Advertisements

ಬಡ ರೈತನ ಮಗನಿಂದ ಚಿನ್ನದ ಮುಕುಟದವರೆಗೂ ನಡೆದು ಬಂದ ನೀರಜ್ ಚೋಪ್ರಾ ಹಾದಿ ಹೇಗಿತ್ತು ಗೊತ್ತಾ..?

Inspiration Sports

ಭಾರತದ 121 ವರ್ಷಗಳ ಕನಸಿಗೆ ಈಗ ನನಸಾಗಿದೆ 23 ವರ್ಷದ ನೀರಜ್ ಚೋಪ್ರಾ ಶನಿವಾರ ನಡೆದ ಜಾವಲಿನ್ ತ್ರೊ ಫೈನಲ್ ಸ್ಪರ್ಧೆಯಲ್ಲಿ 86.58ಮೀಟರ್ ದೂರ ಎಸೆದು ಚಿನ್ನದ ಮುಕುಟ ಧರಿಸಿದ್ದಾರೆ ಇದರಿಂದ 138 ಕೋಟಿ ಭಾರತೀಯ ಮನಸ್ಸುಗಳನ್ನು ಗೆದ್ದಿದ್ದಾರೆ ನೀರಜ್ ಚೋಪ್ರಾ ಮೂಲತಹ ಹರಿಯಾಣ ಪಾಣಿಪತ್ ಕಂಡ್ರೆ ಗ್ರಾಮದವರು ನೀರಜ್ ಚೋಪ್ರಾ ಬಡ ರೈತರೊಬ್ಬರ ಮಗ 16 ಮುಂದಿರುವ ಕುಟುಂಬಕ್ಕೆ ಕೃಷಿಯ ಮೂಲ ಆಧಾರ ಸಾಕಷ್ಟು ಕಷ್ಟಗಳ ನಡುವೆ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಸ್ಪರ್ಧಿಸಿ ಪದಕಗಳನ್ನು ಗೆದ್ದಿದ್ದಾರೆ ಖುದ್ದು ಕುಲುಮೆ ಒಳಗೆ ಧುಮುಕಿ ತಾನೇ ಬೆಂದು ತನ್ನ ಬೆವರನ್ನು ಬಸಿದು ಎರಕಹೊಯ್ದ ಅಪರಂಜಿ ಚಿನ್ನವಿದು.

Advertisements
Advertisements

ಕರ್ನಾಟಕದ ಶಿರಸಿ ಮೂಲದ ಕಾಶಿನಾಥ್ ನಾಯಕ್ ಜಾವೆಲಿನ್ ನಲ್ಲಿ ಯುವ ನೀರಜ್ ಅವರ ಪ್ರತಿಭೆಯನ್ನು ಗುರುತಿಸಿದರು ಮತ್ತು ಪಟಿಯಾಲಾದ ಭಾರತೀಯ ಸೇನಾ ಸೌಲಭ್ಯದಲ್ಲಿ 2015 ರಿಂದ 2017 ರವರೆಗೆ ಮೂರು ವರ್ಷಗಳ ಕಾಲ ಅವರಿಗೆ ತರಬೇತಿ ನೀಡಿದರು.
2010 ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ವತಃ ಜಾವೆಲಿನ್ ನಲ್ಲಿ ಕಂಚಿನ ಪದಕ ವಿಜೇತ ಕೋಚ್ ನಾಯಕ್, ಡಿಎಚ್ ಜೊತೆ ತಮ್ಮ ವಾರ್ಡ್‌ನ ಒಲಿಂಪಿಕ್ ಯಶಸ್ಸು, ಪಟಿಯಾಲಾದಲ್ಲಿ ತರಬೇತಿ ಮತ್ತು ಟೋಕಿಯೊದಲ್ಲಿ ಚೋಪ್ರಾ ಚಿನ್ನದ ಪದಕ ಗೆದ್ದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

ಚಿನ್ನದ ಹುಡುಗನಿಗೆ ಹರಿಯಾಣ ಸರ್ಕಾರ ಆರು ಕೋಟಿ ರು ಬಹುಮಾನ ಘೋಷಿಸಿದೆ ಜೊತೆಗೆ ದರ್ಜೆಯ ಸರ್ಕಾರಿ ಉದ್ಯೋಗವನ್ನು ನೀಡಿದೆ ಬಿಸಿಸಿ ಒಂದು ಕೋಟಿ ಘೋಷಣೆ ಮಾಡಿದೆಬೆಳ್ಳಿ ಪದಕದೊಂದಿಗೆ ಆರಂಭಗೊಂಡಿದ್ದ ಭಾರತದ ನೋಕಿಯಾ ಒಲಂಪಿಕ್ಸ್ ಅಭಿಯಾನ ಚಿನ್ನದ ಪದಕದೊಂದಿಗೆ ಮುಕ್ತಾಯವಾಗಿದೆ.