Advertisements

ಒಬ್ಬರಿಗೊಬ್ಬರಿಗೆ ಗೊತ್ತಾಗದಂತೆ ಒಂದೇ ಬಾರಿ ನಾಲ್ಕು ಹುಡುಗರನ್ನ ಮದುವೆಯಾಗಲು ಹೊರಟ ಯುವತಿ! ನಂತರ ಏನಾಗಿದೆ ನೋಡಿ..

Kannada News

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿಚಿತ್ರ ಹಾಗೂ ವಿಭಿನ್ನ ಘಟನೆಗಳ ಕುರಿತು ನಾವು ಪ್ರತಿನಿತ್ಯ ನ್ಯೂಸ್ ಪೇಪರ್ ಅಥವಾ ಟಿವಿ ನ್ಯೂಸ್ ಚಾನೆಲ್ ಗಳಲ್ಲಿ ನೋಡುತ್ತಲೆ ಇರುತ್ತವೆ. ಅದರಂತೆ ನಾವಿವತ್ತು ನಿಮಗೆ ಬಹಳನೇ ವಿಚಿತ್ರವೆನಿಸುವಂತಹ ಒಂದು ನೈಜ ಘಟನೆಯ ಕುರಿತು ಯಾರಿಗೂ ತಿಳಿಯದಂತಹ ಮಾಹಿತಿಯನ್ನು ತಿಳಿಸಿ ಹೊರಟಿದ್ದೇವೆ.ಹೌದು ಗೆಳೆಯರೇ ಓರ್ವ ಯುವತಿ ಒಟ್ಟೊಟ್ಟಿಗೆ ನಾಲ್ಕು ಹುಡುಗರನ್ನು ಮದುವೆಯಾಗಲು ಹೋದಳು. ಅನಂತರ ಏನಾಯ್ತು ಇದಕ್ಕೆ ಮನೆಯವರು ಒಪ್ಪಿಗೆ ಸೂಚಿಸಿದ್ರಾ? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Advertisements
Advertisements

ಹೌದು ಉತ್ತರಪ್ರದೇಶ ಜಿಲ್ಲೆಯಲ್ಲಿ ನಡೆದಿರುವಂತಹ ಈ ಒಂದು ಘಟನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮಟ್ಟದ ಸಂಚಲನ ಸೃಷ್ಟಿಸುತ್ತಿದೆ. ಹೌದು ಫ್ರೆಂಡ್ಸ್ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ವಾಸವಿದ್ದಂತಹ ಯುವತಿ ಒಬ್ಬಳು ನಾಲ್ಕು ಜನ ಹುಡುಗರೊಂದಿಗೆ ಪರಾರಿಯಾಗಿದ್ದಾಳೆ.ಹೌದು ಗೆಳೆಯರೇ ನಾಲ್ಕು ಜನ ಹುಡುಗರು ಒಂದು ಹುಡುಗಿಯನ್ನು ಇಷ್ಟಪಡುತ್ತಿದ್ದ ಕಾರಣ ಒಪ್ಪಿಗೆಯ ಮೇರೆಗೆ ಆಕೆಯನ್ನು ಕರೆದುಕೊಂಡು ಓಡಿ ಹೋಗಿದ್ದಾರೆ. ಆನಂತರ ಮನೆಯವರು ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ಸಲ್ಲಿಸಿದ ನಂತರ ಇವರಿದ್ದ ಜಾಗವನ್ನು ಪತ್ತೆ ಮಾಡಲಾಗಿದೆ.

ವಾಪಸ್ ಕರೆಸಿ ಬುದ್ಧಿ ಹೇಳಿ ಮದುವೆ ಮಾಡಲು ನಿರ್ಧಾರ ಮಾಡುತ್ತಾರೆ. ಊರಿನ ಪಂಚಾಯಿತಿಯಲ್ಲಿ ಹುಡುಗಿ ಯಾರೊಂದಿಗೆ ಸಪ್ತಪದಿ ತುಳಿಯಬೇಕು ಎಂಬುದು ನಿರ್ಣಯ ಮಾಡಲಾಯಿತು. ಹೌದು ಗೆಳೆಯರೇ ನಾಲ್ಕು ಜನ ಹುಡುಗರಿಗೆ ಆಕೆಯ ಮೇಲೆ ಅಪಾರವಾದ ಪ್ರೀತಿ ಇದ್ದ ಕಾರಣ ಹಿರಿಯರು ನಿರ್ಧಾರ ತೆಗೆದುಕೊಂಡು ಬಿಟ್ಟರೆ.ಅವರ ಮನಸ್ಸಿಗೆ ಬೇಸರವಾಗಬಹುದು ಎಂಬ ಕಾರಣಕ್ಕೆ ನಾಲ್ಕು ಜನ ಹುಡುಗರ ಹೆಸರನ್ನು ಒಂದು ಚೀಟಿಯಲ್ಲಿ ಬರೆದು ಅದನ್ನು ಒಂದು ಪುಟ್ಟ ಮಗುವಿನ ಕೈಯಿಂದ ಎತ್ತಿಸಿ,

ಯಾವ ಹುಡುಗನ ಹೆಸರು ಆ ಚೀಟಿ ಒಳಗೆ ಬರದಿತ್ತೋ ಆತನೊಂದಿಗೆ ಹುಡುಗಿಯ ಮದುವೆಯನ್ನು ಮೂರು ದಿನಗಳೊಳಗೆ ಮಾಡಿ ಮುಗಿಸಲಾಗಿದೆ. ಈ ಒಂದು ಘಟನೆ ತಿಳಿದಂತಹ ಸಾಕಷ್ಟು ಜನರು ಬಹಳನೆ ಹಾಸ್ಯಸ್ಪದ ಕಾಮೆಂಟ್ ಮಾಡುತ್ತಿದ್ದು ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.