Advertisements

ನಿಖಿಲ್ ಕುಮಾರಸ್ವಾಮಿ ಮಗನ ನಾಮಕರಣಕ್ಕೆ ಬಂದ ರಾಧಿಕಾ ಕುಮಾರಸ್ವಾಮಿ! ಮಗುವಿಗೆ ಕೊಟ್ಟ ಉಡುಗೊರೆ ನೋಡಿ ಎಲ್ಲರೂ ಶಾಕ್!

Cinema

ನಮಸ್ಕಾರ ವೀಕ್ಷಕರೆ ನಿಖಿಲ್ ಕುಮಾರಸ್ವಾಮಿ ಅವರ ಮುದ್ದು ಮಗನ ನಾಮಕರಣ ಶಾಸ್ತ್ರ ಇಂದು ನೆರವೇರಿತು ದೊಡ್ಡಗೌಡರ ಮರಿ ಮೊಮ್ಮಗನಿಗೆ ಆವ್ಯನ್ ಗೌಡ ಎಂದು ಹೆಸರಿಡಲಾಗಿದೆ ನಾಮಕರಣ ಶಾಸ್ತ್ರದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅಜ್ಜಿ ತಾತನ ಕನಕಾಭಿಷೇಕ ನಡೆಯಿತು ಮುತ್ತಾತನ ಜೊತೆ ನನ್ನ ಮಗನ ನಾಮಕರಣ ನೆರವೇರಿದ್ದು ಸಂತಸ ತಂದಿದೆ ಆವ್ಯನ್ ಅಂದರೆ ಗಣೇಶ ಮತ್ತು ವಿಷ್ಣುವಿನ ಹೆಸರು, ಹೆಸರನ್ನು ಫೈನಲ್ ಮಾಡಿದ್ದು ನನ್ನ ಪತ್ನಿ ರೇವತಿ
ನನ್ನ ಮಗ ಒಳ್ಳೆ ಪ್ರಜೆಯಾಗಲಿ ಇಷ್ಟೂ ದಿನ ಜನರಿಗೆ ಮಗನ ಮುಖ ತೋರಿಸಿರಲ್ಲಿಲ್ಲ ಇವತ್ತು ಒಂಬತ್ತನೇ ತಿಂಗಳು ಎಲ್ಲರೂ ಇಂದು ನನ್ನ ಮಗುವನ್ನು ನೋಡುತ್ತಿದ್ದಾರೆ..

Advertisements
Advertisements

ಮಗನೇ ಇಚ್ಛೆ ಏನಿದೆ ಅದೇ ಆಗಲಿ ಎಂದು ಹೇಳಿದರು ನಂತರ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ತುಂಬಾ ಖುಷಿಯಾಗಿದೆ ಡ್ರೀಮ್ ಅಂತ ಏನಿಲ್ಲ ಅವನ ಇಷ್ಟ ತುಂಬಾ ಆಕ್ಟಿವ್ ಆಗಿರುತ್ತಾನೆ ನನ್ನ ಮಗ ಚೆನ್ನಾಗಿ ಓದಲಿ ಅನ್ನೋದೇ ನಮ್ಮ ಆಸೆ ಅದೆ ಎಂದು ಹೇಳಿದರು.. ನಿಖಿಲ್ ಕುಮಾರಸ್ವಾಮೀ ಪುತ್ರನ ನಾಮಕರಣ ಇಂದು ಭರ್ಜರಿಯಾಗಿ ನಡೆಯಿತು, ನಾಮಕರಣಕ್ಕೆ ಕುಟುಂಬಸ್ಥರಿಗೆ ಮಾತ್ರ ಅವಕಾಶವನ್ನು ನೀಡಲಾಗಿತ್ತು ವಿವಿಧ ಹೂಗಳಿಂದ ಬೆಳ್ಳಿ ತೊಟ್ಟಿಲನ್ನು ಸಿಂಗರಿಸಲಾಗಿತ್ತು ಮಹಾನಗರ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಜರುಗಿತು 10.30 ರಿಂದ 12.20 ರ ವರೆಗೂ ನಡೆಯುವ ಶುಭಲಗ್ನದಲ್ಲಿ ನಾಮಕರಣ ಕಾರ್ಯಕ್ರಮ ನೆರವೇರಿಸಲಾಯಿತು..

ಇನ್ನು ಈ ಕಾರ್ಯಕ್ರಮಕ್ಕೆ ಅನೇಕ ರಾಜಕಾರಣಿಗಳು ಆಪ್ತರು ಸ್ನೇಹಿತರು, ಚಿತ್ರರಂಗದ ನಟ ನಟಿಯರು ಬಂದು ನಿಖಿಲ್ ಕುಮಾರಸ್ವಾಮಿ ಅವರ ಮಗನಿಗೆ ಶುಭ ಹಾರೈಸಿದ್ದಾರೆ ಇನ್ನು ಈ ಕಾರ್ಯಕ್ರಮಕ್ಕೆ ನಟಿ ರಾಧಿಕಾ ಕುಮಾರಸ್ವಾಮಿ ಬಂದು ಮಗುವಿಗೆ ಬಂಗಾರದ ಬಳೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನುವ ಮಾತು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ನೀವು ಸಹ ಈ ಪುಟ್ಟ ಕಂದನಿಗೆ ಒಳ್ಳೆಯದಾಗಲಿ ಎಂದು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..