Advertisements

ಕಷ್ಟ ಅಂತ ಬಂದವರಿಗೆಲ್ಲಾ ಸಹಾಯ ಮಾಡ್ತಿದ್ದ ಒಳ್ಳೆ ಹುಡುಗ ಪ್ರಥಮ್ ಪರಿಸ್ಥಿತಿ ಏನಾಗಿದೆ ಗೊತ್ತಾ..? ತಾನು ಮಾಡಿದ ಒಂದು ತಪ್ಪಿನಿಂದ…

Kannada News

ನಮಸ್ತೆ ಸ್ನೇಹಿತರೆ, ಒಳ್ಳೆ ಹುಡುಗ ಪ್ರಥಮ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ.. ತನ್ನ ಮಾತಿನ ಮೂಲಕವೇ ಇಡಿ ಕನ್ನಡದ ಜನರ ಮನವನ್ನು ಗೆದ್ದ ಚೋರ ಇವರು.. ಇವರ ಮಾತು ಮತ್ತು ಒಳ್ಳೆಯ ನಡತೆಯಿಂದ ಬಿಗ್ ಬಾಸ್ ಕಿರೀಟವನ್ನು ವಶಪಡಿಸಿಕೊಂಡರು. ಇವರನ್ನು ಎಲ್ಲರೂ ಮುದ್ದಾಗಿ ಒಳ್ಳೆ ಹುಡುಗ ಪ್ರಥಮ್ ಅಂತ ಕರೀತಾರೆ. ಸಧ್ಯ ಪ್ರಥಮ್ ಕ’ಷ್ಟ ಪಟ್ಟು ದುಡಿದ ಹಣವನ್ನು ಕಳೆದುಕೊಂಡು ಬೇ’ಸರ ವ್ಯಕ್ತ ಪಡಿಸಿದ್ದಾರೆ.. ಹೌದು ಇದೆಲ್ಲ ತಾವು ಮಾಡಿದ ತ’ಪ್ಪಿನಿಂದಲೇ ಆಗಿದೆ ಅಂತ ಸ್ವತಹ ಪ್ರಥಮ್ ಅವರೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಇವರು ಕಳೆದುಕೊಂಡ ಹಣವೆಷ್ಟು..? ಇವರು ಮಾಡಿದ ತ’ಪ್ಪೇನು ಅಂತ ನೋಡೋಣ ಬನ್ನಿ..

Advertisements
Advertisements

ಹೌದು ನಾನು ಕ’ಷ್ಟ ಪಟ್ಟು ದುಡಿದಿದ್ದ ಎರಡೂ ವರೆ ಲಕ್ಷದಷ್ಟು ಹಣವನ್ನು ಕಳೆದುಕೊಂಡಿದ್ದೇನೆ ಅಂತ ಪ್ರಥಮ್ ಹೇಳಿದ್ದಾರೆ.. ಹೌದು ಇದೂ ಸಹ ಅವರು ಮಾಡಿದ ಒಂದು ಸಣ್ಣ ತಪ್ಪಿನಿಂದ ಈ ರೀತಿಯ ಘ’ಟನೆ ನಡೆದಿದೆ.. ಪ್ರಥಮ್ ತಾನು ಬೆಂಗಳೂರಿನಲ್ಲಿ ವಾಸ ಇರುವ ರೂಮಿನ ತುಂಬೆಲ್ಲಾ ನೀರು ತುಂಬಿಕೊಂಡಿದ್ದು ಮಲಗುವ ಜಾಗದಿಂದ ಹಿಡಿದು ಲ್ಯಾಪ್ ಟಾಪ್ ಮೊಬೈಲ್ ಸಿನಿಮಾ ಪ್ರಾಪರ್ಟಿ ಹೀಗೆ ತನ್ನೆಲ್ಲಾ ವಸ್ತುಗಳು ನೀರಿನಲ್ಲಿ ಮುಳುಗಿ ಹೋಗಿದೆ.. ಇದಕ್ಕೆಲ್ಲಾ ಸ್ವತಃ ಪ್ರಥಮ್ ಅವರೇ ಕಾರಣರಾಗಿದ್ದು ರೂಮಿನ ಕಿಟಕಿಯನ್ನು ಮುಚ್ಚದೆ ಹೊರಗಡೆ ಸೈಕಲಿಂಗ್ ಮಾಡಲು ಹೋಗಿದ್ದಾರೆ. ಅದೇ ಸಮಯದಲ್ಲಿ ರುದ್ರ ಮಳೆ ಸುರಿದ ಕಾರಣ ಕಿಟಕಿಯ ಮೂಲಕ ನೀರು ಬಂದು ರೂಮನ್ನು ಆವರಿಸಿಕೊಂಡಿದೆ. ರೂಮಿನಲ್ಲಿ ನೀರು ತುಂಬಿಕೊಂಡಿರುವುದರಿಂದ ಎರಡೂವರೆ ಲಕ್ಷ ರೂಪಾಯಿಯಷ್ಟು ಹಣ ನ’ಷ್ಟವಾಗಿದೆ ಅಂತ ಹೇಳಲಾಗಿದೆ.

ಇನ್ನು ಈ ಘಟನೆಯ ಬಗ್ಗೆ ಪ್ರತಿಕ್ರಯಿಸಿದ ಪ್ರಥಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಾಕಿ ತಮ್ಮ ನೋ’ವನ್ನು ಹೊರಹಾಕಿದ್ದಾರೆ. ಬಹಳ ಕಷ್ಟಪಟ್ಟು ಚಿತ್ರೀಕರಣದ ಆಫೀಸಿನಲ್ಲಿ ಕಿಟಕಿ ತೆರೆದು ಸೈಕಲಿಂಗ್ ಮಾಡೋಕೆ ಹೋಗಿದ್ದೆ. ಆ ಕ್ಷಣದಲ್ಲಿಯೇ ಮಳೆ ಬಂದು ನೀರು ತುಂಬಿಕೊಂಡಿದೆ. ರೂಮಿನಲ್ಲಿ ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್, ಟೇಬಲ್ ಫ್ಯಾನ್.. ಮುಂತಾದ ಉಪಕರಣಗಳು ಇತ್ತು. ಒಂದು ಬಿಸ್ಕೆಟ್ ಪ್ಯಾಕೆಟ್ ಮಾತ್ರ ಉಳಿದುಕೊಂಡಿದೆ. ಇದರಿಂದ ನನಗೆ 2.5 ಲಕ್ಷ ನ’ಷ್ಟವಾಗಿದೆ. ಬಹಳ ಕಷ್ಟಪಟ್ಟು ಇದೆಲ್ಲವನ್ನು ಸಂಪಾದಿಸಿದ್ದೆ ಬಹಳ ಬೇಜಾರಾಯ್ತು.. ಎಂದು ಪ್ರಥಮ ಅವರು ತಮ್ಮ ನೋ’ವನ್ನು ತೋಡಿಕೊಂಡಿದ್ದಾರೆ. ಕೇವಲ ಒಂದು ಕಿಟಕಿಯನ್ನು ಮುಚ್ಚದ ಪ್ರಭಾವ ಇಷ್ಟೆಲ್ಲಾ ಅನಾ’ಹುತಕ್ಕೆ ದಾರಿ ಮಾಡಿಕೊಟ್ಟಿದೆ.