Advertisements

ಪಾನಿಪುರಿ ಮಾರಾಟ ಮಾಡುತ್ತಿದ್ದ ಈ ವ್ಯಕ್ತಿ, ಬಟ್ಟೆ ಹರಿದಿದ್ದ ಸ್ಕೂಲ್ ಹುಡುಗಿಗೆ ಏನು ಮಾಡಿದ್ದಾನೆ ಗೊತ್ತಾ? ತಿಳಿದರೆ ಬಾಯಿ ಮೇಲೆ ಕೈ ಇಡ್ತೀರ.!

Inspiration

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ನಮ್ಮ‌ ರಾಜ್ಯದಲ್ಲಿ ಪಾನಿಪುರಿ ಮಾರುವವರು ಹೋರ ರಾಜ್ಯ ಉತ್ತರ ಭಾರತದಿಂದ ವಲಸೆ ಬಂದಿರುತ್ತಾರೆ.. ಈ ಪಾನಿ ಪುರಿ‌ ಮಾರುವ ವ್ಯಕ್ತಿಗಳು ಇಲ್ಲಿನ ಹುಡುಗಿಯರಿಗೆ ಚುಡಾಯಿಸುವುದು ರೇಗಿಸುವುದು ಮಾಡುತ್ತಿರುತ್ತಾರೆ.. ಆದರೆ ಬೆಂಗಳೂರಿನ ಕೆಆರ್ ಪುರಂ ನಲ್ಲಿ ಒಬ್ಬ ಪಾನಿಪುರಿ ಮಾರುವ ವ್ಯಕ್ತಿ ಮಾಡಿದ ಕೆಲಸ ನೋಡಿದರೆ ನಿಜಕ್ಕೂ‌ ನೀವು ಕೂಡ ನಂಬುವುದಿಲ್ಲ, ಅಸಲಿಗೆ ಅಲ್ಲಿ ನಡೆದಿದ್ದೇನು ಗೊತ್ತಾ? ಅದರ ಪೂರ್ತಿ ಮಾಹಿತಿಯನ್ನು ನೋಡೋಣ ಬನ್ನಿ.. ಬಿಹಾರ್ ನಿಂದ ರಾಮ್ ಸಿಂಗ್ ಎನ್ನುವ ವ್ಯಕ್ತಿ ಮೂರು ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದ.. ಇನ್ನೂ ಬೆಂಗಳೂರಿನ ಕೆಆರ್ ಪುರಂ ಒಂದು ಶಾಲೆಯ ಬಳಿ ಪಾನಿಪುರಿ ಮಾರಾಟ ಮಾಡುತ್ತಿದ್ದ, ಈಗೆ ಸ್ಕೂಲ್ ಮುಗಿದ ಬಳಿಕ ಪ್ರತಿದಿನ ಮಕ್ಕಳು ಪಾನಿಪುರಿ ತಿನ್ನಲು ಬರುತ್ತಿದ್ದರು.

Advertisements
Advertisements

ಒಂದು ದಿನ ರಸ್ತೆಯಲ್ಲಿ ಸೈಕಲ್ ತಳಿಕೊಂಡು ಹೋಗುವಾಗ ಒಂದು ಹುಡುಗನ್ನು ನೋಡಿದ ಆದರೆ ಆ ಹುಡುಗಿಯ ಹಿಂಬದಿಯ ಬಟ್ಟೆ ಹರಿದು ಹೋಗಿತ್ತು.. ನೋಡುವವರೆಲ್ಲಾ ಆ ಹುಡುಗಿಯನ್ನು ನೋಡಿ ನಗುತ್ತಾ ಹೋಗುತ್ತಿದ್ದರೆ ರಾಮ್ ಸಿಂಗ್ ಮಾತ್ರ ಅಯ್ಯೋ ಪಾಪ ಎಂದು ಮನಸ್ಸಿಗೆ ಹಚ್ಚಿಕೊಂಡ.. ಇನ್ನೂ ಶಾಲೆಗೆ ಹೋಗುತ್ತಿದ್ದ ಹುಡುಗಿಯನ್ನು ತನ್ನ ಅಂಗಡಿಯ ಬಳಿ ಕರೆದು ಆ ಹುಡುಗಿಯನ್ನು ತನ್ನ ಅಂಗಡಿಯ ಬಳಿ ಕುರಿಸಿ ತನ್ನ ಸಂಪಾದನೆಯ ಹಣದಿಂದ ಕೂಡಲೇ ಅಂಗಡಿಗೆ ಹೋಗಿ ಒಂದು ಸ್ವೆಟರ್ ಅನ್ನು ತಂದು ಆ‌ ಹುಡುಗಿಗೆ ನೀಡಿದ ನಂತರ ಆ ಹುಡುಗಿ ತನ್ನ ಮನೆಗೆ ಹೋಗಿ ಮರುದಿನ ತನ್ನ ತಾಯಿಯೊಂದಿಗೆ ಪಾನಿಪುರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಳಿ ಬಂದರ ಆದರೆ ಹುಡುಗಿಯ ತಾಯಿ ರಾಮ್ ಸಿಂಗ್ ಗೆ ಧನ್ಯವಾದವನ್ನು ತಿಳಿಸಿ ತನ್ನ ಬಳಿ‌ ಇದ್ದ ಸ್ವಲ್ಪ ಹಣವನ್ನು ಕೊಡಲು ಮುಂದಾದರು.

ಆಗ ರಾಮ್ ಸಿಂಗ್ ನನಗೆ ಈ ಹಣ ಬೇಡ ತಾಯಿ ನನಗೂ ಒಬ್ಬ ತಂಗಿ ಇದ್ದಾಳೆ ದುಡ್ಡು ದೊಡ್ಡದಲ್ಲ ಹೆಣ್ಣು ಮಕ್ಕಳಿಗೆ ಮಾನ ಮರ್ಯಾದೆ ದೊಡ್ಡದು, ಈ‌ ಹುಡುಗಿಯನ್ನು ನನ್ನ ತಂಗಿ ಎಂದುಕೊಂಡೆ ಅಷ್ಟೇ.. ಇನ್ನೂ ರಾಮ್ ಸಿಂಗ್ ಜೀವನದಲ್ಲಿ ಒಳ್ಳೆಯ ವಿದ್ಯಾಭ್ಯಾಸ ಪಡೆದುಕೊಂಡು ಚನ್ನಾಗಿರು ಎಂದು ಮಹಿಳೆಯನ್ನು ಮತ್ತು ಆ ಹುಡುಗಿಯನ್ನು ಹಾರೈಸಿ ಕಳುಹಿಸಿದ.. ನೋಡಿದ್ರಲ್ಲ ಬೇರೆ ಊರಿನಿಂದ ಬಂದಿದ್ದರು ಅವರಿಗೆ ಕನ್ನಡ ಬರೋದಿಲ್ಲ ಎಂದು ಅವರು ಕೆಟ್ಟವರು ಎನ್ನುವ ಬದಲಾಗಿ, ಅವರಿಗೂ ಕೂಡ ಮನುಷ್ಯತ್ವ ಇರುತ್ತದೆ ಅನ್ನೋದಕ್ಕೆ ರಾಮ್ ಸಿಂಗ್ ಅವರೆ ಸಾಕ್ಷಿ.. ಸ್ನೇಹಿತರೆ ರಸ್ತೆಯಲ್ಲಿ ಪಾನಿಪುರಿ ಮಾರುತ್ತಿದ್ದ ರಾಮ್ ಸಿಂಗ್‌ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ…