Advertisements

ನಿಖಿಲ್ ಮಗನ ನಾಮಕರಣಕ್ಕೆ ಬಂದು ಭರ್ಜರಿ ಗಿಫ಼್ಟ್ ಕೊಟ್ಟ ರಾಧಿಕಾ ಕುಮಾರಸ್ವಾಮಿ ! ನೋಡಿ..

Cinema

ನಮಸ್ಕಾರ ವೀಕ್ಷಕರೇ ಮಾಜಿ ಪ್ರಧಾನ ಮಂತ್ರಿ ಮಣ್ಣಿನ ಮಗ ದೇವೇಗೌಡರ ಕುಟುಂಬದಲ್ಲಿ ಈಗ ಸಂಭ್ರಮದ ವಾತಾವರಣ ಮನೆಮಾಡಿದೆ ದೇವೇಗೌಡರ ಮೊಮ್ಮಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರ ಮುದ್ದಿನ ಮಗನಿಗೆ ನೆನ್ನೆ ನಾಮಕರಣ ಶಾಸ್ತ್ರ ವಿಜೃಂಭಣೆಯಿಂದ ನಡೆದಿದೆ.. 2020 ರ ಏಪ್ರಿಲ್ ನಲ್ಲಿ ನಿಖಿಲ್ ಕುಮಾರಸ್ವಾಮಿ ಯವರು ರೇವತಿ ಅವರೊಡನೆ ಮದುವೆಯಾದರು ಕಳೆದ ವರ್ಷ 2021 ರ ಸೆಪ್ಟೆಂಬರ್ ನಲ್ಲಿ ಮಗುವಿಗೆ ಜನ್ಮ ನೀಡಿದರು ರೇವತಿ ನೆನ್ನೆಯಷ್ಟೇ ಇವರ ಮಗುವಿಗೆ ನಾಮಕರಣದ ಶಾಸ್ತ್ರ ನಡೆದಿದ್ದು ನಿಖಿಲ್ ರೇವತಿ ಅವರ ಮಗುವಿಗೆ ರಾಧಿಕಾ ಕುಮಾರಸ್ವಾಮಿ ಅವರು ಕಳುಹಿಸಿ ಕೊಟ್ಟಿರುವ ಉಡುಗೊರೆ ಏನು ಗೊತ್ತಾ ಈ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ ಹೌದು ನಿಖಿಲ್ ಕುಮಾರ್ ಸ್ವಾಮಿ ಮತ್ತು ರೇವತಿ ದಂಪತಿಗಳೂ ಇಲ್ಲಿಯ ವರೆಗೂ ತಮ್ಮ ಮುದ್ದು ಮಗನ ಮುಖವನ್ನು ರಿವಿಲ್ ಮಾಡಿರಲಿಲ್ಲ

Advertisements
Advertisements

ಫೋಟೋಗಳನ್ನು ಸಹ ಎಲ್ಲಿಯೂ ಕೂಡ ಶೇರ್ ಮಾಡಿ ಕೊಂಡಿರಲಿಲ್ಲ ಹಾಗೂ ಸೋಶಿಯಲ್ ಮೀಡಿಯಾ ದಲ್ಲಿ ಮಗನನ್ನು ಪರಿಚಯ ಮಾಡುವುದಿಲ್ಲ ಎಂದಿದ್ದರು ಇದೀಗ ನಾಮಕರಣ ಶಾಸ್ತ್ರದ ದಿನದಂದು ಮಗುವನ್ನು ಎಲ್ಲರಿಗೂ ಪರಿಚಯ ಮಾಡಿದ್ದಾರೆ ನೆನ್ನೆ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇವರ ಮಗುವಿನ ನಾಮಕರಣ ನಡೆದಿದೆ ಇನ್ನೂ ನಿಖಿಲ್ ರೇವತಿ ದಂಪತಿಯ ಮುದ್ದಿನ ಮಗುವಿಗೆ ಆವ್ಯಾನ್ ಗೌಡ ಎಂದು ಹೆಸರಿಡಲಾಗಿದೆ ಈ ಹೆಸರು ಬಹಳ ವಿಭಿನ್ನವಾಗಿದೆ ಎಂದು ನೆಟ್ಟಿಗರು ಮತ್ತು ಅಭಿಮಾನಿಗಳು ಅಭಿಪ್ರಾಯ ವನ್ನು ವ್ಯಕ್ತಪಡಿಸಿದ್ದಾರೆ ಇನ್ನು ರಾಧಿಕಾ ಕುಮಾರಸ್ವಾಮಿ ಅವರು ಸಹ ನಿಖಿಲ್ ಕುಮಾರಸ್ವಾಮಿ ಅವರ ಮಗುವಿಗೆ ಭರ್ಜರಿಯಾದ ಉಡುಗೊರೆ ಒಂದನ್ನು ಕಳುಹಿಸಿದ್ದಾರೆ ಆವ್ಯಾನ್ ಗೌಡ ಗಾಗಿ ವಿಶೇಷವಾಗಿ ಚಿನ್ನದ ಸರವನ್ನು ಕಳುಹಿಸಿದ್ದಾರೆ

ನಟಿ ರಾಧಿಕಾ ಕುಮಾರಸ್ವಾಮಿ ಯವರು ಈ ವಿಚಾರ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದ್ದು ನಾಮಕರಣ ಶಾಸ್ತ್ರದ ಫೋಟೋಗಳು ಮತ್ತು ವಿಡಿಯೋಗಳು ಸಹ ಹರಿದಾಡುತ್ತಿವೆ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಮುದ್ದು ಮಗನ ನಾಮಕರಣ ಸಂಭ್ರಮಕ್ಕೆ ಹಲವಾರು ರಾಜಕೀಯ ಗಣ್ಯರು ಕನ್ನಡ ಚಿತ್ರರಂಗದ ನಟ ನಟಿಯರು ಆಪ್ತರು ಸ್ನೇಹಿತರು ಅಭಿಮಾನಿಗಳು ಸಹ ಪಾಲ್ಗೊಂಡಿದ್ದರು ನೀವು ಸಹ ಈ ಪುಟ್ಟ ಮಗುವಿಗೆ ಒಳ್ಳೆಯದಾಗಲಿ ಎಂದು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..