Advertisements

ಕ್ಯಾಮರಾ ಮುಂದೆ ಮೈಗೆ ಸುತ್ತಿಕೊಂಡಿದ್ದ ಟವೆಲ್ ಬಿಚ್ಚಿದ ನಿವೇದಿತಾ ಗೌಡ! ಬೆಚ್ಚಿಬಿದ್ದ ಚಂದನ್ ಶೆಟ್ಟಿ, ವೀಡಿಯೋ ಸಿಕ್ಕಾಪಟ್ಟೆ ವೈರಲ್!!

Kannada News

ಒಂದು ಕಾಲದಲ್ಲಿ ಟಿಕ್ ಟಾಕ್ ಇದ್ದಂತೆ ಇದೀಗ ಪ್ರತಿಯೊಬ್ಬರ ಫೆವರೀಟ್ ಆಗಿರೋದು ಇನ್ಸ್ಟಾಗ್ರಾಂ ರೀಲ್ಸ್. ಸಿನಿಮಾ ಸ್ಟಾರ್ ಗಳಿಂದ ಹಿಡಿದು ಸಾಮಾನ್ಯ ಜನರು ಕೂಡ ರೀಲ್ಸ್ ನಲ್ಲಿ ತಮ್ಮ ನಟನೆಯ, ಡ್ಯಾನ್ಸ್ ನ ಪ್ರತಿಭೆಗಳನ್ನು ತೋರಿಸುತ್ತಿದ್ದಾರೆ. ಇದೊಂದು ಟೈಂ ಪಾಸ್ ಜೊತೆ ಅಧ್ಬುತ ಮನೋರಂಜನೆ ಕೊಡುವಂತಹ ವೇದಿಕೆ ಅಂದರೂ ತಪ್ಪಾಗಲ್ಲ. ಈ ರೀತಿ ವಿಡಿಯೋ ಮಾಡುವುದರಲ್ಲಿ ನಮ್ಮ ಸ್ಯಾಂಡಲ್ ವುಡ್’ನ ಕ್ಯೂಟ್ ಜೋಡಿಗಳಲ್ಲಿ ಒಂದಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕುದ ಮುಂದೆ ಇದ್ದಾರೆ.

Advertisements
Advertisements

ಇವರು ಇನ್ಸ್ಟಾಗ್ರಾಂ ನಲ್ಲಿ ಯಾವಾಗಲೂ ಆಕ್ಟೀವ್ ಆಗಿರುತ್ತಾರೆ. ಇವರು ಹಾಕುವ ಪ್ರತಿಯೊಂದು ವಿಡಿಯೋಗಳಿಗೂ ಸಾವಿರಾರು ಲೈಕ್ಸ್ ಗಳು ಬರುತ್ತವೆ. ಅಷ್ಟೆ ಅಲ್ಲ ಎಲ್ಲರ ಮೊಬೈಲ್ ಗಳಲ್ಲೂ ಓಡಾಡುತ್ತಿರುತ್ತದೆ. ಚಂದನ್ ಶೆಟ್ಟಿಗಿಂತ ನಿವೇದಿತಾ ಅವರೇ ಹೆಚ್ಚು ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ತನ್ನ ಮುದ್ದಾದ ತಾಯಿಯ ಜೊತೆ, ಅಜ್ಜಿಯ ಜೊತೆ ರೀಲ್ಸ್ ಮಾಡುವ ನಿವೇದಿತಾ ತನನ್ ಕ್ಯೂಟ್ ನೆಸ್ ನಿಂದಲೇ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ನಿವೇದಿತಾ ಅವರು ಮಾಡಿರುವ ಒಂದು ವಿಡಿಯೋನಿಂದ ಚಂದನ್ ಶೆಟ್ಟಿ ಫುಲ್ ಗಾಬರಿಯಾಗಿದ್ದಾರೆ.

ಹೌದು, ಮೈಗೆ ಬಾತ್ ಟವೆಲ್ ಸುತ್ತಿಕೊಂಡು ಬಂದ ನಿವೇದಿತಾ ಅವರು ಕ್ಯಾಮರಾ ಮುಂದೆ ಹಾಡಿಗೆ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡುತ್ತಿರುತ್ತಾರೆ. ಈ ಸಮಯದಲ್ಲಿ ಪತಿ ಚಂದನ್ ಶೆಟ್ಟಿ ಅಲ್ಲಿಯೇ ಹಿಂಭಾಗ ಸೋಫಾದಲ್ಲಿ ಕೂತು ಲ್ಯಾಪ್ ಟಾಪ್ ನಲ್ಲಿ ಏನೋ ಕೆಲಸ ಮಾಡುತ್ತಿರುತ್ತಾರೆ. ಹೀಗೆ ಡ್ಯಾನ್ಸ್ ಮಾಡುತ್ತಿದ್ದ ನಿವೇದಿತಾ ಗೌಡನನ್ನು ಚಂದನ್ ಒಂದು ಬಾರಿ ನೋಡಿ ಅಚ್ಚರಿಯ ನೋಟ ಬೀರುತ್ತಾರೆ, ಅದೇ ಕ್ಷಣ ನಿವೇದಿತಾ ಒಂದೇ ಬಾರಿ ತನ್ನ ಮೈಗೆ ಹಾಕಿದ್ದ ಟವೆಲ್ ಬಿಚ್ಚುತ್ತಾರೆ. ಆಗ ಚಂದನ್ ಶೆಟ್ಟಿ, ನಿವೇದಿತಾ ಅದೇನು ಮಾಡುತ್ತಿದ್ದಾಳೆ ಎಂದು ಗಾಬರಿಯಿಂದ ಲ್ಯಾಪ್ ಟಾಪ್ ಎಸೆದು ನಿವೇದಿತಾ ಅವರನ್ನು ಕ್ಯಾಮರಾ ಮುಂದಿನಿಂದ ಆಚೆ ಎತ್ತಿಕೊಂಡು ಹೋಗುತ್ತಾರೆ.

ಆಗ ನೋಡಿದರೆ ನಿವೇದಿತಾ ಅವರು ಟವೆಲ್ ಒಳಗಡೆ ಬಟ್ಟೆ ಹಾಕಿದ್ದರು. ಅದನ್ನು ನೋಡಿ ಚಂದನ್ ಪೆಚ್ಚಾಗಿ ನಗೆ ಬೀರಿದ್ದರು. ತನ್ನ ಫ್ರ್ಯಾಂಕ್ ಗೆ ತನ್ನ ಗಂಡ ಫೂಲ್ ಆಗಿರೋದನ್ನು ಕಂಡು ನಿವೇದಿತಾ ಬಿದ್ದು ಬಿದ್ದು ನಗುತ್ತಾರೆ. ಈ ವಿಡಿಯೋ ಮಾಡುವ ಮುಂಚೆಯೇ ನಿವೇದಿತಾ ತನ್ನ ಗಂಡನನ್ನು ಫೂಲ್ ಮಾಡುತ್ತಿದ್ದೇನೆ ಅನ್ನುವುದನ್ನು ಹೇಳಿದ್ದರು. ಒಟ್ಟಿನಲ್ಲಿ ತನ್ನ ಪತ್ನಿಯ ತುಂಟಾಟದಲ್ಲಿ ಚಂದನ್ ಶೆಟ್ಟಿ ಫುಲ್ ಗಾಬರಿಯಾಗಿದ್ದರು. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.