Advertisements

ಸ್ವಂತ ವಿಮಾನ ಹೊಂದಿರುವ ಕನ್ನಡ ನಟಿಯರು ಯಾರ್ಯಾರು ಗೊತ್ತೇ!

Cinema

ವಿಮಾನದಲ್ಲಿ ಪ್ರಯಾಣ ಮಾಡುವುದು ಅಷ್ಟು ಸುಲಭವೇನೂ ಅಲ್ಲ. ಅದಕ್ಕೆ ಕಾರಣ ತುಂಬಾ ಹಣ ಬೇಕಾಗುತ್ತದೆ ಅಂತಹದರಲ್ಲಿ ಸ್ವಂತ ವಿಮಾನ ಹೊಂದುವುದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಇದೆಲ್ಲಾ ಸ್ಟಾರ್ಸ್ ಗೆ ವ್ಯಾಪಾರಸ್ಥರಿಗೆ ಹಾಗೂ ರಾಜಕೀಯ ನಾಯಕರಿಗಷ್ಟೇ ಸಾಧ್ಯ ಹಣ ಇರುವವರು ವಿಮಾನದಲ್ಲಿ ತಿರುಗಾಡುತ್ತಾರೆ ಆದರೆ ವಿಮಾನವನ್ನೇ ಖರೀದಿ ಮಾಡಿದರೆ ಇನ್ನೆಷ್ಟು ಹಣವಂತರು ಆಗಿರಬೇಕು ಅಲ್ಲವೇ ಹೀಗೆ ಸ್ವಂತ ವಿಮಾನ ಹೊಂದಿರುವ ಕನ್ನಡದ ನಟಿಯರು ಯಾರು ಗೊತ್ತಾ ನೋಡಿ. ಇಲ್ಲಿ ವಿಚಿತ್ರ ಏನಪ್ಪಾ ಅಂದ್ರೆ ಕನ್ನಡದ ಯಾವ ನಟ ಕೂಡ ಸ್ವಂತ ವಿಮಾನ ಹೊಂದಿಲ್ಲ. ಆದ್ರೆ ನಟಿಯರು ಸ್ವಂತ ವಿಮಾನ ಹೊಂದಿದ್ದಾರೆ. ಅದರಲ್ಲಿ ಮೊದಲನೆಯವರು ನಟಿ ಕೆ.ಆರ್ ವಿಜಯ ಕನ್ನಡದಲ್ಲಿ ಹತ್ತಾರು ಚಿತ್ರಗಳಲ್ಲಿ ನಟಿಸಿರುವ ಇವರೂ ರಾಜ್ ಕುಮಾರ್ ಕಾಲದಲ್ಲಿ ಟಾಪ್ ನಟಿ ಕೆಆರ್ ವಿಜಯ ರವರು ನಿರ್ಮಾಪಕ ಹಾಗೂ ಬ್ಯುಸಿನೆಸ್ ಮ್ಯಾನ್ ವೇಲಾಯುಧರನ್ ನನ್ನು ಮದುವೆಯಾದರು.

[widget id=”custom_html-5″]

Advertisements
Advertisements

ಈ ದಂಪತಿಯ ಸ್ವಂತ ವಿಮಾನ ಹಾಗೂ ಸ್ಟಾರ್ ಹೋಟೆಲ್ ಗಳು ಇವೆ ವಿದೇಶಕ್ಕೆ ಹೋಗಲು ಅಥವಾ ಅದ್ದೂರಿ ಸಮಾರಂಭಕ್ಕೆ ಹೋಗಲು ಸ್ವಂತ ವಿಮಾನದಲ್ಲಿ ನಟಿ ಕೆ.ಆರ್ ವಿಜಯ ಹಾಗೂ ಅವರ ಗಂಡ ಪ್ರಯಾಣ ಮಾಡುತ್ತಾರೆ. ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ದೊಡ್ಡ ಬ್ಯುಸಿನೆಸ್ ಮ್ಯಾನ್ ರಾಜ್ ಕುಂದ್ರಾರನ್ನು ಮದುವೆಯಾದ ಶಿಲ್ಪಾ ಶೆಟ್ಟಿ ಬಾಲಿವುಡ್ ಹಾಗೂ ಕನ್ನಡದಲ್ಲಿ ಮಿಂಚಿದರು. ನಟನೆಯ ಮೂಲಕವೆ ಹತ್ತಾರು ಕೋಟಿ ಸಂಪಾದನೆ ಮಾಡಿದರು ಈ ನಟಿ ಅದರ ಜೊತೆ ಗಂಡನ ಆಸ್ತಿ. ಹೇಳಿ ಕೇಳಿ ಇವರು ಸ್ಟಾರ್ ಕಪಲ್. ಹಾಗಾಗಿ ಇವರು ಸೀಮಿತ ಆಸನಗಳ ಸ್ವಂತ ವಿಮಾನ ಹೊಂದಿದ್ದಾರೆಂದು ತಿಳಿದುಬಂದಿದೆ. ಕನ್ನಡದ ಚಿತ್ರರಂಗದಲ್ಲಿ ಅಲ್ಲದೆ ದಕ್ಷಿಣ ಭಾರತದಲ್ಲಿ ಮಿಂಚಿದ ನಟಿ ಮಾಧವಿ ಅಮೇರಿಕಾದ ಫಾರ್ಮಲ್ ಸಿಟಿ ಕಂಪನಿ ಓನರ್ ನನ್ನು ಮದುವೆಯಾದ ಇವರು ಈಗ ಅಮೆರಿಕಾದಲ್ಲಿ ನೆಲೆಸಿದ್ದಾರೆ.

[widget id=”custom_html-5″]

ಅಷ್ಟೇ ಅಲ್ಲದೆ ಗಂಡನ ಕಂಪನಿಗಳ ಜವಾಬ್ದಾರಿಯನ್ನು ಹೊತ್ತಿರುವ ಮಾಧವಿಯವರು ಸ್ವಂತ ವಿಮಾನ ಹೊಂದಿದ್ದಾರೆ. ಇಲ್ಲಿ ಇನ್ನೊಂದು ಆಶ್ಚರ್ಯ ಏನಪ್ಪ ಅಂದ್ರೆ ಸ್ವಂತ ವಿಮಾನ ಹೊಂದಿರುವ ಮಾಧವಿ ಅವರು ತಾವೇ ವಿಮಾನ ಓಡಿಸಬಲ್ಲರು. ಹಾಗೆ ಹತ್ತು ಸಾವಿರ ಕೋಟಿ ಆಸ್ತಿಯ ಒಡತಿಯಾಗಿದ್ದಾರೆ. ನಟಿ ಮಾಧವಿಗೆ ಇಷ್ಟಿದ್ದರೂ ತಾನೂ ಬೆಳೆದು ಬಂದ ದಾರಿಯನ್ನು ಮರೆತಿಲ್ಲ ಈ ನಟಿ ತನ್ನ ಸ್ವಂತ ಪರ್ಸನಲ್ ವೆಬ್ಸೈಟ್ ನಲ್ಲಿ ಹೀರೋಗಳ ಜೊತೆಗಿನ ಫೋಟೋವಗಳನ್ನು ಅಪ್ಲೋಡ್ ಮಾಡಿರುವ ಮಾಧವಿ ಅವರು ರಾಜ್ ಕುಮಾರ ಜೊತೆಗಿನ ಫೋಟೋವನ್ನು ಮೊದಲು ಅಪ್ಲೋಡ್ ಮಾಡಿದ್ದಾರೆ. ಇದು ಮಾಧವಿಗೆ ರಾಜ್ ಕುಮಾರ್
ಮೇಲೆ ಎಷ್ಟು ಅಭಿಮಾನ ಇದೆ ಅನ್ನೋದು ತೋರಿಸುತ್ತದೆ.

[widget id=”custom_html-5″]