ಕನ್ನಡದ ಖ್ಯಾತ ನಟಿ ಯನ್ನು ಮಲಯಾಳಂ ಚಿತ್ರರಂಗದಿಂದ ಬ್ಯಾನ್ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ ಅಷ್ಟಕ್ಕೂ ಆ ನಟಿ ಯಾರು. ಕನ್ನಡತಿ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ನಿತ್ಯ ಮೆನನ್ ಮೇಲೆ ಮುನಿಸಿಕೊಂಡಿರುವ ಮಲಯಾಳಂ ಚಿತ್ರರಂಗದ ನಿರ್ಮಾಪಕರು ಆಕೆಯನ್ನು ಬ್ಯಾನ್ ಮಾಡಲು ಮುಂದಾಗಿದ್ದಾರೆ.ಅದಕ್ಕೆ ಕಾರಣ ಕೊಟ್ಟಿರುವ ನಿರ್ಮಾಪಕರು ಹೇಳಿದ್ದಾದರೂ ಏನು ಗೊತ್ತಾ ನಿತ್ಯ ಮೆನನ್ ಗೆ ಚಿತ್ರರಂಗದ ಮೇಲೆ ಆಸಕ್ತಿ ಕಡಿಮೆಯಾಗಿದೆ.

ಆಕೆ ಜಂಬದ ಕೋಳಿಯಂತೆ ಗರ್ವದಿಂದ ವರ್ತಿಸುತ್ತಿದ್ದು ನಾವು ಭೇಟಿಯಾಗಲು ಹೋದರೆ ಆಕೆ ನಮ್ಮೊಂದಿಗೆ ಮಾತನಾಡಲು ನಿರಾಕರಿಸುತ್ತಿದ್ದಾಳೆ ಎಂದು ಆಕ್ರೋಶಗೊಂಡಿರುವ ಮಲಯಾಳಂ ನಿರ್ಮಾಪಕರು ನಟಿ ನಿತ್ಯ ಮೆನನ್ ನ್ನು ಬಹಿಷ್ಕರಿಸುವುದಾಗಿ ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿತ್ಯ ಮೆನನ್ ನನ್ನ ತಾಯಿ ಮೂರನೇ ಹಂತದ ಕ್ಯಾ’ನ್ಸ’ರ್ ನಿಂದ ಬಳಲುತ್ತಿದ್ದು ಇದರಿಂದ ಧೃತಿಗೆಟ್ಟಿರುವ ನಾನು ನೋವನ್ನು ನುಂಗಿಕೊಂಡು ಚಿತ್ರೀಕರಣದಲ್ಲಿ ಪಾಲುಗೊಳ್ಳುತ್ತಿದ್ದೇನೆ.
ಶೂಟಿಂಗ್ ಮುಗಿದ ಮೇಲೆ ನಾನು ಕ್ಯಾರವನ್ ಲ್ಲಿ ಒಬ್ಬಳೇ ಕುಳಿತು ಅಳುತ್ತಿದ್ದೇನೆ. ನನ್ನ ನೋವು ನನಗೆ ಗೊತ್ತು ಎಂದು ನಿತ್ಯ ಮೆನನ್ ಅವರು ಹೇಳಿದ್ದಾರೆ. ತಾಯಿ ಕ್ಯಾ’ನ್ಸ’ರ್ ನಿಂದ ಬಳಲುತ್ತಿರುವುದರಿಂದ ನಟಿ ನಿತ್ಯಾ ಮೆನನ್ ಅಕ್ಷರಶಹ ಮಾನಸಿಕವಾಗಿ ನೊಂದು ಹೋಗಿದ್ದು ಈ ದುಃಖವನ್ನು ಭರಿಸುವ ಶಕ್ತಿ ಆ ದೇವರು ನಿತ್ಯ ಮೆನನ್ ಗೆ ಕೊಡಲಿ ಎಂದು ಆಶಿಸೋಣ