Advertisements

ಹಳೆ ಸೀರೆ ಹಾಕೊಂಡು ಚಿನ್ನ ಕೊಳ್ಳಲು ಹೋದ ಮಹಿಳೆಗೆ ಅಂಗಡಿಯವರು ಎಂಥ ಕಚಡಾ ಕೆಲಸ ಮಾಡಿದ್ದಾರೆ ನೋಡಿ ಗಾಬರಿ ಆಗ್ತೀರಾ!

Kannada News

ನಮಸ್ಕಾರ ವೀಕ್ಷಕರೆ ಈ ವರ್ಷದ ಯುಗಾದಿ ಹಬ್ಬದ ಸಂದರ್ಭದಲ್ಲಿ ಕೊಯಿಮುತ್ತೂರು ನಲ್ಲಿ ಚಿನ್ನ ಕೊಂಡುಕೊಳ್ಳಲು ಗೋಲ್ಡ್ ಶೋರೂಮ್ ಗೆ ಹೋಗಿದ್ದ ಚಂದ್ರಕಲಾ ಎಂಬ ಮಹಿಳೆಯ ಜೊತೆ ನಡೆದ ಒಂದು ವಿಚಿತ್ರ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಓದಿ ನೋಡಿ.. ಕೊಯಿಮುತ್ತೂರು ನಲ್ಲಿರುವ ಒಂದು ಚಿನ್ನದ ಅಂಗಡಿಗೆ ತಾನು ಯಾವಾಗಲೂ ಚಿನ್ನ ಕೊಂಡುಕೊಳ್ಳುತ್ತಿದ್ದ ಈ ಶೋರೂಮ್ ಗೆ ಯುಗಾದಿ ಹಬ್ಬಕ್ಕೆ ಚಿನ್ನ ಕೊಳ್ಳುವ ಆಸೆಯಿಂದ ಚಂದ್ರಕಲಾ ಎಂಬ ಮಹಿಳೆ ಹೋಗಿದ್ದಾಳೆ ಮಿಡಲ್ ಕ್ಲಾಸ್ ಮಹಿಳೆಯಾಗಿದ್ದ ಚಂದ್ರಕಲಾ ಅಷ್ಟೋ ಇಷ್ಟೋ ಹಣ ಕೂಡಿ ಹಾಕಿ ತನ್ನ ಕೈಯಲ್ಲಿದ್ದರೆ ಹಣ ಇರೋದಿಲ್ಲ ಖರ್ಚಾಗುತ್ತೆ ಹೀಗಾಗಿ ಒಡವೆಗೆ ಹಣ ಹಾಕೋಣ ಅಂತ ಆಸೆಯಿಂದ ಚಂದ್ರಕಲಾ ಬಂದಿದ್ದಳು ಅದು ಬೇರೆ ದಿನೆ ದಿನ ಚಿನ್ನದ ರೇಟ್ ಬೇರೆ ಬೆಲೆ ಜಾಸ್ತಿ ಆಗುತ್ತಿದೆ ಹೀಗಾಗಿ ಈಗಲೇ ಸ್ವಲ್ಪ ಚಿನ್ನ ಕೂಡಿಹಾಕಿ ಇಟ್ಟುಕೊಳ್ಳೋಣ ಎಂಬುದು ಚಂದ್ರಕಲಾ ಪ್ಲಾನ್ ಆಗಿತ್ತು ಇದು ಹಬ್ಬದ ಟೈಮ್ ಆಗಿದ್ದರಿಂದ ಅಂಗಡಿ ತುಂಬ ಸಿಕ್ಕಾಪಟ್ಟೆ ಜನಗಳು ಚಿನ್ನ ಕೊಂಡುಕೊಳ್ಳಲು ಬಂದಿದ್ದರು ಬರಿ ಶ್ರೀಮಂತರೆ ಒಳ್ಳೆ ಒಳ್ಳೆಯ ಬಟ್ಟೆ ಹಾಕಿಕೊಂಡು ಮೇಕಪ್ ಮಾಡಿಕೊಂಡು ಚಿನ್ನದ ಅಂಗಡಿಗೆ ಬಂದಿದ್ದರು ಆದರೆ ಚಂದ್ರಕಲಾ ಹಳೆಯ ಸುಮಾರಾಗಿದ್ದ ಸೀರೆ ಹುಟ್ಟಿಕೊಂಡು ಚಿನ್ನದ ಅಂಗಡಿಗೆ ಹೋಗಿದ್ದಳು

Advertisements
Advertisements

ಅಂಗಡಿಯಲ್ಲಿದ್ದ ಸೇಲ್ಸ್ ಗಲ್ಸ್ ಸೇಲ್ಸ್ ಮ್ಯಾನ್ಸ್ ಯಾರು ಕೂಡ ಚಂದ್ರಕಲ ಬಂದಿದ್ದ ಅವತಾರ ನೋಡಿ ಈಕೆಯ ಕಡೆ ತಿರುಗಿ ಕೂಡ ನೋಡದೆ ಬರಿ ಶ್ರೀಮಂತರಿಗೆ ಒಡವೆ ತೋರಿಸುವುದರಲ್ಲೆ ಬಿಜಿಯಾಗಿದ್ದರು.. ಈ ಮಹಿಳೆ ಹಳೆ ಸೀರೆ ಉಟ್ಟಿ ಬಂದಿದ್ದಾಳೆ ಇವರೆಲ್ಲ ದುಬಾರಿ ಚಿನ್ನ ಕೊಂಡುಕೊಳ್ಳುತ್ತಾರೆ ಸುಮ್ಮನೆ ಟೈಮ್ ಪಾಸ್ ಮಾಡಲು ಬಂದಿದ್ದಾಳೆ ಅನ್ನೋದು ಸೇಲ್ಸ್ ಮ್ಯಾನ್ ಗಳ ಊಹೆ ಹೀಗಾಗಿ ಚಂದ್ರಕಲಾಳನ್ನು ಇವರು ಯಾರು ಕೇರ್ ಮಾಡಲಿಲ್ಲ ಚಂದ್ರಕಲಾ ಒಡವೆಗಳನ್ನು ನೋಡುತ್ತಿದ್ದಳು ಒಬ್ಬ ಹೊಸ ಸೇಲ್ಸ್ ಮ್ಯಾನ್ ಹತ್ತಿರ ಇದ್ದ ಒಂದು ಚಿನ್ನದ ಸರ ಚಂದ್ರಕಲಾಗೆ ತುಂಬಾ ಇಷ್ಟವಾಗಿತ್ತು, ಚಂದ್ರಕಲಾ ಸೇಲ್ಸ್ ಮ್ಯಾನ್ ಮಾತಾಡಿಸಲಿ ಹಂತ ಅಲ್ಲೇ ನಿಂತು ನೋಡುತ್ತಿದ್ದಳು ಆದರೆ ಈಕೆಯನ್ನು ನೋಡಿ ಮತ್ತದೇ ಇವರೆಲ್ಲಾ ಎಲ್ಲಿ ತಗೋತಾರೆ ಅಂತ ಸೇಲ್ಸ್ ಮ್ಯಾನ್ ಚಂದ್ರಕಲಾ ನ ಮಾತನಾಡಿಸಿ ಏನು ಬೇಕು ಮೇಡಮ್ ಅಂತ ಕೇಳಲಿಲ್ಲ ಅದೇ ಒಳ್ಳೆ ಬಟ್ಟೆ ಹಾಕಿಕೊಂಡು ಬಂದಿದ್ದ ಶ್ರೀಮಂತ ಗ್ರಾಹಕರ ಜೊತೆ ಸೇಲ್ಸ್ ಮ್ಯಾನ್ ಗಳು ನಗುನಗುತ್ತಾ ಮಾತನಾಡುತ್ತಿದ್ದರು ಒಡವೆಗಳನ್ನು ತೋರಿಸುತ್ತಿದ್ದರು ಜ್ಯೂಸ್ ತರಿಸಿ ಕುಡಿರಿ ಮೇಡಮ್ ಕುಡೀರಿ ಸರ್ ಅಂತ ಬಲವಂತ ಮಾಡಿ ಜ್ಯೂಸ್ ಕುಡಿಸುತ್ತಿದ್ದರು ಆದರೆ ಪಾಪ ಚಂದ್ರಕಲ ಎಷ್ಟು ಹೊತ್ತು ಕಾದರೂ ಯಾವ ಒಬ್ಬ ಸೇಲ್ಸ್ ಮ್ಯಾನ್ ಈಕೆಯ ಕಡೆಗೆ ಬರಲೇ ಇಲ್ಲ ಒಂದು ಗಂಟೆಯಾಯಿತು ಎರಡು ಗಂಟೆ ಕಳೆಯಿತು ಸೇಲ್ಸ್ ಮ್ಯಾನ್ ಗಳು ಶ್ರೀಮಂತರಿಗೆ ಒಡವೆ ತೋರಿಸುವುದರಲ್ಲೆ ಬಿಜಿಯಾಗಿದ್ದರು

ಹೋಗ್ಲಿಬಿಡು ಇವನೇನು ಹೊಸಬ ಹಳೆಯ ಸೆಲ್ಸ್ ಮ್ಯಾನ್ ಗಳನ್ನ ಕೇಳೋಣ ಅಂತ ಚಂದ್ರಕಲಾ ಸ್ವಲ್ಪ ಮುಂದೆ ಬಂದಳು ಹಳೆಯ ಸೇಲ್ಸ್ ಮ್ಯಾನ್ ಗಳಿಗೆ ಈಕೆ ಒಡವೆ ಪರ್ಚೇಸ್ ಮಾಡುತ್ತಾಳೆ ಆದರೆ ಕಡಿಮೆ ಹಣದಲ್ಲಿ ಕಡಿಮೆ ಚಿನ್ನ ಕೊಂಡಕೋ ತಾಳೆ ಅಂತ ಇವರು ಕೂಡ ಚಂದ್ರಕಲಾ ನ ಮಾತನಾಡಿಸುವುದಕ್ಕೆ ಹೋಗಲಿಲ್ಲ ಇನ್ನು ಕಾಸ್ಲಿ ಬಟ್ಟೆ ಹಾಕಿದ್ದ ಐಫೋನ್ ಮೊಬೈಲ್ ಇಟ್ಟುಕೊಂಡಿರುವವರಿಗೆ ಚಿನ್ನದ ಆಭರಣ ತೋರಿಸುತ್ತಾ ಸೇಲ್ಸ್ ಮ್ಯಾನ್ ಗಳು ಸಮಯ ಕಳೆಯುತ್ತಿದ್ದರು ಹಳೆಯ ಸೇಲ್ಸ್ ಮ್ಯಾನ್ ಗಳು ಹೊಸ ಸೇಲ್ಸ್ ಮ್ಯಾನ್ ಗಳು ಚಂದ್ರಕಲಾ ನ ಗಮನಿಸಿದೆ ಅವಮಾನ ಮಾಡುತ್ತಿರುವುದನ್ನು ಆ ಅಂಗಡಿ ಓನರ್ ತನ್ನ ಚೇಂಬರ್ ನಲ್ಲಿ ಕೂತು ಸಿಸಿಟಿವಿ ಮೂಲಕ ನೋಡುತ್ತಿದ್ದರು ಮುಂದೆ ಏನಾಗುತ್ತೆ ನೋಡೋಣ ಅಂತ ಸುಮ್ಮನಿದ್ದರು
ಎಷ್ಟು ಸಮಯವಾದರೂ ಚಂದ್ರಕಲಾಗೆ ಯಾವ ಸೇಲ್ಸ್ ಮ್ಯಾನ್ ಕೂಡ ಒಡವೆ ತೋರಿಸದೆ ಇದ್ದಿದ್ದರಿಂದ ಬೇಸರ ಮಾಡಿಕೊಂಡ ಚಂದ್ರಕಲಾ ನನ್ನ ಹಣೆಬರಹದಲ್ಲಿ ಯುಗಾದಿ ಹಬ್ಬಕ್ಕೆ ಚಿನ್ನ ಕೊಂಡುಕೊಳ್ಳೋದು ಬರಿದಿಲ್ಲ ಅಂತ ತಿಳಿದುಕೊಂಡು ವಾಪಸ್ ಅಂಗಡಿಯಿಂದ ಚಂದ್ರಕಲ ಮನೆಯ ಕಡೆ ಹೋಗುತ್ತಿದ್ದಳು ಆಗ ಚೇಂಬರ್ ನಿಂದ ಎದ್ದು ಚಂದ್ರಕಲ ಬಳಿ ಓಡಿಬಂದ ಚಿನ್ನದ ಅಂಗಡಿ ಓನರ್ ಮೇಡಂ ಒಂದು ನಿಮಿಷ ನಿಂತುಕೊಳ್ಳಿ ಅಂತ ಹೇಳಿ ಚಂದ್ರಕಲಾನ ನಿಲ್ಲಿಸಿದರು

ಒಂದು ಚೇರ್ ಆಕಿ ಚಂದ್ರಕಲಾಳನ್ನು ಕೂರಿಸಿದ ಓನರ್ ತಕ್ಷಣ ಅಂಗಡಿಯಲ್ಲಿರುವ ಹಳೆ ಸೇಲ್ಸ್ ಮ್ಯಾನ್ ಗಳು ಹೊಸ ಸೇಲ್ಸ್ ಮ್ಯಾನ್ ಗಳು ಎಲ್ಲರೂ ಇಲ್ಲಿಗೆ ಬರುವಂತೆ ಜೋರಾಗಿ ಕೂಗಿ ಹೇಳಿದರು ಓನರ್ ಕೂಗಿದ ತಕ್ಷಣ ಇದ್ದಬದ್ದ ಶ್ರೀಮಂತ ಗ್ರಾಹಕರೆಲ್ಲರನ್ನು ಬಿಟ್ಟು ಸೇಲ್ಸ್ ಮ್ಯಾನ್ ಗಳು ಚಂದ್ರಕಲಾ ಕುಳಿತಿದ್ದ ಜಾಗಕ್ಕೆ ಓಡಿಬಂದರು. ಚಿನ್ನದ ಅಂಗಡಿ ಓನರ್ ತನ್ನ ಮಾತು ಶುರುಮಾಡಿ ಈ ರೀತಿ ಹೇಳಿದರು ನಾನು 4 ಗಂಟೆಗಳಿಂದ ನೋಡುತ್ತ ಇದ್ದೀನಿ ಈ ಮಹಿಳೆ ಚಿನ್ನ ತಗೋಬೇಕು ಅಂತ ಆ ಕಡೆ ಈ ಕಡೆ ನೋಡಿಕೊಂಡು ಓಡಾಡುತ್ತಿದ್ದಾಳೆ ನೀವುಗಳು ಯಾಕೆ ಈ ಮಹಿಳೆಗೆ ಆಭರಣ ತೋರಿಸಲಿಲ್ಲ ಅಂತ ಓನರ್ ಕೇಳಿದರು ಅಯ್ಯೋ ಸರ್ ಈ ಮಹಿಳೆ ನೋಡಿ ಹಳೆ ಸೀರೆ ಹಾಕಿಕೊಂಡು ಕೀಪ್ಯಾಡ್ ಮೊಬೈಲ್ ಇಟ್ಟುಕೊಂಡು ಚಿನ್ನದ ಅಂಗಡಿಗೆ ಬಂದಿದ್ದಾಳೆ ಇವಳ ಮುಖ ನೋಡಿದರೆ ಈಕೆ ಚಿನ್ನ ಕೊಂಡುಕೊಳ್ಳುತ್ತಾಳೆ ಅಂತ ನಮಗೆ ಯಾರಿಗೂ ಅನಿಸಲಿಲ್ಲ ಹೀಗಾಗಿ ನಾವ್ಯಾರೂ ಈಕೆಗೆ ಒಡವೆ ತೋರಿಸಲಿಲ್ಲ ಅಂತ ಹೊಸ ಸೇಲ್ಸ್ ಮ್ಯಾನ್ ಹೇಳಿದ, ಸರಿ ನೀವು ಯಾಕೆ ತೋರಿಸಲಿಲ್ಲ ಅಂತ ಹಳೆಯ ಸೇಲ್ಸ್ ಮ್ಯಾನ್ ಗಳನ್ನು ಓನರ್ ಕೇಳಿದರು

ಸರ್ ಈಗ ಹಬ್ಬದ ಸೀಸನ್ ಅಲ್ವಾ ದೊಡ್ಡ ದೊಡ್ಡ ಶ್ರೀಮಂತರೆಲ್ಲ ಬಂದಿದ್ದಾರೆ ಶ್ರೀಮಂತರು ಅತಿ ಹೆಚ್ಚು ಒಡವೆ ಪರ್ಚೇಸ್ ಮಾಡುತ್ತಾರೆ ಈ ಮಹಿಳೆ ಕಡಿಮೆ ಗ್ರಾಂ ಒಡವೆ ಪರ್ಚೇಸ್ ಮಾಡುತ್ತಾಳೆ ಹೀಗಾಗಿ ನಾವು ಈಕೆಗೆ ಆಭರಣ ತೋರಿಸಲಿಲ್ಲ ಅಂತ ಹಳೆಯ ಸೇಲ್ಸ್ ಮ್ಯಾನ್ ಗಳು ಹೇಳಿದರು ಆಯ್ತು ನೀವೆಲ್ಲ ಮೈಮೇಲೆ ಬಿದ್ದು ಒಡವೆ ತೋರಿಸುತ್ತಿದ್ದರಲ್ಲ ಆ ಶ್ರೀಮಂತರು ಅವರು ಯಾರು ಚಿನ್ನ ಕೊಂಡು ಕೊಳ್ಳಲೇ ಇಲ್ಲ ಬೇರೆ ಅಂಗಡಿಗೆ ಹೋದರು ಆದರೆ ಬೇರೆ ಅಷ್ಟೊಂದು ಚಿನ್ನದಂಗಡಿಗಳು ಇದ್ದರು ನೀವೆಲ್ಲ ಎಷ್ಟು ಅವಮಾನ ಮಾಡಿದರು ಇದೇ ಅಂಗಡಿಯಲ್ಲಿ ಒಡವೆ ತಗೋಬೇಕು ಅಂತ 4 ಗಂಟೆಗಳ ಕಾಲ ನಿಂತುಕೊಂಡೇ ವೈಟ್ ಮಾಡಿದರಲ್ಲ ಈ ಚಂದ್ರಕಲಾ ಇವರು ನಮಗೆ ನಿಜವಾದ ರೆಗ್ಯುಲರ್ ಕಸ್ಟಮರ್ ಇಂಥಹ ಕಸ್ಟಮರ್ ಗಳು ನಮಗೆ ಮುಖ್ಯ ಗ್ರಾಹಕರು ಜಾಸ್ತಿ ಚಿನ್ನ ಕೊಂಡುಕೊಳ್ಳುತ್ತಾರೋ ಕಡಿಮೆ ಚಿನ್ನ ತಗೋತಾರೋ ಅದು ಗ್ರಾಹಕರ ಇಷ್ಟ ನಾವು ನಮ್ಮ ಅಂಗಡಿಗೆ ಬರುವ ಪ್ರತಿಯೊಬ್ಬ ಕಸ್ಟಮರ್ ಗಳನ್ನು ಒಂದೇ ರೀತಿಯಲ್ಲಿ ನೋಡಿಕೊಳ್ಳಬೇಕು ಒಬ್ಬರಿಗೆ ಬಲವಂತ ಮಾಡಿ ಜ್ಯೂಸ್ ಕುಡಿಸೋದು ಮತ್ತೊಬ್ಬರಿಗೆ ಅವರ ಮುಖ ನೋಡಿ ಕೀಳಾಗಿ ವರ್ತಿಸುವುದು ದೊಡ್ಡ ತಪ್ಪು ಒಬ್ಬ ಮನುಷ್ಯ ಹಾಕಿರೋ ಬಟ್ಟೆ ನೋಡಿ ಅವನ ಯೋಗ್ಯತೆ ಅಳೆಯಬಾರದು

ಈ ರೀತಿ ಮಾಡುವುದಾದರೆ ನೀವೆಲ್ಲ ಈಗಲೇ ಕೆಲಸ ಬಿಟ್ಟು ಹೋಗಿ ಅಂತಾ ಓನರ್ ರೇಗಿದರು ನಮ್ಮ ಅಂಗಡಿಗೆ ಯಾರೇ ಬಂದರೂ ಅವರಿಗೆ ಮೊದಲು ಸಮಸ್ಯೆ ಕೇಳಿ ಗೌರವದಿಂದ ಮಾತನಾಡಿಸುವುದು ಕಲಿಯಿರಿ ಇನ್ನು ಮುಂದೆ ಚಂದ್ರಕಲಾಗೆ ಮಾಡಿದ ರೀತಿ ಯಾರಿಗೂ ಅವಮಾನ ಮಾಡಬೇಡಿ ಅಂತ ಸೇಲ್ಸ್ ಮ್ಯಾನ್ ಗಳಿಗೆ ಓನರ್ ಚೆನ್ನಾಗಿ ಕ್ಲಾಸ್ ತೆಗೆದುಕೊಂಡರು ಎಲ್ಲ ಸೇಲ್ಸ್ ಮ್ಯಾನ್ ಗಳು ಕೈಮುಗಿದು ಚಂದ್ರಕಲಾ ಅವರ ಬಳಿ ಸ್ವಾರಿ ಕೇಳಿದರು, ನಂತರ ಖುದ್ದು ಚಿನ್ನದ ಅಂಗಡಿ ಓನರ್ ತಾನೆ ಚಂದ್ರಕಲಾಗೆ ಯಾವ ಒಡವೆ ಬೇಕು ಕೇಳಿ ಆಭರಣಗಳನ್ನು ಚಂದ್ರಕಲ ಕುಳಿತಿದ್ದ ಜಾಗಕ್ಕೆ ತಂದು ತೋರಿಸಿದರು ಚಂದ್ರಕಲ ಡಿಸ್ಕೌಂಟ್ ಕೂಡ ಕೇಳದೆ ತನಗೆ ಬೇಕಾದ ಚಿನ್ನದ ಸರವು ಪರ್ಚೇಸ್ ಮಾಡಿ ಮನೆಗೆ ಹೋದಳು ಸ್ನೇಹಿತರೆ ನಿಮ್ಮ ಸ್ನೇಹಿತರು ಮತ್ತು ನಿಮ್ಮ ಸಂಬಂಧಿಕರು ಚಿನ್ನವನ್ನು ಕೊಂಡುಕೊಳ್ಳಲು ಹಳೆಯ ಬಟ್ಟೆ ಹಾಕಿಕೊಂಡು ಹೋದರೆ ಏನಾಗುತ್ತೆ ಅನ್ನೋಧು ಅವರಿಗೂ ಗೊತ್ತಾಗಲಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..