Advertisements

ಏನಿದು ಓಲಾ ಬೈಕ್..! ಇದರ ಬಗ್ಗೆ ಕೇಳಿದರೆ ಬೇರೆ ಗಾಡಿಗಳನ್ನು ಮುಟ್ಟುವುದಿಲ್ಲ.. ಗ್ಯಾರೆಂಟಿ.! ಯಾಕೆ ಗೊತ್ತಾ..?

Inspiration Technology

ಓಲಾ ಇ-ಸ್ಕೂಟರ್, ವಿಶ್ವದ ಅತಿದೊಡ್ಡ ಇ-ಸ್ಕೂಟರ್ ತಯಾರಕ. ಪ್ರತಿ ವರ್ಷ 10 ಮಿಲಿಯನ್ (1 ಕೋಟಿ) ಸ್ಕೂಟರ್ ಉತ್ಪಾದನೆ. ಇದು ಪ್ರಪಂಚದ 15% ನಷ್ಟನ್ನು ಕವರ್ ಮಾಡತ್ತೆ. ಇದು ಒಂದು ದೊಡ್ಡ ಕ್ಯಾಂಪಸ್.500 ಎಕರೆ ಕ್ಯಾಂಪಸ್. 10,000 ಕಾರ್ಮಿಕರು ಕೆಲಸ ಮಾಡ್ತಾರೆ 3,000 ಕ್ಕಿಂತ ಹೆಚ್ಚು ರೋಬೋಟ್‌ಗಳನ್ನು ಈ ಘಟಕದಲ್ಲಿ ಬಳಸಲಾಗುವುದು. ಓಲಾ ಕಾರ್ಖಾನೆಯ ಮೇಲ್ಛಾವಣಿಯನ್ನು ಸೋಲಾರ್ ಪ್ಯಾನಲ್ಗಳಿಂದ ಮುಚ್ಚಲಾಗಿದೆ. ಇದು ಕಂಪನಿಯು ತನ್ನದೇ ಆದ ವಿದ್ಯುತ್ ಉತ್ಪಾದಿಸಲು ಸಹಾಯ ಮಾಡುತ್ತದೆ. ಕಂಪನಿಯ ಸ್ಥಾಪಕ ಮತ್ತು ಸಿಇಒ ಭಾವೀಶ್ ಅಗರ್ವಾಲ್.
ಈ ಇ-ಸ್ಕೂಟರ್‌ನ ಅತಿದೊಡ್ಡ ಕ್ರೇಜ್ ಭಾರತೀಯ ಮಾರುಕಟ್ಟೆಯಲ್ಲಿ ಕಂಡುಬಂದಿದೆ. ಪ್ರಿಬುಕಿಂಗ್ ತೆರೆದ ತಕ್ಷಣ, 24 ಗಂಟೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಬುಕ್ ಮಾಡಲಾಗಿದೆ, ಇದು ವಿಶ್ವ ದಾಖಲೆಯಾಗಿದೆ.

Advertisements
Advertisements

ಕ್ರೇಜ್ ಆಗಿರುವುದರ ಹಿಂದಿನ ಕಾರಣ ಅದರ ವೈಶಿಷ್ಟ್ಯಗಳು…! ಮೊದಲಿಗೆ, ಇದು ‘ಹೈಪರ್-ಚಾರ್ಜರ್’ ಟೆಕ್ನಾಲಜಿ ಹೊಂದಿದೆ, ಇದು ಅತ್ಯಂತ ವೇಗದ ಚಾರ್ಜಿಂಗ್ ನೆಟ್‌ವರ್ಕ್ ಆಗಿದೆ. ಬಹಳ ಬೇಗ ಚಾರ್ಜಿಂಗ್ ಆಗುತ್ತದೆ. ಎರಡನೆಯದು ಒಂದೇ ಚಾರ್ಜ್ ನಲ್ಲಿ 150 ಕಿಲೋಮೀಟರ್ ಓಡುತ್ತದೆ.‌ ಮೂರನೆಯದಾಗಿ, ಇದು ಕೇವಲ 18 ನಿಮಿಷಗಳ ಚಾರ್ಜಿಂಗ್‌ನಲ್ಲಿ 50% ಚಾರ್ಜ್ ಆಗುತ್ತದೆ. ಅಂದರೆ ಕೇವಲ 18 ನಿಮಿಷ ಚಾರ್ಜ್ ಮಾಡಿ ಮತ್ತು 75 ಕಿಮೀ ಓಡಿಸಬಹುದು. ನಾಲ್ಕನೆಯದು ಅದರ ವೇಗ. ಇದೀಗ ಗುಜರಾತ್‌ನಲ್ಲಿ ರಿವಾಲ್ಟ್ ಇ-ಬೈಕ್‌ನ ಕ್ರೇಜ್ ಇದೆ, ಇದರ ಗರಿಷ್ಠ ವೇಗ 85 KMPH ಆಗಿದೆ. ಈ ಸ್ಕೂಟರ್‌ನ ವೇಗ 100 KMPH ಆಗಿದೆ. ಇದು ನಿಜವಾಗಿಯೂ ಅದ್ಭುತ ಎನ್ನಬಹುದು. ಸಾಮಾನ್ಯ ಪೆಟ್ರೋಲ್ ಬೈಕ್/ಸ್ಕೂಟರ್‌ಗಳಲ್ಲಿ ಕೂಡ ಇದು ತುಂಬಾ ಕ’ಷ್ಟಕರವಾಗುತ್ತದೆ. ಅಂದರೆ 60-70 ವರೆಗಿನ ವೇಗದಲ್ಲಿ ಯಾವದೇ ಸ’ಮಸ್ಯೆ ಇರೋದಿಲ್ಲ. ಐದನೆಯದು ಅದು ನಾಲ್ಕು ಚಕ್ರದ ವಾಹನದಂತೆ ಹಿಮ್ಮುಖ ಚಾಲನಾ ವ್ಯವಸ್ಥೆಯನ್ನು ಹೊಂದಿದೆ. ಅಂದರೆ ನೀವು ಸ್ಕೂಟರ್ ಅನ್ನು ಹಿಂದೆ ತಳ್ಳೋದು ಅವಶ್ಯಕತೆ ಇರುವುದಿಲ್ಲ, ಕೇವಲ ಒಂದು ಬಟನ್ ಒತ್ತಿದರೆ ಸಾಕು ಗಾಡಿ ಹಿಂದೆ ಹೋಗುತ್ತದೆ. ಆರನೆಯದು ಕಾರ್ ಬ್ಲೂಟೂಥ್ ರೀತಿಯಲ್ಲೇ ಮೊಬೈಲ್ ಸಂಪರ್ಕ ಸಾಧ್ಯ. ಏಳನೆಯದು ಅದರ ಬ್ಯಾಟರಿಯನ್ನು ಬದಲಾಯಿಸಬಹುದಾಗಿದೆ. ಬ್ಯಾಟರಿಯನ್ನು ಅದರಿಂದ ಹೊರತೆಗೆಯಬಹುದು ಮತ್ತು ಹೊರಗೆ ಎಲ್ಲಿ ಬೇಕಾದರೂ ಚಾರ್ಜ್ ಮಾಡಬಹುದು.

ಟಯರ್ ಮಾತ್ರ ಟ್ಯೂಬ್ ಲೆಸ್ ಇರಲಿದೆ ಮತ್ತು ಇನ್ನೂ ಹಲವು ವೈಶಿಷ್ಟ್ಯಗಳು ಇವೆ.. ಮೇಲ್ನೋಟಕ್ಕೆ ಏನಿದೆ ಅನ್ನೋದು ಸಾಮಾನ್ಯ ಭಾರತೀಯನಿಗೆ ಬೇಕಾಗಿರುವುದು.! ಉತ್ತಮ ಚಾರ್ಜಿಂಗ್ ಸ್ಪೀಡ್, ದೀರ್ಘ ದೂರ ಮತ್ತು ವೇಗ. ಬೆಲೆ ಸುಮಾರು ಒಂದೂವರೆ ಲಕ್ಷಗಳಷ್ಟಿರಬೇಕು… ಇದರಲ್ಲಿ ಮೋದಿಯವರ ಕನಸಿನ ಯೋಜನೆಯಡಿಯಲ್ಲಿ, ಸಬ್ಸಿಡಿಯನ್ನು ಪೆಟ್ರೋಲ್ ಮೇಲೆ ಅವಲಂಬನೆಯನ್ನು ಕೊನೆಗೊಳಿಸುವ ಯೋಜನೆಯಡಿಯಲ್ಲಿ ನೀಡಲಾಗುವುದು, ಇದು 50 ಸಾವಿರದವರೆಗೆ ಇರಬಹುದು. ನೀವು ಈ ಸ್ಕೂಟರ್ ಅನ್ನು 70-75 ಸಾವಿರದಲ್ಲಿ ಪಡೆಯಬಹುದು ಅಂತ ನಾನು ಭಾವಿಸುತ್ತೇನೆ.

ಸಂಪೂರ್ಣವಾಗಿ ಭಾರತದಲ್ಲೇ ತಯಾರಿಸಲಾಗಿದೆ. ಮಾಲೀಕರು ಕೂಡ ಭಾರತೀಯರು. ಗಲ್ಫ್ ದೇಶದ ಶೇಕ್ ಗಳ ಬ್ಯಾಕ್ ಗೆ ಬೆಂ’ಕಿ ಬೀಳುವ ಫೀಚರ್ ಇನ್ನೊಂದು ವಿಶೇಷ. ಆಗಸ್ಟ್ 15 ರಂದು ಮಧ್ಯಾಹ್ನ 2 ಗಂಟೆಗೆ ಇದರ ಲಾಂಚಿಂಗ್ ಕಾರ್ಯಕ್ರಮ ನಡೆಯುಲಿದೆ.

ಲಕ್ಷಾಂತರ ಮೌಲ್ಯದ ಪೆಟ್ರೋಲ್ ಬೈಕುಗಳನ್ನು ವರದ’ಕ್ಷಿಣೆ ಕೊಟ್ಟು ತಂದು ಪೆಟ್ರೋಲ್ ದುಬಾರಿ ಮಾಡಿದ್ದು ಮೋದಿ ಅಂತ ಮೋದಿಯವರಿಗೆ ಬೈ’ಯ್ಯುತ್ತಾ ಇರೋದರ ಬದಲು ಈ ಬೈಕ್ ಖರೀದಿ ಮಾಡಿ ಪರಿಸರ ರಕ್ಷಣೆ ಮಾಡಿ! ವಿದ್ಯುತ್ ಅನ್ನು ಸರ್ಕಾರ ಸಪ್ಲೈ ಮಾಡತ್ತೆ ಚಿಂ’ತೆ ಮಾಡಬೇಡಿ.!! ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.