Advertisements

ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಒಂದು ದಿನ ಹೊರಗೆ ಕಾಲು ಇಟ್ಟರೆ ಶಾಪಿಂಗ್ ಗೆ ಆಗುವ ಖರ್ಚು ಎಷ್ಟು ಗೊತ್ತಾ.? ಇಷ್ಟು ಖರ್ಚಾಗುತ್ತಾ…!

Kannada News

ನಮಸ್ಕಾರ ಸ್ನೇಹಿತರೆ, ಮುಕೇಶ್ ಅಂಬಾನಿ ಯಾರಿಗೆ ಗೊತ್ತಿಲ್ಲ ಹೇಳಿ.. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ.. ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ.. ಈ ಹೆಸರು ಗೊತ್ತಿಲ್ಲದವರಿಲ್ಲ ಎಂದರೆ ಅತಿಶಯೋಕ್ತಿ ಅಲ್ಲ. ಕೇವಲ ಐಪಿಎಲ್ ಟೂರ್ನಮೆಂಟ್ ಸಮಯದಲ್ಲಿ ಮಾತ್ರ ಅಲ್ಲ, ಇತರೆ ಸಂದರ್ಭಗಳಲ್ಲೂ ಸಹ ಈಕೆ ನಮಗೆ ಕಾಣಿಸುತ್ತಿರುತ್ತಾರೆ. ಮುಖ್ಯವಾದ ಸಂದರ್ಭಗಳಲ್ಲಿ ಸುದ್ದಿಯಲ್ಲಿ ನಿಲ್ಲುತ್ತಾರೆ. ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿಗೆ ಏನೆಲ್ಲಾ ಲಗ್ಜುರಿ ಸೌಲಭ್ಯಗಳಿರುತ್ತವೆ ಎಂಬುದು ಎಲ್ಲರಿಗೂ ಗೊತ್ತು. ಆಕೆ ಮನೆಯಲ್ಲಿದ್ದರೂ, ಮನೆಯಿಂದ ಹೆಜ್ಜೆ ಹೊರಗಿಟ್ಟರೂ ಒಂದೇ ರೀತಿ ಸೌಲಭ್ಯಗಳು ಅವರಿಗೆ ಸಿಗುತ್ತವೆ. ನೀತಾ ಅಂಬಾನಿಯವರ ಖರ್ಚುವೆಚ್ಚಗಳು ಎಷ್ಟಾಗುತ್ತದೆ ಎಂದು ತಿಳಿಯೋಣ ಬನ್ನಿ..

Advertisements
Advertisements

ನೀತಾ ಅಂಬಾನಿ ಧರಿಸುವ ಬಟ್ಟೆ, ಧರಿಸುವ ಚಪ್ಪಲಿ, ಇಯರ್ ರಿಂಗ್ಸ್, ಬಳೆ, ಓಡಾಡಲು ಬಳಸುವ ಕಾರುಗಳು… ಹೀಗೆ ಅನೇಕ ವಸ್ತುಗಳು ತುಂಬಾ ಬೆಲೆಬಾಳುವಂತಹ ವಸ್ತುಗಳು ಆಗಿರುತ್ತದೆ. ನೀತಾ ಅಂಬಾನಿ ಅವರು ಧರಿಸುವ ಬಟ್ಟೆಗಳ ಬೆಲೆ ರೂ.10 ಲಕ್ಷ ದಿಂದ ರೂ.10 ಕೋಟಿವರೆಗೂ ಇರಬಹುದು ಎಂದು ಅಂದಾಜಿಸಲಾಗಿದೆ.
ನೀತಾ ಅಂಬಾನಿ ಬೆಳಿಗ್ಗೆ ಟೀ ಕುಡಿಯುವ ಕಪ್ಪಿನ ಬೆಲೆ ಸುಮಾರು ರೂ. 3 ಲಕ್ಷಗಳಷ್ಟಿರುತ್ತದೆ. ಯಾಕೆಂದರೆ ಆ ಟೀ ಕಪ್ ಗಳ ಬಾರ್ಡರ್‌ಗಳು ಬಂಗಾರದಿಂದ ಲೇಪಿತವಾಗಿರುತ್ತದೆ. ಆ ಕಪ್‌ಗಳು 50 ಇರುವ ಒಂದ್ ಸೆಟ್ ಬೆಲೆ ರೂ.1.50 ಕೋಟಿ. ಮೊದಲು ಆರ್ಡರ್ ಮಾಡಿ ಈ ಕಪ್ಪುಗಳನ್ನು ಕಂಪನಿಯಿಂದ ತರಿಸಬೇಕಾಗುತ್ತದೆ.

ನೀತಾ ಅಂಬಾನಿ ಅವರು ಬಳಸುವ ಹ್ಯಾಂಗ್ ಬ್ಯಾಗ್ ಬೆಲೆ ರೂ. 5 ಲಕ್ಷಗಳವರೆಗೆ ಇರುತ್ತದೆ. ಆಕೆ ಧರಿಸುವ ಚಪ್ಪಲಿ ಬೆಲೆ ರೂ. 1 ಲಕ್ಷದಷ್ಟಿರುತ್ತದೆ. ಇನ್ನು ಅವರು ಒಮ್ಮೆ ಧರಿಸಿದ ಬಟ್ಟೆಯನ್ನು ಮತ್ತೆ ಧರಿಸುವುದಿಲ್ಲವಂತೆ. ಇಷ್ಟವಾದರೆ ಮಾತ್ರ ಎರಡನೇ ಸಲ ಆ ಬಟ್ಟೆಗಳನ್ನು ಧರಿಸುತ್ತಾರಂತೆ. ಅವರು ಬಳಸುವ ಐಫೋನ್ ಬೆಲೆ ರೂ.350 ಕೋಟಿಯಂತೆ. ಯಾಕೆಂದರೆ ಅದರಲ್ಲಿ ಎಲ್ಲವೂ ಡೈಮಂಡ್ಸ್ ಹುದುಗಿಸಿ ಮಾಡಿಸಲಾಗಿದೆ. ನೀತಾ ಅಂಬಾನಿ ಹುಟ್ಟಿದ ಹಬ್ಬದ ಉಡುಗೊರೆಯಾಗಿ ಅವರ ಪತಿ ಮುಕೇಶ್ ಅಂಬಾನಿ ಸುಮಾರು 62 ಬಿಲಿಯನ್ ಡಾಲರ್ ಬೆಲೆಬಾಳುವ ಜೆಟ್ ವಿಮಾನ ಕೊಟ್ಟಿದ್ದರು. ಇದರ ಜತೆಗೆ 2 ಹೆಲಿಕಾಫ್ಟರ್‌ಗಳು, ಒಂದು ಜೆಟ್ ಪ್ಲೇನ್ ಸಹ ನೀತಾ ಅವರಿಗಿದೆ. ನೀತಾ ಅಂಬಾನಿ ವಾಸಿಸುವ ಮನೆ ಬೆಲೆ ರೂ. 2 ಸಾವಿರ ಕೋಟಿಗೂ ಅಧಿಕ ಇರುತ್ತದೆ ಎಂದು ಹೇಳಲಾಗಿದೆ. ಇದರಲ್ಲಿ 27 ಅಂತಸ್ತುಗಳು ಇರುತ್ತವೆ. ಒಂದೊಂದು ಅಂತಸ್ತಿಗೆ ಒಂದೊಂದು ವಿಶೇಷತೆ ಇದೆ. ಈ ಕಟ್ಟಡದಲ್ಲಿ ಒಮ್ಮೆಲೆ 120 ಕಾರುಗಳನ್ನು ಪಾರ್ಕ್ ಮಾಡಬಹುದಾಗಿದೆ.

ನೀತಾ ಅಂಬಾನಿ ಅವರ ಮನೆಯಲ್ಲಿ ಥಿಯೇಟರ್, ಸ್ಮಿಮ್ಮಿಂಗ್ ಫೂಲ್ ಇನ್ನಿತರೆ ಎಲ್ಲಾ ಸೌಲಭ್ಯಗಳೂ ಸಹ ಇವೆ. ರೂ. 3 ಕೋಟಿ ಬೆಲೆ ಬಾಳುವ ಬೆಂಟ್ಲೆ, 5 ಕೋಟಿಯ ಮೇಬ್ಯಾಕ್ 62, ರೂ. 50 ಕೋಟಿ ಬೆಲೆ ಬಾಳುವ ಡೈಮಂಡ್ ಕೋಟೆಡ್ ಕಾರುಗಳು ಇವರ ಬಳಿ ಇವೆ. ಈಗಾಗಲೆ ಅಂಬಾನಿ ಕುಟುಂಬಕ್ಕೆ ಝಡ್ ಪ್ಲಸ್ ಸೆಕ್ಯುರಿಟಿ ಇದೆ. ಇನ್ನು ನೀತಾ ಎಲ್ಲಿಗೇ ಹೋದರೂ ಆಕೆ ಸುತ್ತ 6 ಮಂದಿ ಗಾರ್ಡ್ಸ್ ಇರುತ್ತಾರೆ. ಒಮ್ಮೆ ನೀತಾ ಅಂಬಾನಿ ಹೊರಗೆ ಹೋದರೆ ಆ ದಿನ ಆಗುವ ಖರ್ಚು ರೂ.10 ಲಕ್ಷಗಳವರೆಗೂ ಆಗುತ್ತದೆ ಎಂದು ಅಂದಾಜಿಸಲಾಗಿದೆ.. ನೀತಾ ಅಂಬಾನಿ ಅವರ ಬಗ್ಗೆ ನೀವೇನಂತೀರಿ ಸ್ನೇಹಿತರೆ..