಅಚ್ಚರಿಯೆನಿಸಿದರೂ ನಿಜವಾದ ಸಂಗತಿ ಇದು. ನಮ್ಮೆಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವ ಹಾಗೆ ಮದುವೆಯೆಂದರೆ ಮನುಷ್ಯರ ನಡುವೆ ಆಗುತ್ತದೆ ಆದರೆ ಇಲ್ಲೊಂದು ವಿಶೇಷ ಮದುವೆ ನಡೆದಿದೆ.

ಹೌದು ಸ್ನೇಹಿತರೆ ನೋಡಲು ಬಹಳನೇ ಮುದ್ದಾಗಿರುವಂತಹ ಈ ಹುಡುಗಿ ನಾಯಿಯೊಂದಿಗೆ ಮದುವೆಯಾಗುತ್ತಿರುವುದನ್ನು ಕಂಡಂತಹ ಅದೆಷ್ಟೋ ಹುಡುಗರು ಎಂಥಾ ಕಾಲ ಬಂತಪ್ಪ? ಹೇಳಿದ್ರೆ ನಾನಾದ್ರು ಮದುವೆಯಾಗುತ್ತಿದ್ನಲ್ಲ ಎಂದಲ್ಲ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಅಷ್ಟಕ್ಕೂ ಈ ವಿಚಿತ್ರ ಘಟನೆ ನಡೆದಿರುವುದು ಜಾರ್ಖಂಡ್ನ ಮಂಡಳಿ ಮುಂಡಾ ಎಂಬ ಪ್ರದೇಶದಲ್ಲಿ. ಸಾಮಾನ್ಯವಾಗಿ ನಾಯಿ ಎಂದರೆ ಹೆಣ್ಣುಮಕ್ಕಳಿಗೆ ಬಹಳನೇ ಇಷ್ಟ. ಅದರೊಂದಿಗೆ ಆಟವಾಡಲು, ಚೇಷ್ಟೆ ಮಾಡಲು ಹೆಣ್ಣುಮಕ್ಕಳು ಸದಾ ಬಯಸುತ್ತಾರೆ. ಆದರೆ ಯಾರೂ ಕೂಡ ಮದುವೆಯಾಗುವಂತಹ ಯೋಚನೆಯನ್ನೂ ಮಾಡುವುದಿಲ್ಲ.

ಆದರೆ 18 ವರ್ಷದ ಈ ಮುದ್ದಾದ ಯುವತಿ ನಾಯಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಸ್ನೇಹಿತರೆ ನಾಯಿ ಮೇಲಿರುವಂತಹ ಅಪಾರವಾದ ಪ್ರೀತಿಯಿಂದಾಗಿ ಆಕೆ ಈ ಕೆಲಸವನ್ನು ಮಾಡಿಲ್ಲ. ಬದಲಿಗೆ ಅಸಲಿ ಸತ್ಯವೇ ಬೇರೆ ಇತ್ತು. ಹೌದು ಸ್ನೇಹಿತರೆ ಈಕೆಯ ಜಾತಕದಲ್ಲಿ ನಾಯಿ ಹತ್ಯ ದೋಷ ಇದ್ದ ಕಾರಣ ಜ್ಯೋತಿಷಿಗಳು ಮೊದಲು ಈಕೆಯನ್ನು ಒಂದು ಬೀದಿನಾಯಿ ಮರಿಯೊಂದಿಗೆ ಸಂಪ್ರದಾಯಬದ್ಧವಾಗಿ ಮದುವೆ ಮಾಡಿ..

ಇಲ್ಲವಾದರೆ ಮುಂಬರುವಂತಹ ಗಂಡ ಆಕೆಯನ್ನು ಕೆಲವೇ ಕೆಲವು ವರ್ಷಗಳಲ್ಲಿ ಬಿಟ್ಟು ಹೋಗುತ್ತಾನೆ ಎಂಬ ಸೂಚನೆ ನೀಡಿದ್ದಾರಂತೆ. ಹೀಗಾಗಿ ಆಕೆಯ ಪೋಷಕರು ಜಾರ್ಖಂಡ್ನಲ್ಲಿ ನಡೆಯುವಂತಹ ಸಾಮಾನ್ಯ ಮದುವೆಯಂತೆ ನಾಯಿ ಮತ್ತು ಹುಡುಗಿಯ ಮದುವೆಯನ್ನು ಬಹಳ ಅದ್ದೂರಿ ತನದಿಂದ ಮಾಡಿದ್ದಾರೆ.ಹನ್ನೊಂದು ದಿನಗಳ ನಂತರ ಹುಡುಗಿಯ ಜಾತಕದಲ್ಲಿದ್ದ ಕಂಟಕ ಕಳೆದಮೇಲೆ ಆಕೆ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಈ ವಿಚಿತ್ರ ಆಚರಣೆಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.