Advertisements

ಕನ್ನಡದ ನಂಬರ್ 1 ನಟ ಯಾರೆಂದು ಕೇಳಿದಾಗ ಪುನೀತ್ ಏನ್ ಹೇಳಿದ್ರು ಗೊತ್ತಾ? ನೋಡಿ..

Cinema

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್.. ಈ ಬೆಟ್ಟದ ಹೂವು ಈಗಾಗಲೇ ನಮ್ಮಿಂದ ದೂರವಾಗಿ ಎರಡು ತಿಂಗಳು ಮೇಲಾಗಿದೆ. ಅವರ ಸಾಮಾಜಿಕ ಕಾರ್ಯಗಳು ಈಗ ಸದ್ದು ಮಾಡುತ್ತಿವೆ.. ಬದುಕಿದ್ದಾಗ ಮನುಷ್ಯ ಹೇಗೆ ಬದುಕಬೇಕು ಎಂಬುದಾಗಿ ಸಾಕಷ್ಟು ಜನತೆಗೆ ಹಾಗು ಈಗಿನ ಯುವ ಜನತೆಗೆ ಸ್ಪೂರ್ತಿಯಾಗಿದ್ದಾರೆ ಪುನೀತ್ ಅವರು. ನಟ ಪುನೀತ್ ಅವರು ಕೇವಲ ತೆರೆಯ ಮೇಲೆ ಮಾತ್ರವಲ್ಲಾ, ಸಾಕಷ್ಟು ಜನರ ಕಣ್ಣೀರನ್ನು ಒರೆಸಿದವರು..

[widget id=”custom_html-5″]

ಕಷ್ಟ ಎಂದವರಿಗೆ ಯಾವಾಗಲೂ ಸಹಾಯ ಹಸ್ತ ನೀಡುತ್ತಿದ್ದರು. ನಟ ಪುನೀತ್ ಅವರು ಕೊಟ್ಟಂತಹ ಸಿನಿಮಾ ವಿಚಾರದ ಒಂದೊಂದು ಸಂದರ್ಶನಗಳು ಇತ್ತೀಚಿಗೆ ಎಷ್ಟರ ಮಟ್ಟಿಗೆ ಸತ್ಯ ಎನಿಸುತ್ತಿದೆ ಅಂದರೆ ಅದನ್ನು ಈಗ ನೋಡಿದರೆ ಅಪ್ಪು ಎಂತಹ ಮನಸ್ಥಿತಿ ಒಂದಿದ್ದರು ಎಂಬುದನ್ನು ತಿಳಿಯುತ್ತದೆ.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಪುನೀತ್ ಅವರ ಜೀವನದ ಬಗ್ಗೆ ತಿಳಿದುಕೊಂಡ ರೀತಿ ಅವರು ಕಲಿತಂತಹ ಪಾಠ, ಸರಳತೆಗಳಿಗೆ ಇನ್ನೋಂದು ಹೆಸರೇ ಅಪ್ಪು ಆಗಿದ್ದರು.. ಪುನೀತ್ ಅವರು ಸಾಕಷ್ಟು ಬಾರಿ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ಹಾಗೆ ಅವರ ಕೆಲಸದ ಬಗ್ಗೆ ಕೂಡ ಮಾತನಾಡಿದ್ದಾರೆ.. ಅವರ ಕೆಲಸದ ಬಗ್ಗೆ ಮಾತ್ರವೇ ಗಮನದಲ್ಲಿಟ್ಟುಕೊಂಡು ಮಾತನಾಡುತ್ತಿದ್ದರು. ಈಗೊಮ್ಮೆ ಸಂದರ್ಶನ ನೀಡುವ ವೇಳೆ ಪುನೀತ್ ಅವರಿಗೆ ದರ್ಶನ್ ಅವರ ಬಗ್ಗೆ ಪ್ರಶ್ನೆ ಮಾಡಲಾಗುತ್ತದೆ.. ಆಗ ಅವರೊಬ್ಬರು ಕಲಾವಿದರು‌, ನಾವು ಕೂಡ ಕಲಾವಿದರು. ಯಾವಾಗಲೂ ಜೀವನದಲ್ಲಿ ಸೆಲ್ಪ್ ಕಾಂಪಿಟೇಷನ್ ಮಾಡಿಕೊಳ್ಳಬೇಕು. ಇನ್ನೊಬ್ಬರನ್ನು ನೋಡಿ ಕಾಂಪಿಟೇಷನ್ ಮಾಡಬಾರದು ಎಂದಿದ್ದರು ಅಪ್ಪು..

[widget id=”custom_html-5″]

ಆಗ ನಿರೂಪಕಿ ನಂಬರ್ ಒನ್ ಸ್ಥಾನಕ್ಕೆ ಏರಬೇಕೆಂದರೆ ಇನ್ನೊಬ್ಬರ ಜೊತೆ ಕಾಂಪಿಟೇಷನ್ ಇಟ್ಟುಕೊಳ್ಳಬೇಕು ಅಲ್ಲವೇ ಎಂದು ಪ್ರಶ್ನೆ ಮಾಡ್ತಾರೆ! ಆಗ ಪುನೀತ್ ಅವರು ಹೇಳಿದ್ದೇ ಬೇರೆ ಜೀವನದಲ್ಲಿ ಯಾವುದೇ ಕೆಲಸ ಮಾಡಿದರು ಕೂಡ ನಮ್ಮ ಜೊತೆ ಮಾತ್ರವೇ ನಾವು ಸ್ಪರ್ಧೆಗೆ ಇಳಿಯಬೇಕು. ಬೇರೆಯವರ ಜೊತೆ ಸ್ಪರ್ದೆ ಇಟ್ಟುಕೊಂಡರೆ ಅದು ಬೇರೆಯದೇ ಆಗುತ್ತದೆ.. ಹಾಗೆ ನೋಡಿದರೆ ಇವರೇ ನಂಬರ್ ಒನ್ ನಟ ಎಂದು ಹೇಳಿದ್ದರು. ಅಸಲಿಗೆ ಪುನೀತ್ ಅವರು ಅಂದು ಹೇಳಿದ ಆ ನಂಬರ್ ಒನ್ ನಟ ಯಾರು, ಅಪ್ಪು ಮಾತನಾಡಿರುವ ಈ ಮಾತುಗಳು ಹೆಚ್ಚು ವೈ’ರ’ಲ್ ಆಗ್ತಿದೆ. ಆ ನಂಬರ್ ಒನ್ ನಟ ಯಾರು? ಅಪ್ಪು ಯಾರ ಬಗ್ಗೆ ಹೇಳಿರಬಹುದು ಎಂದು ನಿಮ್ಮ ಅನಿಸಿಕೆಗಳನ್ನು ತಿಳಿಸಿ.

[widget id=”custom_html-5″]